gorakpur

ಮಗ ಸಾವನ್ನಪ್ಪಿದ ಕೆಲವೇ ದಿನದಲ್ಲಿ ಮಗನ ಹೆಂಡತಿಯನ್ನೇ ಮದುವೆಯಾದ,ನಗುತ್ತಲೇ ಒಪ್ಪಿಗೆ ನೀಡಿದ ಸೊಸೆ,ಮುಂದೆ ಆಗಿದ್ದೇನು?

Today News / ಕನ್ನಡ ಸುದ್ದಿಗಳು

Viral News married: ಮಗ ಸತ್ತು ಹೋದ ಎಂದು, 28 ವರ್ಷದ ಮಗನ ಹೆಂಡತಿಯನ್ನೇ ಮದುವೆಯಾದ (Marriage) 70ರ ಮಾವ! ನಗುತ್ತಲೇ ಒಪ್ಪಿಗೆ ಸೂಚಿಸಿದ ಸೊಸೆ ಕಾರಣ ಏನೆಂದು ಎಲ್ಲೆಡೆ ಗೊಂದಲ ನೋಡಿ, ಇಂದು ನಾನು ಒಂದು ವಿಚಿತ್ರ ಕಥೆಯನ್ನು ವರ್ಣಿಸುತ್ತೇನೆ. ಪ್ರೀತಿ ಕುರುಡು ಪ್ರೀತಿ ಮಾಡಲು ಯಾವುದೇ ರೀತಿಯ ಜಾತಿ ಮತ ಪಂಥ ಬೇಕಾಗಿರುವುದಿಲ್ಲ ಎರಡು ಮನಸುಗಳು ಮಿಲನ ಆದರೆ ಸಾಕು.

ಇಲ್ಲಿ ನಾವು ಎಪ್ಪತ್ತು ವರುಷದ ಮಾವ 28 ವರ್ಷದ ಸೊಸೆಯನ್ನು ಮದುವೆಯಾಗಿರುವುದ್ದನ್ನು ನೋಡಬಹುದು. ಉತ್ತರ ಪ್ರದೇಶದ ಗೋರಕ್ ಪುರದ ಛಾಫಿಯ ಉಮ್ರವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೌದು ಇದು ನೈಜ ಘಟನೆ ಆದರೆ ನಂಬಲು ಸಾಧ್ಯವಾಗುತ್ತಿಲ್ಲ ಆದರೆ ಇದು ನಂಬಲೇ ಬೇಕಾದಂತಹ ವಿಷಯ ಮಾವನ ಹೆಸರು ಕೈಲಾಶ್ ಇವರ ಪತ್ನಿ ತೀರಿ ಹೋಗಿ 12 ವರ್ಷಗಳು ಕಳೆದವು ಇವರಿಗೆ ನಾಲ್ಕು ಮಕ್ಕಳು ಅದರಲ್ಲಿ ಮೂರನೆಯ ಮಗನ ಹೆಂಡತಿ ಹೆಸರು ಪೂಜಾ.

ಇವರ ಮೂರನೆಯ ಮಗ ಕೂಡ ತೇರಿ ಹೋದನು ಆದಕಾರಣ ಅವನ ಹೆಂಡತಿ ಪೂಜಾ ಅವರಿಗೆ ಮತ್ತೊಂದು ಮದುವೆ ಮಾಡಲು ಹಿರಿಯರು ನಿಶ್ಚಯಿಸಿದರು ಮತ್ತು ಬೇರೆ ಹುಡುಗನ ಜೊತೆ ಮದುವೆ ಕೂಡ ಮಾಡಿದರು ಆದರೆ ಆ ವ್ಯಕ್ತಿ ಆಕೆಗೆ ಇಷ್ಟವಾಗಲಿಲ್ಲ ಅದಕ್ಕಾಗಿ ಅವಳು ಮೊದಲನೇ ಗಂಡನ ಮನೆಗೆ ಬರುತ್ತಾಳೆ.

ಈ ಸಮಯದಲ್ಲಿ 70 ವರ್ಷದ ಮಾವ ಕೈಲಾಶ್ ಅವರಿಗೆ 28 ವರ್ಷದ ಸೊಸೆ ಪೂಜಾಳ ಮೇಲೆ ಪ್ರೀತಿ ಆಯ್ತು. ಮಾವನಿಗೆ ಮಾತ್ರವಲ್ಲದೆ ಸೊಸೆಗೂ ಕೂಡ ಮಾವನ ಮೇಲೆ ಪ್ರೀತಿ ಆಗಿತ್ತು. ಕೊನೆಗೆ ಪರಸ್ಪರ ಒಪ್ಪಿ ಹಿರಿಯರ ಒಪ್ಪಿಗೆ ಮೇರೆಗೆ ಮಾವ ಸೊಸೆ ಮದುವೆಯಾಗಿ ಮತ್ತೆ ಅದೇ ಮನೆಗೆ ಸೊಸೆಯಾಗಿ ಕಾಲಿಟ್ಟಳು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...