ಸ್ನೇಹಿತರೆ ನಮಸ್ಕಾರ, ಗೋವಾ ಬೀಚ್ ಎಂದ ತಕ್ಷಣ ನೆನಪಿಗೆ ಬರುವುದು ಅಲ್ಲಿನ ಬಿಕಿನಿ ಬೀಚ್ ಗಳು. ಹೌದು, ದೇಶ ವಿದೇಶಗಳ ಪ್ರವಾಸಿಗರು ಗೋವಾ ಬೀಚ್ ಗೆ ಬರುತ್ತಾರೆ. ಇಲ್ಲಿಗೆ ಬಂದ ಪ್ರವಾಸಿಗರು ಬಿಕಿನಿ ಹಾಕಿ ಬೀಚ್ ನಲ್ಲಿ ಸ್ನಾನ ಮಾಡುತ್ತಾರೆ. ಗೋವಾದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಜಾಗವೆಂದರೆ ಅದು ಅಲ್ಲಿನ ಬೀಚ್.
ಭಾರತದ ಪ್ರಜೆಗಳಿಗಿಂತ ಹೆಚ್ಚಾಗಿ ವಿದೇಶ ಪ್ರಜೆಗಳು ಗೋವಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಲಕ್ಷ ಲಕ್ಷ ಹಣ ಪಾವತಿ ಮಾಡಿ ಎಲ್ಲವನ್ನು ಎಂಜಾಯ್ ಮಾಡುತ್ತಾರೆ. ಜೊತೆಗೆ ಗೋವಾ ಬೀಚ್ ನಲ್ಲಿ ಬಿಕಿನಿ ಹಾಕಿ ಬೀಚ್ ನಲ್ಲಿ ದಿನವಿಡೀ ಸಕ್ಕತ್ ಎಂಜಾಯ್ ಮಾಡುತ್ತಿರುತ್ತಾರೆ. ಆದರೆ, ಈ ಗೋವಾ ಬೀಚ್ ನಲ್ಲಿ ಎಂಜಾಯ್ ಮಾಡುವ ಮುನ್ನ ಕೆಲವು ಸಂಗತಿಗಳನ್ನು ನಾವು ತಿಳಿಯಬೇಕು.
ಹೌದು, ಗೋವಾ ಬೀಚ್ ಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಕೆಲವೊಂದು ಸಂಕಷ್ಟ ಎದುರಾಗುತ್ತದೆ. ಫಾರಿನ್ ದೇಶದ ಹೆಣ್ಣುಮಗಳು ಗೋವಾದಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುತ್ತಾರೆ. ಈ ಹೆಣ್ಣುಮಕ್ಕಳನ್ನು ನೋಡಿದ ಕೆಲ ಕಿಡಿಗೇಡಿಗಳು ಈ ಫಾರಿನ್ ಹೆಣ್ಣುಮಕ್ಕಳಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಒಂಟಿಯಾಗಿ ಕಂಡು ಬರುವ ಫಾರಿನ್ ಹೆಣ್ಣುಮಕ್ಕಳಿಗೆ ಅಮಲು ಪದಾರ್ಥಗಳನ್ನು ನೀಡಿ ಅವರನ್ನು ಬುಟ್ಟಿಗೆ ಹಾಕಲು ಪ್ರಯತ್ನಿಸುತ್ತಾರೆ.
ಗೋವಾದ ಬೀಚ್ ನಲ್ಲಿ ಒಂಟಿಯಾಗಿ ಕಂಡು ಬರುವ ಹೆಣ್ಣುಮಕ್ಕಳ ಜೊತೆ ಕೆಲವೊಂದು ಕಿಡಿಗೇಡಿಗಳು ಈ ಹೆಣ್ಣುಮಕ್ಕಳ ಜೊತೆ ಪ್ರೀತಿಯಿಂದ ಮಾತಾಡಿ ತಮ್ಮ ತೆಕ್ಕೆಗೆ ಬೀಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವೊಂದು ಬಾರಿ ಫಾರಿನ್ ಹೆಣ್ಣುಮಕ್ಕಳಿಗೆ ಅಮಲು ಪದಾರ್ಥಗಳನ್ನು ಕೊಟ್ಟು ಅಭ್ಯಾಸ ಮಾಡುತ್ತಾರೆ. ದಿನಕಳೆದಂತೆ ಈ ಹೆಣ್ಣುಮಕ್ಕಳಿಗೆ ಅಮಲು ಪದಾರ್ಥಗಳ ಚಟ ಎಬ್ಬಿಸಿ ಅವರನ್ನು ಬೇಕಾದ ಹಾಗೆ ಉಪಯೋಗಿಸಿಕೊಂಡು ಬಿಡುತ್ತಾರೆ.
ಹಾಗಾಗಿ ಗೋವಾ ಬೀಚ್ ನಲ್ಲಿ ಒಂಟಿಯಾಗಿರುವ ವಿದೇಶಿ ಹೆಣ್ಣುಮಕ್ಕಳಿಗೆ ಅತಿಯಾದ ಸಮಸ್ಯೆಗಳು ಎದುರಾಗುತ್ತಿದೆ. ಹಾಗಾಗಿ ಗೋವಾ ಬೀಚ ನಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ಕಂಡುಬರುತ್ತದೆ.