ಹುಡುಗಿಯರು ಪೋನ್ ನಲ್ಲಿ ಏನ್ ನೊಡ್ತಾರೆ ಗೊತ್ತಾ ? ಈಕೆ ಹೇಳಿದ್ ನೋಡಿ ತಲೆ ತಿರುಗುತ್ತೆ..

ಹುಡುಗಿಯರು ಫೋನ್ನಲ್ಲಿ ಏನು ನೋಡುತ್ತಾರೆ ಗೊತ್ತಾ? ಈ ಸಾಮಾಜಿಕ ಜಾಲತಾಣ ಬಂದ ದಿನದಿಂದಲೂ ಪ್ರತಿಯೊಬ್ಬರು ಎಷ್ಟೇ ದೂರದಲ್ಲಿದ್ದರು ಅವರು ಅವರ ಪಕ್ಕದಲ್ಲಿರುವಷ್ಟು ಅನುಭವ ರೀತಿ ಈ ಸಾಮಾಜಿಕ ಜಾಲತಾಣ ಮುಂದುವರೆದಿದೆ ಅಂದರೆ ಹಿಂದಿನ ಕಾಲದಲ್ಲಿ ಕೆಲ ಪ್ರೇಮಿಗಳು ಪತ್ರದ ಮೂಲಕ ಅವರ ಭಾವನೆಯನ್ನು ವ್ಯಕ್ತಪಡಿಸಿ ಕೆಲ ದಿನಗಳು ಅದರ.

ಖುಷಿಯನ್ನು ಅನುಭವಿಸಿರುತ್ತ ಇರುತ್ತಿದ್ದರು.ಉದಾಹರಣೆಗೆ ಅಂದಿನ ಪತ್ರ ನೀವು ಕಳಿಸಿದ್ದಲ್ಲಿ ಅದು ಹೋಗಿ ಸೇರಲು ಕನಿಷ್ಠ ಎರಡು ಅಥವಾ ಮೂರು ದಿನಗಳು ಬೇಕಾಗಿರುತ್ತಿತ್ತು,ಹಾಗಾಗಿ ಈ ಜಾಗದಲ್ಲಿ ಇದ್ದ ಯುವಕ ಅವಳ ಪ್ರೇಯಸಿಗೆ ಪತ್ರವನ್ನು ಬರೆದಿದ್ದು ಅದನ್ನು ಆತನ ಪ್ರೇಯಸಿ ಓದಿ ಹುಡುಗಿಯಿಂದ ಮತ್ತೆ ಒಂದು ಪತ್ರ ಬರುವ ತನಕ ಆ ಹಳೆಯ ಪತ್ರದಲ್ಲಿರುವ.

ವಿಷಯಗಳನ್ನು ಓದುತ್ತಾ ತುಂಬಾ ಖುಷಿಯಾಗಿ ಇರುತ್ತಾಇದ್ದರು ಆದರೆ ಇದೀಗ ಸಾಮಾಜಿಕ ಜಾಲತಾಣದಿಂದ ಪ್ರತಿಯೊಂದು ಬದಲಾಗಿದೆ ಈ ರೀತಿ ಇರುವ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಸಕ್ತಿಯುತ ವ್ಯಕ್ತಿಗಳು ಆಗಿರುವ ಕಾರಣ ಒಬ್ಬರ ಫೋನ್ನಲ್ಲಿ ಏನಿದೆ ಎಂಬುದರ ಕುರಿತು ಇನ್ನೊಬ್ಬರಿಗೆ ಅಧಿಕವಾಗಿ ತಿಳಿಯಲು ಸಾಧ್ಯವಿಲ್ಲ ಅದಕ್ಕಾಗಿ.

ಕೇವಲ ಎರಡು ನಿಮಿಷ ಒಬ್ಬರ ಫೋನ್ನನ್ನು ನಿಮಗೆ ನೀಡಿದರೆ ನೀವು ಏನನ್ನು ನೋಡಲು ಇಷ್ಟಪಡುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದರೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೊಡುವ ಉದಾಹರಣೆಗಳು ಇಲ್ಲಿವೆ ಮೊದಲಿಗೆ ತನ್ನ ಸ್ನೇಹಿತನ ಫೋನ್ ನನಗೆ ಸಿಕ್ಕಿದರೆ ನಾನು ಅವನ ಇನ್ಸ್ಟಾಗ್ರಾಮ್ ಅನ್ನು ನೋಡಲು ಇಷ್ಟಪಡುತ್ತೇನೆ ಮತ್ತು ಅದರಲ್ಲಿ ಆತನಿಗೆ ಎಷ್ಟು ಜನ ಹುಡುಗಿ.

ಸ್ನೇಹಿತರು ಇದ್ದಾರೆ ಎಂದು ತಿಳಿದುಕೊಳ್ಳಲು ಆಸಕ್ತಿಯುತ ಆಗಿದ್ದೇನೆ ಎಂದು ಹೇಳುತ್ತಾರೆ,ಮತ್ತು ಒಬ್ಬ ಸ್ನೇಹಿತನ ಫೋನ್ ಇನ್ನೊಬ್ಬ ಸ್ನೇಹಿತನು,ನೋಡುತ್ತೇನೆ ಎಂದರೆ ಅದರಲ್ಲಿ ನಾನು ಅವನ ಕ್ರೋಮ್ ಹಿಸ್ಟರಿಯನ್ನು ನೋಡಲು ಬಯಸುತ್ತೇನೆ ಎಂದು ಹೇಳುತ್ತಾರೆ ಏಕೆಂದರೆ ಕೆಲವು ಗೌಪ್ಯ ಮಾಹಿತಿಗಳು ಕೇವಲ ಅವರ ಫೋನಿನಲ್ಲಿ ಮಾತ್ರ ನಿಮಗೆ ನೋಡಲು ಸಿಗುತ್ತದೆ ಅವರು.

ಸಾಮಾನ್ಯವಾಗಿ ನೋಡಲು ತುಂಬಾ ಒಳ್ಳೆ ವ್ಯಕ್ತಿಗಳಾಗಿದ್ದರೆ ಮತ್ತು ಸಮಾನ್ಯರಂತೆ ವರ್ತಿಸಿದರು ಅವರಿಗೆ ತಿಳಿದಿರುತ್ತದೆ ಮತ್ತು ಅವರ ಫೋನಿಗೆ ತಿಳಿದಿರುತ್ತದೆ ಅವರು ಎಂಥ ವ್ಯಕ್ತಿಗಳು ಎಂದು ಹಾಗಾಗಿ ತನ್ನ ಸ್ನೇಹಿತನ ಫೋನ್ ಸಿಕ್ಕಿದರೆ ಈ ಒಂದು ಆಪ್ ಅನ್ನು ನಾನು ನೋಡಿ ಅವನ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳುತ್ತಾರೆ,ಈ ಒಂದು ಕಾಲೇಜಿನ ಯುವಕರಿಗೆ ಈ ಒಂದು.

ವಿಷಯದ ಬಗ್ಗೆ ಕೇಳಿದರೆ ಅವರ ಸ್ನೇಹಿತರೊಂದಿಗೆ ಹೀಗೆ ಹೇಳುತ್ತಾರೆ.ಈಗಷ್ಟೇ ಕೆಲ ವಾರದ ಒಳಗೆ ಇನ್ಸ್ಟಾಗ್ರಾಮ್ ಅನ್ನು ಉಪಯೋಗಿಸಲು ಶುರು ಮಾಡಿದ ನನ್ನ ಸ್ನೇಹಿತ ಹಾಗಾಗಿ ಅವನ ಫೋನ್ನಲ್ಲಿ ತುಂಬಾ ಜನ ಹುಡುಗಿರಿಗೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಕಳಿಸಿದ್ದೇನೆ ಮೊದಲು ಅವನಿಗೆ ಅವರೆಲ್ಲರೂ ಫ್ರೆಂಡ್ ಆದರೆ ನಂತರ ನಾನು ಕಳಿಸಲು ಮುಂದಾಗುತ್ತೇನೆ ಎಂದು ಹಾಸ್ಯ.

ಭರಿತವಾಗಿ ಇದಕ್ಕೆ ಉತ್ತರವನ್ನು ಕೊಡುತ್ತಾರೆ,ಒಬ್ಬ ಗಂಡ ಹೆಂಡತಿಯ ಫೋನನ್ನು ಚೆಕ್ ಮಾಡುತ್ತೇನೆ ಎಂದು ಹೇಳುತ್ತಾರೆ ಏಕೆಂದರೆ ಅವಳು ಪ್ರತಿದಿನ ಅವರ ತಾಯಿಯೊಂದಿಗೆ ಮಾತನಾಡುತ್ತಾ ಇರುತ್ತಾರೆ ಮತ್ತು ನನ್ನ ಬಗ್ಗೆ ಅವರು ಏನು ಮಾತನಾಡುತ್ತಾರೆ ಎಂದು ನನಗೆ ಹೇಳುವುದೇ ಇಲ್ಲ ಹಾಗಾಗಿ ಅವರ ಫೋನ್ ನನಗೆ ಎರಡು ನಿಮಿಷ ಸಿಕ್ಕರೆ ನಾನು ಅದನ್ನೆಲ್ಲ.

ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಹೇಳುತ್ತಾರೆ,ಇದೇ ಪ್ರಶ್ನೆಯನ್ನು ಒಬ್ಬ ಹುಡುಗಿ ಹತ್ತಿರ ಕೇಳಿದಾಗ ಅವಳು ಹೇಳಿದ ಉತ್ತರ ನಾನು ನನ್ನ ಬೆಸ್ಟ್ ಫ್ರೆಂಡ್ ಫೋನನ್ನು ಅದರಲ್ಲಿರುವ ವಾಟ್ಸಪ್ ಅನ್ನು ನೋಡಬೇಕು ಎಂದು ಬೆಸ್ಟ್ ಫ್ರೆಂಡ್ ಎಂದರೆ ಆ ಹುಡುಗಿಗೆ ಹುಡುಗನಂತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋ ವನ್ನು ವೀಕ್ಷಿಸಿ.

You might also like

Comments are closed.