ಹುಡುಗಿಯರಿಗೆ ಸ್ವಲ್ಪ ಒ-ಳಗೆ ಹೋದರೆ ನೋವಾಗುತ್ತದೆ,ಪೂ-ರ್ತಿ ಹೋದರೆ ಖುಷಿ ಪಡುತ್ತಿರಾ! ಇದಕ್ಕೆ ಈ ಹುಡುಗಿಯರು ಕೊಟ್ಟ ಉತ್ತರ ಏನು ಗೊತ್ತಾ ನೋಡಿ?…

ಜೀವನದಲ್ಲಿ ನಗು ಬಹಳ ಮುಖ್ಯ. ಇದೀಗ ನಮ್ಮ ಜನರು ಯಾಂತ್ರಿಕವಾಗಿ ಬದುಕಲು ಶುರು ಮಾಡಿದ ನಂತರ ಎಲ್ಲಾ ಭಾವನೆಗಳನ್ನು ಮರೆತು ಹೋಗಿದ್ದಾರೆ. ಅಂದರೆ ನಮ್ಮ ಜನರು ನಗುವುದನ್ನು ಮರೆತು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ವೈದ್ಯ ಲೋಕ ಸಹ ಸದಾ ನಗುತ್ತಿರುವ ವ್ಯಕ್ತಿ ನೂರು ಕಾಲ್ ಬದುಕುತ್ತಾನೆ ಎಂದು ಹೇಳುತ್ತದೆ.

ಆದರೆ ಈಗಿನ ಕಾಲದಲ್ಲಿ ಜನರು ನಗು ಎನ್ನುವ ಒಂದು ಭಾವನೆ ಇದೆ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಎಲ್ಲರ ಕೈಯಲ್ಲಿ ಈ ಮೊಬೈಲ್ ಎನ್ನುವ ಮಾಯಾಜಾಲ ಬಂದ ನಂತರ ಈ ಜನರು ತಮ್ಮ ಮನೆಯವರನ್ನು ಸಹ ಮರೆತು ಬಿಟ್ಟಿದ್ದಾರೆ. ಇನ್ನು ಮನೆಯವರ ಜೊತೆಗೆ ಕೊಂಚ ಸಮಯ ಕೂತು ಮಾತನಾಡಲು ಸಹ ಕಷ್ಟವಾಗುತ್ತಿದೆ.

ಬೆಳ್ಳಿಗೆ ಬೇಗ ಎದ್ದು ಆಫಿಸ್ ಗೆ ಹೋಗಿ ನಂತರ ಸಂಜೆ ಮನೆಗೆ ಬಂದು ಊಟ ಮಾಡಿ ಮಲಗುತ್ತಾರೆ. ಇನ್ನು ಸಮಯ ಸಿಕ್ಕರೆ ಮೊಬೈಲ್ ನಲ್ಲಿ ಮುಳುಗಿ ಹೋಗುತ್ತಾರೆ ಹೊರತು ಯಾರೂ ಸಹ ತಮ್ಮ ಮನೆಯವರ ಜೊತೆ ಕೊಂಚ ಸಮಯ ಕುಳಿತು ಮಾತನಾಡೋಣ, ಕೊಂಚ ಸಮಯ ಕಳೆಯಲು ಇಷ್ಟ ಪಡುವುದಿಲ್ಲ. ಕೇಳಿದರೆ ಇದಕ್ಕೆ ಸಮಯ ಇಲ್ಲ ಎನ್ನುತ್ತಾರೆ.

ಇನ್ನು ಈಗಿನ ಜನರನ್ನು ನೀವು ಕಳೆದ ಬಾರಿ ನೀವು ಹೊಟ್ಟೆ ಹುಣ್ಣಾಗುವಸ್ಟು ನಕ್ಕಿದ್ದು ಯಾವಾಗ ಎನ್ನುವ ಪ್ರಶ್ನೆ ಕೇಳಿದರೆ ನಿಜಕ್ಕೂ ಅದು ಅವರಿಗೆ ನೆನಪಿರುವುದಿಲ್ಲ. ಇನ್ನು ಈಗಿನ ಕಾಲದವರು ನಗು ಎನ್ನುವುದನ್ನೇ ಮರೆತು ಬಿಟ್ಟಿದ್ದಾರೆ. ಇನ್ನು ಇಂತವರ ಮುಖದ ಮೇಲೆ ನಗು ತರಲು ಕೆಲವು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಹಾಸ್ಯ ವಿಡಿಯೋಗಳನ್ನು ಹರಿ ಬಿಟ್ಟಿದ್ದಾರೆ.

ಹೌದು ಕೆಲವು ಯು ಟ್ಯೂಬ್ ಚಾನಲ್ ಗಳು ಹಾಸ್ಯ ವೀಡಿಯೊಗಳನ್ನು ಆಪ್ಲೋಡ್ ಮಾಡುವ ಮೂಲಕ ಜನರ ಮುಖದಲ್ಲಿ ನಗು ತರುವ ಪ್ರಯತ್ನ ಮಾಡುತ್ತಿರುತ್ತಾರೆ. ಇನ್ನು ಇದೀಗ ಒಂದು ಯು ಟ್ಯೂಬ್ ಚಾನಲ್ ಅವರು ಕೆಲವು ಜನರ ಬಳಿ ಹೋಗಿ ಕೆಲವು ಹಾಸ್ಯ ಬರಿತವಾದಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಜನರು ನೀಡಿರುವ ಉತ್ತರ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

ಪ್ರಶ್ನೆ ಹೀಗಿದೆ ಹುಡು-ಗಿಯರಿಗೆ ಅದು ಸ್ವಲ್ಪ ಹೋದರೆ ನೋವಾಗುತ್ತದೆ ಹಾಗೆ ಪೂರ್ತಿ ಹೋದರೆ ಅದರಿಂದ ಹು-ಡುಗಿಯರು ಖುಷಿ ಪಡುತ್ತಾರೆ ಏನದು ಎನ್ನುವ ಪ್ರಶ್ನೆಯನ್ನು ಕೆಲವರಿಗೆ ಕೇಳಲಾಗಿತ್ತು. ಇನ್ನು ಈ ಪ್ರಶ್ನೆ ಕೇಳುತ್ತಿದ್ದಂತೆ ಸಾಕಷ್ಟು ಜನರು ನಿನ್ನ ಭಿನ್ನ ಭಿನ್ನವಾಗಿ ಉತ್ತರ ನೀಡಿದ್ದಾರೆ. ಕೆಲವರು ಈ ಪ್ರಶ್ನೆಗೆ ಉತ್ತರವನ್ನು ಡಬಲ್ ಮೀನಿಂಗ್ ನಲ್ಲಿ ಸಹ ನೀಡಿದ್ದಾರೆ.

ನಂತರ ಸರಿಯಾದ ಉತ್ತರ ತಿಳಿದು ಎಲ್ಲರೂ ನಕ್ಕಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಬಳೆಗಳು, ಹೌದು ಹೆಣ್ಣು ಮಕ್ಕಳಿಗೆ ಬಳೆಯನ್ನು ತೊಡಿಸುವಾಗ ನೋವಾಗುತ್ತದೆ ನಂತರ ಬಳೆಗಳನ್ನು ತೊಳೆಸಿದ ನಂತರ ಅದರ ಬಣ್ಣಗಳು ಹಾಗೂ ಅದರ ಸದ್ದಿಗೆ ಅವರು ಖುಷಿ ಪಡುತ್ತಾರೆ. ಸಾಮಾನ್ಯವಾಗಿ ಹೆ-ಣ್ಣು ಮಕ್ಕಳಿಗೆ ಬಳೆಗಳು ಎಂದರೆ ಇಷ್ಟ. ಇನ್ನು ಈ ಪ್ರಶ್ನೆಗೆ ಉತ್ತರ ತಿಳಿದೆ ಅನೇಕರು ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

You might also like

Comments are closed.