ಹುಡುಗರನ್ನು ಕಂಡಾಗ ಆಂ ಟಿಯರು/ಯುವತಿಯರು ಬಹಳ ಬೇಗ ಗಮನಿಸುವ ಭಾಗ ಯಾವುದು ಗೊತ್ತಾ…ನೋಡಿ…

ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಅಂತೆಯೇ ಒಬ್ಬರು ಮನಸ್ಥಿತಿ ಇನ್ನೊಬ್ಬರ ಮನಸ್ಥಿತಿಗಿಂತ ವಿಭಿನ್ನವಾಗಿರುತ್ತದೆ ಎನ್ನಬಹುದು. ಹಾಗಾಗಿ ಯಾರ ಮನಸ್ಸಿನಲ್ಲಿ ಯಾರ ಬಗ್ಗೆ ಯಾವ ಭಾವನೆ ಇದೆ ಹಾಗೂ ಯಾರು ಯಾವ ವಿಚಾರವನ್ನು ಯಾವ ರೀತಿ ಯೋಚಿಸುತ್ತಾರೆ ಎಂಬುದರ ಬಗ್ಗೆ ಯಾರಿಗೂ ಊಹೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಇನ್ಬು ಉದಾಹರಣೆಗೆ ಗಂಡು-ಹೆಣ್ಣಿನ ಪ್ರೇಮದ ವಿಷಯವೇ ತೆಗೆದುಕೊಂಡರೆ ಒಬ್ಬರಿಗೆ ಇಷ್ಟವಾಗುವ ಗುಣ ಇನ್ನೊಬ್ಬರಿಗೆ ಇಷ್ಟವಾಗದೆ ಇರಬಹುದು. ಕೆಲವರು ದೇಹ ಸೌಂದರ್ಯವನ್ನು ಮಾತ್ರ ಪ್ರೀತಿಯ ವಿಷಯದಲ್ಲಿ ಆಯ್ದುಕೊಂಡರೆ ಇನ್ನೂ ಕೆಲವರು ಗುಣವನ್ನು ಮಾತ್ರ ನೋಡುತ್ತಾರೆ. ಹೌದು ಹಾಗಾಗಿ ಯಾರ ಬಗ್ಗೆಯೂ ನಾವು ಸುಲಭವಾಗಿ ತೀರ್ಮಾನಕ್ಕೆ ಬರಲು ಸಾಧ್ಯವೇ ಇಲ್ಲ.

ಗಂಡು ಹೆಣ್ಣಿನ ವಿಚಾರದಲ್ಲಿ ಪ್ರೀತಿಸುವಾಗ ಅಥವಾ ಮದುವೆಯಾಗುವಾಗ ತಮ್ಮ ಕನಸಿನ ಹುಡುಗಿ ಅಥವಾ ಹುಡುಗ ಹೀಗೆ ಇರಬೇಕು ಎನ್ನುವುದು ಹಲವರ ಕಲ್ಪನೆಯಾಗುತ್ತದೆ. ಇನ್ನು ಈ ಭಾವನೆಗಳು ಕೂಡ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿಯೇ ಇರುತ್ತದೆ ಎನ್ನಬಹುದು. ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಪ್ರೀತಿಸುವಾಗ ಅವರ ದೇಹದ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಹೌದು ತನ್ನ ಹುಡುಗಿ ಸುಂದರವಾಗಿರಬೇಕು ಉತ್ತಮ ದೇಹವನ್ನು ಹೊಂದಿರಬೇಕು ಬಿಳಿಯ ಬಣ್ಣವನ್ನು ಹೊಂದಿರಬೇಕು ತುಟಿಗಳು ಗುಲಾಬಿಯಂತೆ ರಂಗಾಗಿರಬೇಕು. ಹುಬ್ಬುಗಳು ಕಾಮನಬಿಲ್ಲುಗಳಂತೆ ಇರಬೇಕು.

Kontract Movie New Stills (23)

ಹೀಗೆ ಹಲವಾರು ಬಗೆಯ ಕನಸುಗಳನ್ನು ಹೊಂದಿರುವುದು ಸರ್ವೆಸಾಮಾನ್ಯ. ಕೆಲವರಿಗೆ ಅದೃಷ್ಟ ಒಲಿದು ಅಂತದ್ದೇ ಹುಡುಗಿ ಸಿಕ್ಕರೆ ಇನ್ನೂ ಕೆಲವರಿಗೆ ಅಂದುಕೊಂಡಿದ್ದಕ್ಕಿಂತ ವಿರುದ್ಧವಾದ ಹುಡುಗಿ ಸಿಗಬಹುದುಆದರೆ ಸಂಬಂಧದಲ್ಲಿ ಯಾವತ್ತಿಗೂ ಬಾಹ್ಯ ಸೌಂದರ್ಯವನ್ನು ಗಮನಿಸಬಾರದು ಆಂತರಿಕ ಸೌಂದರ್ಯವನ್ನು ಮಾತ್ರ ನೋಡಬೇಕು ಎಂದು ಹಲವರು ಹೇಳುತ್ತಾರೆ. ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಜನ ಹೆಚ್ಚು ಮೌಲ್ಯ ಕೊಡೋದು ಬಾಹ್ಯ ಸೌಂದರ್ಯಕ್ಕೆ. ಇದು ಗಂಡು ಮಕ್ಕಳಿಗೆ ಮಾತ್ರವಲ್ಲ ಹೆಣ್ಣು ಮಕ್ಕಳಿಗೆ ಕೂಡ ಅನ್ವಯಿಸುತ್ತೆ. ಹೌದು ಹುಡುಗಿಯರು ಕೂಡ ಕೇವಲ ಹುಡುಗನ ಗುಣ ನೋಡಿ ಅವರನ್ನು ಇಷ್ಟಪಡುವುದಿಲ್ಲ ಅವರ ದೇಹ ಸೌಂದರ್ಯವನ್ನು ಕೂಡ ಇಷ್ಟಪಡುತ್ತಾರೆ. ಹುಡುಗಿಯರಿಗೂ ನನ್ನ ಹುಡುಗ ಹೀಗೆ ಇರಬೇಕು ಎನ್ನುವ ಆಲೋಚನೆ ಹಾಗೂ ಕಲ್ಪನೆಗಳು ಇರುತ್ತವೆ. ಹಾಗಾದರೆ ಹುಡುಗಿಯರಿಗೆ ಎಂತ ಹುಡುಗ ಇಷ್ಟವಾಗುತ್ತಾನೆ ಗೊತ್ತಾ?

ಸಾಮಾನ್ಯವಾಗಿ ಈ ಹುಡುಗಿಯರಿಗೆ ಹುಡುಗರ ಈ ಮೂರು ದೇಹದ ಭಾಗಗಳು ಇಷ್ಟವಾಗುತ್ತವೆ ಅಂತೆ. ಹೌದು ಮೊದಲನೆಯದಾಗಿ ಹುಡುಗರ ಭುಜ. ಹುಡುಗರಲ್ಲಿ ಭುಜ ಬಲ ಇದ್ದರೆ ಆತ ನೋಡಲು ಸುಂದರವಾಗಿರುತ್ತಾನೆ ಎನ್ನುವುದು ಒಂದು ಕಾರಣವಾದರೆ ಭುಜಬಲ ಗಟ್ಟಿಯಾಗಿದ್ದರೆ ಹೇಗೆ ತರು ದುಡಿದು ಸಾಕು ಎನ್ನುವ ಇನ್ನೊಂದು ಅರ್ಥವೂ ಇದೆ. ಜೊತೆಗೆ ಹುಡುಗಿಯರಿಗೆ ಹುಡುಗರ ಭುಜಕ್ಕೆ ಹೊರಗೆ ಮಲಗುವುದು ಎಂದರೆ ಅತಿ ಇಷ್ಟ. ಈ ಕಾರಣದಿಂದಾಗಿ ಹುಡುಗ ಸ್ಫುರದ್ರೂಪಿ ಯಾಗಿರಲು ಆತನ ಭುಜದ ಸೌಂದರ್ಯ ಕೂಡ ಮುಖ್ಯವಾಗಿರುತ್ತದೆ.

👫ಹುಡುಗ-ಹುಡುಗಿ ಜೋಕ್ಸ್ Videos RaJesH - ShareChat - ಭಾರತದ ಸ್ವಂತ ಸೋಶಿಯಲ್ ಮೀಡಿಯಾ

ಇನ್ನು ಎರಡನೇ ಅಂಶವನ್ನ ಗಮನಿಸುವುದಾದರೆ ಹುಡುಗಿಯರಿಗೆ ಹುಡುಗರ ಎದೆ ಭಾಗ ಇಷ್ಟವಂತೆ. ಹೌದು ಹುಡುಗರ ಅಗಲವಾದ ಎದೆ ಹುಡುಗಿಯರನ್ನು ಹೆಚ್ಚು ಆಕರ್ಷಿಸುತ್ತದೆಯಂತ. ಇನ್ನು ಹುಡುಗರು ಅಗಲವಾದ ಎದೆಯನ್ನು ಹೊಂದಿದ್ದರೆ ಅವರು ಅಷ್ಟೇ ಬೋಲ್ಡ್ ಆಗಿಯೂ ಇರುತ್ತಾರೆ ಎಂದು ಹೇಳಲಾಗುತ್ತೆ. ಹೌದು ಅಲ್ಲದೆ ಹುಡುಗಿಯರಿಗೆ ಹುಡುಗರ ಎದೆಯ ಮೇಲೆ ಮಲಗಿಕೊಳ್ಳುವುದು ಅಂದರೆ ಇಷ್ಟ. ಹಾಗಾಗಿ ಹುಡುಗಿಯರು ಹುಡುಗರ ಈ ಭಾಗವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಮೂರನೆಯದಾಗಿ ಹುಡುಗರು ಹೇಗೆ ಹುಡುಗಿಯರ ತುಟಿ ಕೆಂದುಟಿ ಆಗಿರಬೇಕು ಎಂದು ಬಯಸುತ್ತಾರೋ ಹಾಗೆ ಹುಡುಗರ ತುಟಿ ಕೂಡ ಚಂದವಾಗಿರಬೇಕು ಎಂದು ಹುಡುಗಿಯರು ಬಯಸುತ್ತಾರೆ. ಹುಡುಗರ ತುಟಿ ಕಪ್ಪಾಗಿದ್ದರೆ ಹುಡುಗಿಯರಿಗೆ ಅಷ್ಟು ಇಷ್ಟವಾಗುವುದಿಲ್ಲ. ಇವೆಲ್ಲವುದರ ಜೊತೆ ಹುಡುಗನ ವ್ಯಕ್ತಿತ್ವ ಕೂಡ ಬಹಳ ಮುಖ್ಯವಾಗಿದ್ದು ಆತ ಉತ್ತಮ ಗುಣವನ್ನು ಹೊಂದಿದ್ದರೆ ಹೇಗಿದ್ದರೂ ಹುಡುಗಿಯರನ್ನು ಆಕರ್ಷಿಸುತ್ತಾನೆ. ಇನ್ನು ಹುಡುಗಿಯರಿಗೆ ಹುಡುಗರ ಡ್ರೆಸ್ಸಿಂಗ್ ಹಾಗೂ ಅವರ ಸ್ಟೈಲ್ ಗಳ ಬಗ್ಗೆ ಕೂಡ ಬಹಳ ಆಸಕ್ತಿ ಇರುತ್ತದೆಯಂತೆ. ಹಾಗಾಗಿ ಹುಡುಗ ಸುರದ್ರೂಪಿಯಾಗಿದ್ದರೆ ಮಾತ್ರ ಸಾಲದು ಆತನ ವ್ಯಕ್ತಿತ್ವವು ಅಷ್ಟೇ ಉತ್ತಮವಾಗಿರಬೇಕು ಜೊತೆಗೆ ಆತನಿಗೆ ತನ್ನ ಹುಡುಗಿಯ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಅರಿವು ಕೂಡ ಇರಬೇಕು. ಈ ಕುರಿತು ನೀವೇನು ಹೇಳುತ್ತೀರ? ಕಮೆಂಟ್ ಮಾಡಿ.




You might also like

Comments are closed.