ಹುಡುಗಿ

ಹುಡುಗಿಯರು ಬೀ-ಳುವ ಮುನ್ನ ಈ ೩ ಸ-ನ್ನೆಗಳನ್ನು ನೀಡುತ್ತಾರೆ ಪುರುಷರಿಗೆ ಯಾವ ಸ-ನ್ನೆಗಳು ಎಂದು ವಿಡಿಯೋ ನೋಡಿ.

CINEMA/ಸಿನಿಮಾ Girls Matter/ಹೆಣ್ಣಿನ ವಿಷಯ

ನಮಸ್ಕಾರ ಪ್ರಿಯ ಮಿತ್ರರೇ ಭಗವಂತನ ಸೃ-ಷ್ಟಿಯಲ್ಲಿ ಒಂದು ಗಂಡಿಗೆ ಒಂದು ಹೆ-ಣ್ಣು ಒಂದು ಹೆಣ್ಣಿಗೊಂದು ಗಂಡು ಭಗವಂತ ಸೃಷ್ಟಿ ಮಾಡೇ ಮಾಡಿ ಇರುತ್ತಾನೆ ಇನ್ನು ನಮ್ಮ ಪೂರ್ವಜರು ಮತ್ತು ನಮ್ಮ ತಂದೆ-ತಾಯಿಗಳು ಹುಡುಗ-ಹುಡು-ಗಿಯರಿಗೆ ಹೇಳುವ ಮಾತುಗಳು ತಲೆ ಕೆಡಿಸಿಕೊಳ್ಳಬೇಡ ಬಿಡು ಮಗ ನಿನಗೆ ಅಂತ ಭಗವಂತ ಒಬ್ಬ ಹು-ಡುಗಿಯನ್ನು ಸೃಷ್ಟಿ ಮಾಡಿರುತ್ತಾನೆ ಚಿಂತೆ ಮಾಡಬೇಡ ಬಿಡು ಮಗ ಎಂದು ನಮ್ಮ ಹಿರಿಯರು ನಮ್ಮ ಹುಡುಗರಿಗೆ ಹೇಳುವುದನ್ನು ನೀವು ಸಹ ಗಮನಿಸಿರುತ್ತೀರಿ ಇದೇ ರೀತಿಯಾಗಿ ಹಿರಿಯರು ಹು-ಡುಗೀರುಗೋ ಸಹ ಸಾಕಷ್ಟು ಬಾರಿ ಹೇಳಿರುತ್ತಾರೆ ಮತ್ತು ನಮ್ಮ ಯುವಪೀಳಿಗೆಯ ಹುಡುಗ-ಹುಡು-ಗಿಯರು ಸಹ ಹಿರಿಯರ ಮಾತನ್ನು ಕೇಳಿಕೊಂಡು ಹಾಗೆ ಸುಮ್ಮನೆ ಇರುತ್ತಾರ ನೀವೇ ಹೇಳಿ.

ಇವತ್ತು ಕಾಲ ಬದಲಾಗಿದೆ ಹುಡುಗ ಹುಡುಗಿಯನ್ನು ಇಷ್ಟಪಟ್ಟು ಮ-ದುವೆಯಾಗುತ್ತಾನೆ ಹಾಗೇ ಹು-ಡುಗಿ ತಾನು ಇಷ್ಟಪಟ್ಟ ಹುಡುಗನನ್ನು ಪ್ರೀತಿಸಿ ಮದುವೆಯಾಗುವಂತ ಜಮಾನ ನಮ್ಮ ಯುವ ಪೀಳಿಗೆಯದು ಆದರೆ ನಾನು ಹೇಳಹೊರಟಿರುವ ವಿಚಾರ ಇಂದು ಹುಡುಗಿ ಹುಡುಗನನ್ನು ಇಷ್ಟಪಟ್ಟು ಮೂರು ರೀತಿಯಲ್ಲಿ ತನ್ನ ಕ-ಣ್ಸನ್ನೆಯ ಮೂಲಕ ಸಿ-ಗ್ನಲ್ ಅನ್ನು ಕೊಡುತ್ತಾಳೆ ಅದು ಯಾವ ರೀತಿಯ ಕ-ಣ್ಸನ್ನೆ ಎಂದು ನಾನು ನಿಮಗೆ ತಿಳಿಸಿಕೊಡಲು ಬಂದಿದ್ದೇನೆ ಮೊದಲನೇದಾಗಿ

1,481 Indian Culture Women Sari Little Girls Stock Photos, Pictures & Royalty-Free Images - iStock

ಒಂದು ಹು-ಡುಗಿ ಹುಡುಗನ ಮೇಲೆ ಇಷ್ಟಪಟ್ಟರೆ ಅವಳು ಹು-ಡುಗನಿಗೆ ೩ ರೀತಿಯಲ್ಲಿ ತನ್ನ ಪ್ರೀತಿಯ ನಿವೇದನೆ ಗಳನ್ನು ವ್ಯ-ಕ್ತಪಡಿಸುತ್ತಾಳೆ ಹಾಗಾದರೆ ಆ ೩ ರೀತಿಯ ಸಿ-ಗ್ನಲ್ಗಳು ಯಾವು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ.ಮೊದಲನೇದಾಗಿ ಹು-ಡುಗಿ ಒಂದು ಹುಡುಗನನ್ನು ಇಷ್ಟಪಟ್ಟರೆ ಹುಡುಗನ ಜೊತೆ ಒಂದು ಗಂಟೆಗಿಂತ ಹೆಚ್ಚು ಮಾತನಾಡಲು ಇಷ್ಟಪಡುತ್ತಾಳೆ ಎಂದರೆ ಇದನ್ನು ನಮ್ಮ ಹುಡುಗರು ಅರ್ಥಮಾಡಿಕೊಳ್ಳಬೇಕು ಆ ಹು-ಡುಗಿಗೆ ನಮ್ಮ ಮೇಲೆ ಸಂಪೂರ್ಣವಾಗಿ ಇಷ್ಟವಿದೆ ಎಂದು.

ಇನ್ನು ಎರಡನೆಯದಾಗಿ ನಿಮ್ಮನ್ನು ಒಂದು ಹು-ಡುಗಿ ಇಷ್ಟಪಡುತ್ತಿದ್ದರೆ ಒಂದು ವೇಳೆ ನಿಮಗೆ ಹುಷಾರಿಲ್ಲದೆ ಮನೆಯಲ್ಲಿದ್ದರೆ ಆವಾಗ ಆ ಮಹಿಳೆ ನಿಮಗೆ ಫೋನ್ ಮಾಡಿದರೆ ನೀವು ನಡೆದದ್ದನ್ನೆಲ್ಲಾ ಅವಳಿಗೆ ತಿಳಿಸಿದ್ದರೇ ಪದೇ ಪದೇ ನಿಮ್ಮ ಆರೋಗ್ಯ ವಿಚಾರಿಸುತ್ತಿದ್ದರೆ ಅವರು ಖಂಡಿತವಾಗಲೂ ನಿಮ್ಮನ್ನು ಇಷ್ಟ ಪಡುತ್ತಿದ್ದಾರೆ ಎಂದು ಅರ್ಥ.ಇನ್ನು ಮೂರನೇದಾಗಿ ಒಂದು ವೇಳೆ ಸ್ಮಾರ್ಟಾಗಿ ಡ್ರೆಸ್ ಮಾಡಿಕೊಂಡು ಅಥವಾ ಯಾವುದೇ ಸಮಯದಲ್ಲಿ ಯಾವುದೇ ರೀತಿಯಾದ ಟಿ-ಶರ್ಟ್ಗಳನ್ನು ಹಾಕಿಕೊಂಡು ಅವಳ ಮುಂದೆ ನೀವು ಹೋದಾಗ ಅಥವಾ ನೀವು ಮಾಡುವ ಚಿಕ್ಕಚಿಕ್ಕ ಕೆಲಸಗಳನ್ನು ಸಹ ಅವಳು ಪದೇ ಪದೇ ಹೊಗಳುತ್ತಿದ್ದರೆ ೧೦೦% ಪರ್ಸೆಂಟ್ ನಿಮ್ಮನ್ನು ಆ ಹುಡುಗಿ ಪ್ರೀ-ತಿ ಮಾಡುತ್ತಿದ್ದಾಳೆ ಎಂದು ಅರ್ಥ.

Pin on doll up indian outfit

ನೋಡಿದ್ರಲ್ಲ ಪ್ರಿಯ ಮಿತ್ರರೇ ಒಂದು ಹುಡುಗಿ ಒಂದು ಹುಡುಗನನ್ನು ಇಷ್ಟ-ಪಟ್ಟಿದ್ದಳು ಎಂದರೆ ಈ ರೀತಿಯ ಕ-ಣ್ಸನ್ನೆಯ ಮೂಲಕ ಸಿ-ಗ್ನಲ್ಗಳನ್ನು ಹುಡುಗಿ ಕೊಡುತ್ತಾಳೆ ಈಗಾಗಲೇ ನೀವು ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದರೆ ಅವರಿಗೆ ಈ ರೀತಿಯ ಅನುಭವಗಳು ಆಗಿರುತ್ತವೆ ಒಂದು ಬಾರಿ ಕೇಳಿನೋಡಿ ಒಂದು ವೇಳೆ ನಿಮಗೆ ಇದರ ಬಗ್ಗೆ ಗೊತ್ತಿಲ್ಲದೇ ಇದ್ದರೆ ಇನ್ನು ಮುಂದೆ ನೀವು ಈ ರೀತಿಯ ಕಣ್ಸನ್ನೆಯ ಸಿ-ಗ್ನಲ್ ಗಳನ್ನು ಅರ್ಥ ಮಾಡಿಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತು ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.

ಇದನ್ನೂ ಓದಿ >>>  ಎರಡನೇ ಮದುವೆಯಾದ ಶೃತಿ ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ಕೊಟ್ಟಿದ್ದು ಯಾಕೆ ಗೊತ್ತಾ.?

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...