ರಾತ್ರಿ ವೇಳೆ ಮಹಿಳೆಯರು ಈ ಮೂರು ಗ-ಲೀಜು ಕೆಲಸಗಳನ್ನು ಎಂದಿಗೂ ಮಾಡಬೇಡಿ! ಇದರಿಂದ ನಿಮ್ಮ ಗಂ-ಡನಿಗೆ ಕೆಟ್ಟ ಸಮಯ ಬರುತ್ತದೆ..!?

Today News / ಕನ್ನಡ ಸುದ್ದಿಗಳು

ಸ್ನೇಹಿತರೆ, ಇಂದು ನಾವು ಚಾಣಕ್ಯ ರಚಿಸಿದಂತಹ ಚಾಣಕ್ಯ ನೀತಿ ಎಂಬ ಗ್ರಂಥದಲ್ಲಿ ಜೀವನವನ್ನು ಹೇಗೆ ಸು-ಖಮಯವಾಗಿಸಿಕೊಳ್ಳುವುದು ಎಂಬ ಕೆಲವು ಉದ್ವೇಗಕಾರಿ ವಿಷಯವನ್ನು ತಿಳಿಸಲಿದ್ದೇವೆ.

ಹೌದು ಫ್ರೆಂಡ್ಸ್ ಮಹಿಳೆಯರು ಮನಸ್ಸು ಮಾಡಿದರೆ ಒಂದು ಮನೆಯನ್ನು ಸ್ವ-ರ್ಗವಾಗಿಸ ಬಲ್ಲಳು ಹಾಗೆಯೇ ನ-ರಕವು ಆಗಿಸ ಬಲ್ಲಳು. ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ತಾಯಿ ಲಕ್ಷ್ಮೀದೇವಿಯ ಸ್ವರೂಪ ಎಂದು ಪರಿಗಣಿಸಲಾಗಿದೆ. ಇದೇ ಕಾರಣದಿಂದಾಗಿ ಮ-ಹಿಳೆಯರು ಏನು ಮಾಡುತ್ತಾರೆ ಅದರ ಪ್ರಭಾವದ ಮೇಲೆ ಗಂ-ಡಸರ ಅದೃಷ್ಟ ಅಡಕವಾಗಿರುತ್ತದೆ.

ಒಂದು ವೇಳೆ ಮ-ಹಿಳೆಯರು ಇಂ-ತಹ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಪುರುಷನ ಪ್ರಗತಿಯ ಮೇಲೆ ಪ್ರಭಾವ ಬೀರುತ್ತದೆ. ಅಷ್ಟಕ್ಕೂ ಆ ಕೆಲಸ ಯಾವುದು? ಅದನ್ನು ಹೆಣ್ಣುಮಕ್ಕಳು ಯಾಕೆ ಮಾ-ಡಬಾರದು?

solution for shani dosha: ಮಹಿಳೆಯರು ಪತಿ ಧರ್ಮ ಮರೆತರೆ ತಪ್ಪಿದ್ದಲ್ಲ ಶನಿ ದೋಷ..! ಸ್ತ್ರೀಯರು ಎಚ್ಚರದಿಂದಿರಿ - lord shani will get angry if married woman do these mistakes | Vijaya Karnataka

ಅದರಿಂದ ಪುರುಷರಿಗೆ ಆಗುವಂತಹ ನಷ್ಟಗಳೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹುಡುಗ-ಹುಡುಗಿಯರ ಸ್ನೇಹ ಸರಿಯಲ್ಲ ಎಂಬ ಮಾತಿದೆ.

ಇನ್ನು ಸ್ತ್ರೀಯರನ್ನು ಪ-ತಿವ್ರತೆ ಎಂದೇ ಕರೆಯುತ್ತಾರೆ ಇಂತಹ ಮಹಿಳೆ ಮದುವೆಯಾದರೂ ಪರಪುರುಷನ ಸ್ನೇಹ ಮಾಡಿದರೆ ಮನೆಗೆ ಹುಟ್ಟು ದ-ರಿದ್ರ ಬರುತ್ತದೆ ಹಾಗೂ ಶಾಂತಿ ನೆಮ್ಮದಿ ಎಂಬುದು ಖಂಡಿತವಾಗಿಯೂ ಇರುವುದಿಲ್ಲ.

ಅಷ್ಟೇ ಅಲ್ಲದೆ ತಮ್ಮ ಗಂಡನನ್ನು ಕೂಡ ಬೇರೆ ಹೆಂ-ಗಸರ ಸ್ನೇಹ ಮಾಡದಂತೆ ನೋಡಿಕೊಳ್ಳಬೇಕು. ಇನ್ನು ಎರಡನೆಯದಾಗಿ ಹೆಣ್ಣುಮಕ್ಕಳು ಯಾವ ಕಾರಣವೂ ಇಲ್ಲದೆ ಸುಮ್ಮನೆ ಅಲ್ಲಿ ಇಲ್ಲಿ ತಿರುಗಾಡಬಾರದು. ಗಂ-ಡಸು ಮನೆಯಲ್ಲಿ ಕೂತು ಕೆಟ್ಟ, ಹೆಣ್ಣು ಹೊರಗಡೆ ತಿರುಗಿ ಕೆಟ್ಟಳು ಎಂಬ ಮಾತಿದೆ ಅದರಂತೆ ಮನೆಯವರ ಪರ್ಮಿಶನ್ ಇಲ್ಲದೇ ಹೆಣ್ಣು ಮಕ್ಕಳು ನಿಗೂಢ ಜಾಗಗಳಿಗೆ ಅಥವಾ ಪರಿಚಯವಿಲ್ಲದಂತಹ ಸ್ಥಳಗಳಿಗೆ ಹೋಗಬಾರದು.

ಇನ್ನು ಮೂರನೆಯದಾಗಿ ಗಂ-ಡನಿಂದ ದೂರವಿರಬಾರದು, ಹೌದು ಗಂಡನ ಮನೆಯಲ್ಲಿ ಎಷ್ಟೇ ಕಿರುಕುಳ ನೀಡಿದರು ಸರಿ, ಹೆಣ್ಣದವಳು ತನ್ನ ಗಂಡನ ಮನೆಯನ್ನು ಬಿಟ್ಟು ಹೋಗಬಾರದು. ಹೀಗೆ ಯಾವುದಾದರೂ ಒಂದು ಸಂದರ್ಭದಿಂದಾಗಿ ಗಂಡನ ಮನೆಯನ್ನು ಬಿಟ್ಟು ಬೇರೆಯಾಗಿರುವ ಹೆಂ-ಗಸರನ್ನು ಚ-ರಿತ್ರಹೀನ ಎಂದು ಭಾವಿಸಲಾಗುತ್ತದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.