ಚಾಣಕ್ಯ

ನಿಜಕ್ಕೂ ಹೆಣ್ಣು ಮಾಯೆ ಚಾಣಕ್ಯ ಹೇಳಿದ್ದು ಅಕ್ಷರ ಸಹ ನಿಜ ಹೇಗೆ ಗೊತ್ತಾ ಈ ಒಂದು ಕಾರಣದಿಂದ ವಿಡಿಯೋ ನೋಡಿ!🙆🙇👇😲🤔

Girls Matter/ಹೆಣ್ಣಿನ ವಿಷಯ

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳು ಇತರರೊಡನೆ ವಿವರಿಸಬೇಕಾದ ರೀತಿ ವ್ಯವರಿಸಬೇಕಾದ ರೀತಿ ಮತ್ತು ಸಮಾಜದಲ್ಲಿ ನಮ್ಮದು ಯಾವ ರೀತಿಯ ನಡೆ ಯಾಗಿರಬೇಕು ಇನ್ನು ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯ ಮಹಾಗುರು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾರೆ ನಮ್ಮ ಪ್ರಗತಿಗೆ ಮತ್ತು ನಮ್ಮ ಏಳಿಗೆಗೆ ಮತ್ತು ನಮ್ಮ ಯಶಸ್ಸಿಗೆ ರಾಜತಾಂತ್ರಿಕ ನಿಪುಣ ಮತ್ತು ಅರ್ಥಶಾಸ್ತ್ರಜ್ಞ ರಾಜಗುರು ಚಾಣಕ್ಯ ಮಹಾಗುರು ಹೇಳಿದ ಈ ಮಾತುಗಳು ಅಕ್ಷರಸಹ ನಮಗೆ ಇವತ್ತಿನ ದಿನಗಳಲ್ಲಿ ನಮಗೆ ಖಂಡಿತ ಉಪಯೋಗಕ್ಕೆ ಬರುತ್ತದೆ ಚಾಣಕ್ಯ ಇವಿಷ್ಟು ವಿಷಗಳನ್ನು ಅಲ್ಲದೆ ಸ್ತ್ರೀಯರ ಬಗ್ಗೆನೂ ಕೂಡ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ ಅವುಗಳು ಯಾವುದೆಂದರೆ ಸುಳ್ಳು ಹೇಳುವುದು ಸ್ವಾರ್ಥ ಅಸೂಯೆ ಮತ್ತು ಕಠಿಣವಾಗಿ ವರ್ತಿಸುವುದು ಮೂರ್ಖತ್ವ ಪರಿಶುದ್ಧತೆಯನ್ನು ಪಾಲಿಸದೇ ಇರುವುದು ಕ್ರೂರತ್ವ.

ಚಾಣಕ್ಯ ಹೇಳಿದ ಜೀವನ ರಹಸ್ಯಗಳು ! | Chanakya Neeti In Kannada | Kannada Motivational Videos | YOYOKannada - YouTube

ಮುಂತಾದ ಅಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತದೆ ಇವುಗಳಿಂದಾಗಿ ಅನೇಕ ಸ್ತ್ರೀಯರು ಜೀವನದಲ್ಲಿ ಮುಂದೆ ಬರುವುದಿಲ್ಲ ಈ ಲಕ್ಷಣಗಳೇ ಅವರಿಗೆ ಬದ್ಧವೈರಿಯಂತೆ ಇನ್ನು ಪುರುಷರಿಗಿಂತ ಸ್ತ್ರೀಯರಿಗೆ ಹಸಿವು ಎರಡು ಪಟ್ಟು ಜಾಸ್ತಿ ಇರುತ್ತದಂತೆ ಮತ್ತು ನಾಚಿಕೆ ನಾಲ್ಕು ಪಟ್ಟು ಧೈರ್ಯ ಆರು ಪಟ್ಟು ಆಸೆ ಎಂಟು ಪಟ್ಟು ಹೆಚ್ಚಾಗಿ ಇರುತ್ತದಂತೆ ಮತ್ತು ಸ್ತ್ರೀಯು ಯಾವುದೇ ವಿಷಯವಾಗಲಿ ತನ್ನ ಗಂಡನ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಅಂತೆ ಇಲ್ಲವಾದಲ್ಲಿ ಗಂಡನ ಆಯಸ್ಸು ಕಮ್ಮಿಯಾಗುತ್ತದೆ ಮತ್ತು ನಮ್ಮ ಪುರುಷರ ಶರೀರದಲ್ಲಿರುವ ಶಕ್ತಿಯನ್ನು ಒಂದೇ ಪೆಟ್ಟಿಗೆ ಹೀರಿಬಿಡುತ್ತಾಳೆಂತೆ ಮತ್ತು ಯುವತಿ ಎಷ್ಟೇ ಕುರೂಪಿಯಾಗಿದ್ದರೂ ಒಳ್ಳೆಯ ಮನೆತನದಲ್ಲಿ ಜನಿಸಿದರೇ.

ಅವಳನ್ನು ಮದುವೆಯಾಗಬಹುದು ಆದರೆ ಯುವತಿ ಎಷ್ಟೇ ತ್ರಿಪುರ ಸುಂದರಿಯಾಗಿದ್ದರು ಕೆಟ್ಟ ಕುಟುಂಬದಲ್ಲಿ ಹುಟ್ಟಿದರೆ ಅಂಥವಳನ್ನು ಯಾವುದೇ ಕಾರಣಕ್ಕೂ ನಾವುಗಳು ಅಂದರೆ ಪುರುಷರು ಮದುವೆಯಾಗಬಾರದು ಮತ್ತು ನಮ್ಮಲ್ಲಿರುವ ಜ್ಞಾನವನ್ನು ಆಚರಣೆಯಲ್ಲಿ ತರದಿದ್ದರೆ ಜ್ಞಾನ ನಸಿದಂತೆ ತನ್ನ ನಿರ್ಲಕ್ಷದಿಂದ ಪುರುಷರು ಜ್ಞಾನವನ್ನು ಕಳೆದುಕೊಳ್ಳುತ್ತಾರೆ ಹೇಗೆ ಒಬ್ಬ ಮುಖಂಡ ನಿಲ್ಲದೆ ಸೈನಿಕರು ರಣರಂಗದಲ್ಲಿ ಸೋಲುತ್ತಾರೆಯೋ ಅದೇ ರೀತಿ ಗಂಡನಿಲ್ಲದ ಕಾರಣ ಸ್ತ್ರೀ ನಾಶವಾಗುತ್ತಾಳೆ ಇನ್ನು ಬೆಂಕಿ ನೀರು ಹೆಚ್ಚಾಗಿರುವ ಸ್ತ್ರೀ ಮೂರ್ಖ ಹಾವು ಹಾಗೂ ದೊಡ್ಡ ಜನರಿಂದ ಆದಷ್ಟು ದೂರವಿರಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

Chanakya niti: ಗಂಡ - ಹೆಂಡತಿ ಸಂಬಂಧ ಕೆಡೋಕೆ ಚಾಣಕ್ಯನ 4 ಕಾರಣಗಳು!!! | Chanakya says these four reasons ruins married life...

ಪ್ರಿಯ ಮಿತ್ರರೇ ಚಾಣಕ್ಯ ಮಹಾಗುರು ಹೇಳಿದ ಇನ್ನು ಕೆಲವೊಂದು ನೀತಿ ಹೇಳಿಕೆಗಳನ್ನು ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಚಾಣಿಕ್ಯ ಪ್ರಕಾರ ಪ್ರತಿ ಹೆಂಡತಿ ತನ್ನ ಗಂಡನಿಂದ ಈ 5 ವಿಚಾರಗಳನ್ನು ಮುಚ್ಚಿಡ್ತಾಳಂತೆ