ಗಂಡು-ಹೆಣ್ಣು ಎನ್ನುವುದು ಸೃಷ್ಟಿಕರ್ತನ ಅದ್ಭುತ ಕಲ್ಪನೆ. ಭೂಮಿಯಲ್ಲಿ ಗಂಡು-ಹೆಣ್ಣು ಎನ್ನುವ ಲಿಂಗ ಬೇದ ಇಲ್ಲದೆ ಇದ್ರೆ ಈ ಸೃಷ್ಟಿ ಉಳಿಯೋದಕ್ಕೆ ಸಾಧ್ಯವೇ ಇಲ್ಲ. ಈ ಲಿಂಗ ಬರೀ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿ ಪಕ್ಷಿಗಳಲ್ಲಿಯೂ ಈ ಭೇದ ಇದ್ದೇ ಇರುತ್ತೆ. ಎರಡು ವಿರುದ್ಧ ಲಿಂಗಗಳು ಸೇರಿದಾಗ ಮಾತ್ರ ಅಲ್ಲಿ ಇನ್ನೊಂದು ಸೃಷ್ಟಿ ಆಗಲು ಸಾಧ್ಯ ಇದು ನಮಗೆಲ್ಲ ಗೊತ್ತಿರುವ ವಿಷಯವೇ ಅದರಲ್ಲಿಯೂ ಮಾನವರಲ್ಲಿ ಗಂಡು ಹೆಣ್ಣು ಎನ್ನುವ ವಿಷಯದಲ್ಲಿ ಹೆಚ್ಚಿನ ಮಹತ್ವ ಕಾಣಬಹುದು. ಮನುಷ್ಯ ಸಂಘ ಜೀವಿ.
ಪ್ರತಿಯೊಬ್ಬ ಮನುಷ್ಯರು ಇನ್ನೊಬ್ಬರ ಜೊತೆ ಬೆರೆತು ಜೀವನ ನಡೆಸಲು ಇಷ್ಟಪಡುತ್ತಾರೆ ಹಾಗಾಗಿ ಮನೆ ಸಂಸಾರ ಎನ್ನುವಂತಹ ಬಂಧದಲ್ಲಿ ನಾವಿದ್ದೇವೆ. ಇನ್ನೂ ಒಂದು ಕುಟುಂಬ ಅಂದ್ರೆ ಅಲ್ಲಿ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಸಹೋದರ, ಸಹೋದರಿಯರು ಇವರೆಲ್ಲರೂ ಇರೋದು ಸಹಜ ಇವರೆಲ್ಲರ ನಡುವೆ ಪ್ರೀತಿ ಇದ್ದಾಗ ಮಾತ್ರ ಆ ಕುಟುಂಬವು ಕೂಡ ಬಹಳ ಸುಂದರವಾಗಿರುತ್ತೆ.
ಇನ್ನು ಪ್ರೀತಿ ವಿಷಯಕ್ಕೆ ಬಂದರೆ, ಸಂಬಂಧಗಳಲ್ಲಿ ಎಲ್ಲಾ ಪ್ರೀತಿಯನ್ನು ಮೀರಿದು ಗಂಡ ಹೆಂಡತಿಯ ಪ್ರೀತಿ ಹಾಗೂ ಅವರ ನಡುವಿನ ಸಂಬಂಧ. ಹೌದು ಬೇರೆ ಎಲ್ಲಾ ಪ್ರೀತಿಯನ್ನು ಒಂದೇ ರೀತಿಯಾಗಿ ನೋಡಿದರೂ ಗಂಡ ಹೆಂಡತಿ ನಡುವಿನ ಪ್ರೀತಿ ಬೆರೆಯದೆ ರೀತಿಯಾಗಿರುತ್ತೆ ಅಂದ್ರೆ ಇಲ್ಲಿ ಮಾನಸಿಕವಾಗಿ ಅಷ್ಟೇ ಅಲ್ಲ ದೈಹಿಕವಾಗಿಯೂ ಕೂಡ ಒಬ್ಬರನ್ನೊಬ್ಬರು ಬೆರೆತಿರುತ್ತಾರೆ.

ಒಂದು ಹುಡುಗ ಹುಡುಗಿ ಪ್ರೀತಿಸುವುದು ಸಹಜ ಆದ್ರೆ ಅವರ ನಡುವೆ ದೈ-ಹಿಕ ಸಂಬಂಧ ಬೆಳೆಯುವುದು ಮದುವೆಯಾದ ನಂತರವಷ್ಟೇ. ಆದರೆ ಇದೀಗ ಈ ನಿಯಮಗಳೆಲ್ಲ ಬದಲಾಗಿದೆ ಬಿಡಿ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವುದು ಮೋಸ ಹೋಗುವುದು ಇವೆಲ್ಲವೂ ಕಾಮನ್ ಆಗಿಬಿಟ್ಟಿದೆ. ಆದರೆ ಒಂದು ಮಗುವನ್ನು ಸೃಷ್ಟಿಸಬಲ್ಲ ಗಂಡ ಹೆಂಡತಿಯ ಸಂಬಂಧ ಬಹಳ ಪವಿತ್ರವಾದದ್ದು ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ.
ಗಂಡ ಹೆಂಡತಿಯ ನಡುವೆ ಪ್ರೀತಿ ನಂಬಿಕೆ ಇರಲೇಬೇಕು ಅದರ ಜೊತೆಗೆ ಮಾನಸಿಕವಾಗಿ ಹಾಗೂ ದೈ-ಹಿಕವಾಗಿ ಸದಾ ಒಂದಾಗಿರುವುದು ಬಹಳ ಮುಖ್ಯ. ಸಂಶೋಧನೆಯ ಪ್ರಕಾರ ಯಾವ ಪತಿ-ಪತ್ನಿಯರ ನಡುವೆ ದೈ-ಹಿಕ ಸಂಬಂಧ ಉತ್ತಮವಾಗಿರುತ್ತೋ ಅವರು ಜೀವನ ಪರ್ಯಂತ ಒಟ್ಟಾಗಿಯೇ ಇರುತ್ತಾರೆ. ಹೌದು ಗಂಡ ಹೆಂಡತಿಯನ್ನು ಇನ್ನಷ್ಟು ಹತ್ತಿರವಾಗಿಸುವುದು ದೈ-ಹಿಕ ಸಂಬಂಧ. ಗಂಡಸರಿಗೆ ಈ ವಿಷಯದಲ್ಲಿ ಆಸಕ್ತಿ ಜಾಸ್ತಿ ಎಂದು ಹೇಳಲಾಗುತ್ತೆ.
ಹಾಗಂತ ಮಹಿಳೆಯರಿಗೆ ಇದರ ಬಗ್ಗೆ ಯೋಚನೆ ಇರೋದಿಲ್ಲ ಎಂದೇನೂ ಅಲ್ಲ ಅವರು ಕೂಡ ತಮ್ಮದೇ ಆದ ಕಂಫರ್ಟ್ ಜೋನ್ ನಲ್ಲಿ ಗಂಡನ ಜೊತೆ ಸೇರಲು ಬಯಸುತ್ತಾರೆ. ಆದರೆ ಅದನ್ನ ಬಾಯಿಬಿಟ್ಟು ಹೇಳುವವರು ಬಹಳ ಕಡಿಮೆ ಇರಬಹುದು. ಇನ್ನು ಮಹಿಳೆಯರಿಗೆ ಎಲ್ಲಾ ಸಂದರ್ಭದಲ್ಲಿಯೂ ಸಂ-ಭೋಗ ಮಾಡುವುದು ಇಷ್ಟವಾಗುವುದಿಲ್ಲ. ಹಾಗೆಯೇ ಕೆಲವು ಸಂದರ್ಭದಲ್ಲಿ ಗಂಡನ ಜೊತೆ ಸೇರುವ ತವಕ ಅತಿ ಹೆಚ್ಚಾಗಿರುತ್ತೆ.
ಹೌದು ಹೆಣ್ಣು ಮಕ್ಕಳಿಗೆ ಮುಟ್ಟು ಅಥವಾ ಪಿರಿಯಡ್ಸ್ ಅನ್ನೋದು ಕಾಮನ್ ಒಬ್ಬ ಹೆಣ್ಣು ಪರಿಪೂರ್ಣ ಮಹಿಳೆ ಎನಿಸಿಕೊಳ್ಳುವುದು ಈ ಎಲ್ಲಾ ಕ್ರಿಯೆಗಳು ಸರಿಯಾಗಿ ಇದ್ದಾಗ ಮಾತ್ರ. ಇನ್ನು ಮಹಿಳೆಗೆ ತಿಂಗಳಲ್ಲಿ ಕೆಲವು ಸಮಯದಲ್ಲಿ ಮಾತ್ರ ಗಂಡನ ಜೊತೆಗೆ ಸೇರುವುದಕ್ಕೆ ಬಹಳ ಇಷ್ಟವಾಗುತ್ತದೆ ಅಂತೆ. ಅದು ಯಾವ ಸಂದರ್ಭ ಗೊತ್ತಾ? ಹೌದು ಮುಟ್ಟಾದ 5 ಮತ್ತು 7ನೇ ದಿನದ ನಡುವೆ ಸಂ-ಭೋಗ ಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಮಹಿಳೆಯರು. ಇದು ವೈದ್ಯಕೀಯ ಸಂಶೋಧನೆಯಿಂದ ಕೂಡ ಸಾಬೀತಾಗಿರುವ ವಿಷಯ.