ಒಂದು ಸಂತೋಷವಾದ ಕುಟುಂಬ ಎನ್ನುವುದು ಆ ಕುಟುಂಬದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಸಂತೋಷವಾಗಿರುತ್ತದೆ ಇದರಿಂದಾಗಿ ಕುಟುಂಬ ಸಮೃದ್ಧವಾಗಿರುತ್ತದೆ ಎಂದು ಹೇಳಬಹುದಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ದಾಂಪತ್ಯ ಜೀವನದ ಕುರಿತಂತೆ. ಪ್ರೀತಿಯ ವಿಚಾರಕ್ಕೆ ಬಂದರೆ ನಾವು ಮೊದಲಿಗೆ ಪ್ರೀತಿ ಎನ್ನುವುದು ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯ ನಡುವೆ ಪ್ರಮುಖವಾಗಿ ನಾವು ನೋಡುವಂತಹ ವಿಚಾರವಾಗಿದೆ.
ಗಂಡ ಹೆಂಡತಿಯ ನಡುವೆ ಪ್ರೀತಿ ಎನ್ನುವುದು ಎರಡು ರೀತಿಯದ್ದಾಗಿರುತ್ತದೆ. ಮೊದಲನೆಯದಾಗಿ ಪರಸ್ಪರ ಒಬ್ಬರನ್ನೊಬ್ಬರು ಮಾನಸಿಕವಾಗಿ ಪ್ರೀತಿ ಮಾಡುವುದು ಹಾಗೂ ಅವರ ಕುರಿತಂತೆ ಕೇರ್ ತೆಗೆದುಕೊಳ್ಳುವುದು. ಎರಡನೆಯದು ದೈಹಿಕ ಪ್ರೀತಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ದಂಪತಿಗಳು ಕೂಡ ತಮ್ಮ ನಡುವಿನ ಪ್ರೀತಿಯನ್ನು ಬಲಪಡಿಸಿಕೊಳ್ಳಲು ದೈಹಿಕ ಪ್ರೀತಿಯಲ್ಲಿ ಇಬ್ಬರು ಸಮಾನವಾಗಿ ಸಹಕರಿಸಬೇಕಾಗುತ್ತದೆ.
ಗಂಡ ಹೆಂಡತಿಯರ ಸಂಭಂಧವನ್ನು ಇನ್ನಷ್ಟು ಬಲಗೊಳ್ಳಿಸುವುದರಲ್ಲಿ ಮಾನಸಿಕ ಪ್ರೀತಿ ಎಷ್ಟು ಮಟ್ಟಿಗೆ ಪ್ರಮುಖ ಆಗಿರುತ್ತದೆಯೋ ಅದಕ್ಕಿಂತ ಹೆಚ್ಚಾಗಿ ದೈಹಿಕ ಪ್ರೀತಿ ಎನ್ನುವುದು ಸಾಕಷ್ಟು ಪ್ರಮುಖವಾಗಿರುತ್ತದೆ. ದೈಹಿಕ ಪ್ರೀತಿಯ ವಿಚಾರಕ್ಕೆ ಬಂದ್ರೆ ಪುರುಷರು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳುತ್ತಾರೆ. ಆದರೆ ಮಹಿಳೆಯರು ಕೂಡ ಸಮಾನ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಅವರು ಹೆಚ್ಚಾಗಿ ತೋರಿಸಲು ಹೋಗುವುದಿಲ್ಲ. ಆದರೆ ಅವರು ಯಾವ ಸಮಯದಲ್ಲಿ ಈ ಕುರಿತಂತೆ ಆಸಕ್ತಿಯನ್ನು ತೋರಿಸುತ್ತಾರೆ ಎಂಬುದು ಕೂಡ ನಿರ್ದಿಷ್ಟವಾಗಿದೆ.
ಪ್ರತಿಯೊಬ್ಬ ಮಹಿಳೆಗೂ ಕೂಡ ಋತುಚಕ್ರ ಅಂದರೆ ಮುಟ್ಟಾಗುವಿಕೆ ಆಗುತ್ತದೆ. ಸಂಶೋಧನೆ ಪ್ರಕಾರ ತಿಳಿದು ಬಂದಿರುವಂತೆ ಮುಟ್ಟಿನ ನಂತರ 5 ರಿಂದ 7 ದಿನಗಳ ಅಂತರದಲ್ಲಿ ಮಹಿಳೆಯರು ತಮ್ಮ ಗಂಡನ ಜೊತೆ ದೈಹಿಕ ಪ್ರೀತಿಯನ್ನು ಹೊಂದಲು ಇಷ್ಟಪಡುತ್ತಾರೆ ಇದೇ ಮಹಿಳೆಯರು ಸೇರಲು ಸರಿಯಾದ ಸಮಯ ಎಂಬುದಾಗಿ ತಿಳಿದು ಬಂದಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡೋ ಮೂಲಕ ತಿಳಿಸಿ