ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಪ್ರ್ಯಾಂಕ್ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಇನ್ನು ಈ ವಿಡಿಯೋಗಳನ್ನು ನೋಡಿ ಜನರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಈ ರೀತಿಯ ಪ್ರ್ಯಾಂಕ್ ವಿಡಿಯೋಗಳನ್ನು ಕೇವಲ ಜನರಿಗೆ ಮನರಂಜನೆ ನೀಡುವ ಹಿನ್ನೆಲೆಯಲ್ಲಿ ಮಾಡಲಾಗುತ್ತದೆ. ಈ ವಿಡಿಯೋಗಳು,
ನೋಡಲು ಬಹಳ ಫನ್ನಿ ಆಗಿರುತ್ತದೆ. ಈಗಿನ ಕಾಲದ ಯುವಕರು ಜನರ ಮುಖದಲ್ಲಿ ಒಂದು ಸಣ್ಣ ನಗು ತರಿಸುವ ಪ್ರಯತ್ನದಲ್ಲಿ, ಸಾಮಾನ್ಯರ ಮೇಲೆ ಹಲವಾರು ಪ್ರ್ಯಾಂಕ್ ಮಾಡಿ ಅದನ್ನು ಸೆರೆ ಹಿಡಿದು, ಆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಥವಾ ತಮ್ಮ ಯು ಟ್ಯೂಬ್ ಚಾನಲ್ ಗಳಲ್ಲಿ ಹಂಚಿಕೊಳ್ಳುತ್ತಾರೆ.
ಇನ್ನು ಇತ್ತೀಚೆಗೆ ಈ ರೀತಿಯ ಪ್ರ್ಯಾಂಕ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಹೌದು ಈ ರೀತಿಯ ಪ್ರ್ಯಾಂಕ್ ವಿಡಿಯೋಗಳನ್ನು ಜನರು ಬಹಳ ಇಷ್ಟ ಪಡುತ್ತಾರೆ. ಇನ್ನು ಈ ರೀತಿಯ ವಿಡಿಯೋಗಳು ಇತ್ತೀಚೆಗೆ ಬಹಳ ಹೆಚ್ಚಾಗುತ್ತಿದೆ. ಹೌದು ಕೆಲವರು ತಮ್ಮ ಜೊತೆಗಿರುವ ಸ್ನೇಹಿತರು ಹಾಗೆ ಇನ್ನಿತರ ಸದಸ್ಯರ ಮೇಲೆ ಪ್ರ್ಯಾಂಕ್ ಮಾಡಿ,
ಅದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಕೆಲವರು ರಸ್ತೆಯಲ್ಲಿ ನಡೆದಾಡುತ್ತಿರುವವರ ಮೇಲೆ ಪ್ರ್ಯಾಂಕ್ ಮಾಡಿ ಅವುಗಳನ್ನು ವಿಡಿಯೋ ಮಾಡುತ್ತಾರೆ. ಕೆಲವೊಮ್ಮೆ ಪ್ರ್ಯಾಂಕ್ ಗೆ ಒಳಗಾದವರು ಕೋಪಗೊಂಡು ಇವರನ್ನು ಹೊಡೆಯಲು ಸಹ ಬರುತ್ತಾರೆ.
ಇನ್ನು ಇದೀಗ ಇಂತಹದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಒಬ್ಬ ಹುಡುಗ ರಸ್ತೆಯ ಮೇಲೆ ನಿಂತಿದ್ದ ಒಬ್ಬ ಹುಡುಗಿಯ ಮೇಲೆ ಪ್ರ್ಯಾಂಕ್ ಮಾಡಲು ಹೋಗಿದ್ದಾನೆ. ಆದರೆ ಕೊನೆಗೆ ಆ ಹುಡುಗಿ ಆತನಿಗೆ ಏನು ಮಾಡಿದ್ದಾಳೆ ಎನ್ನುವುದನ್ನು ನೀವು ತಿಳಿದರೆ ಶಾಕ್ ಆಗುತ್ತಿರ. ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
ಹೌದು ರಸ್ತೆಯ ಮೇಲೆ ನಿಂತಿದ್ದ ಒಬ್ಬ ಹುಡುಗಿಯನ್ನು ನೋಡಿ ಆಕೆಗೆ ಪ್ರ್ಯಾಂಕ್ ಮಾಡಿ ಮಜಾ ತೆಗೆದುಕೊಳ್ಳೋಣ ಎಂದು ಒಬ್ಬ ಹುಡುಗ ಆಕೆಯ ಮೇಲೆ ಪ್ರ್ಯಾಂಕ್ ಮಾಡಲು ಹೋಗುತ್ತಾನೆ. ಇನ್ನು ಆ ಹುಡುಗಿ ಸಾಮಾನ್ಯವಾದ ಹುಡುಗಿ ಅಲ್ಲ, ಆಕೆ ಒಬ್ಬಳು ಕಾಲ್ ಗರ್ಲ್, ಈ ವಿಷಯ ತಿಳಿಯದೆ ಆತ ಹೋದಾಗ,
ಆ ಹುಡುಗಿ ಆ ಹುಡುಗನಿಗೆ ಬಾ ನಾವಿಬ್ಬರೂ ಮಜಾ ಮಾಡೋಣ ಎಂದು ಆತನನ್ನು ಹಿಡಿದುಕೊಳ್ಳಲು ಹೋಗುತ್ತಾಳೆ. ನಂತರ ಇದರಿಂದ ಕೋಪಗೊಂಡ ಆ ಹುಡುಗ ಕೊನೆಗೆ ಆಕೆಗೆ ಹೊಡೆಯಲು ಹೋಗುತ್ತಾನೆ. ಈ ವಿಡಿಯೋ ನೋಡಲು ಬಲು ಮಜವಾಗಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…