girl-cheats-men

ಇಂತಹ ಮಂಗಳಮುಖಿಗಳಿಂದ ದೂರವಿರಿ ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ ; ವಿಡಿಯೋ ವೈರಲ್

Entertainment/ಮನರಂಜನೆ

ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೆ ಸ್ನೇಹಿತರೆ, ಎಲ್ಲಿ ನೋಡಿದರೂ ಯಾವಾಗ ಆದ್ರೂ ಹೆಚ್ಚು ಜನರು ಅದರಲ್ಲಿ ಸಕ್ರಿಯ ಇರುತ್ತಾರೆ. ಹೌದು ಈಗ ಕಂಪ್ಯೂಟರ್ ಕಾಲ ಎಲ್ಲಿ ನೋಡಿದರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ಅಂಕಲ್ ಆಂಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವುದು ಮಾಮಲಿ. ಈ ಮೂಲಕ ಬರುವ ಕೆಲವು ವಿಚಾರಗಳನ್ನು, ಕೆಲವು ಸುದ್ದಿಗಳನ್ನು ಸುಳ್ಳು ಸುದ್ದಿಗಳನ್ನು ನಂಬುವುದು ಸರ್ವೇ ಸಾಮಾನ್ಯ. ಸುದ್ದಿಗಳು ಹೇಗಿರಬೇಕು ಅಂದ್ರೆ ಜನರಿಗೆ ಅದರಿಂದ ಉಪಯೋಗ ಆಗುವಂತೆ ಇರಬೇಕು

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈ ವಿಡಿಯೋದಲ್ಲಿ  ಒಬ್ಬ ವ್ಯಕ್ತಿ ಮೋಟಾರ್ ಬೈಕ್ ನಲ್ಲಿ ಹೋಗುತ್ತಿರುತ್ತಾನೆ . ಆಗ ದಾರಿಯಲ್ಲಿ ಇಬ್ಬರು ಯುವತಿಯರು ಅವನಿಗೆ ಅಡ್ಡ ಬಂದು ಪ್ರೀತಿಯ ನಾಟಕವಾಡುವ ತರ ನಟಿಸಿ ಕೊನೆಗೆ ಅವನಿಗೆ ಪ್ರಜ್ಞೆ ತಪ್ಪಿಸಿ ಅವನಲ್ಲಿ ಇರುವ ಒಡವೆ ಮತ್ತು ಹಣ ಎಲ್ಲ ದೋಚಿ ಕೊಂಡು ಹೋಗುತ್ತಾರೆ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.