ಹೊಟ್ಟೆಯಲ್ಲಿ ಗಂಡು ಮಗು ಅಥವಾ ಹೆಣ್ಣು ಮಗು ಇರುವ 10 ಲಕ್ಷಣಗಳು ಕೇಳಿದರೆ ಅಚ್ಚರಿ ಪಡುವಿರಿ!ಗರ್ಭವತಿಯಾದ ಹೆಣ್ಣಾಗಲಿ ಅಥವಾ ಆಕೆಯ ಪತಿಯಾಗಲಿ ಹೊಟ್ಟೆಯಲ್ಲಿ ಇರುವ ಮಗು ಯಾವುದು ಎಂಬುದರ ಬಗ್ಗೆ ಯೋಚಿಸುವುದು ಉಂಟು. ತಂದೆ ತಾಯಿಗಳು ಅಥವಾ ಪೋಷಕರು, ಹಿರಿಯರು ಹೊಟ್ಟೆಯಲ್ಲಿ ಇರುವ ಮಗುವಿನ ಲಿಂಗವನ್ನು ತಿಳಿಯಲು ಸಾಹಸ ಮಾಡುತ್ತಿರುತ್ತಾರೆ. ಹೀಗೆ ಗರ್ಭದಲ್ಲಿ ಇರುವ ಮಗುವಿನ ಲಿಂಗ ತಿಳಿಯೋದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೆ ಹಿಂದಿನ ಕಾಲದಲ್ಲಿ ಹಿರಿಯರು ಹೊಟ್ಟೆಯಲ್ಲಿ ಇರುವ ಮಗುವಿನ ಬಗ್ಗೆ ಕೆಲವು ಆ ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಕೆಲವು ಗುಣಲಕ್ಷಣಗಳಿಂದ ಮಗುವಿನ ಲಿಂಗವನ್ನು ಊಹಿಸುತ್ತಾರೆ.
ಹಾಗಾದರೆ ಆ ಲಕ್ಷಣಗಳು ಯಾವುವು ಎಂದು ತಿಳಿಯೋಣ.
1. ಹೃದಯ ಬಡಿತ: ಗರ್ಭಾವತಿ ಮಹಿಳೆಯ ಹೊಟ್ಟೆಯಲ್ಲಿ ಇರುವ ಮಗುವಿನ ಹೃದಯ ಬಡಿತ 140 bbm ಇದ್ದರೆ ಅಂತಹ ಮಗು ಗಂಡು ಮಗುವಾಗಿ ಇರುತ್ತದೆ. ಅದಕ್ಕಿಂತ ಹೆಚ್ಚಿದ್ದರೆ ಅದು ಹೆಣ್ಣು ಮಗು.
2. ಗರ್ಭಿಣಿಯ ಮನಸ್ಸಿಗೆ ಭಯ ಆಗುತ್ತಿದ್ದರೆ, ದೌರ್ಬಲ್ಯದ ಅನುಭವ ಆಗುತ್ತಿದ್ದರೆ,ಪದೆ ಪದೆ ತಲೆ ಸುತ್ತುತ್ತಿದ್ದರೆ ವಾಂತಿ ಆಗತ್ತ ಇದ್ದರೆ ಹೊಟ್ಟೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆ.
3. ಗರ್ಭಿಣಿ ಮುಖದ ಬಣ್ಣ ಅಥವಾ ಕಾಂತಿ ಹೊರಟು ಹೋಗಿದ್ದರೆ ಇದರ ಅರ್ಥ ಗರ್ಭದಲ್ಲಿ ಗಂಡು ಮಗು ಇದೆ ಎಂದರ್ಥ.
4. ಕಾರ ಮತ್ತು ಹುಳಿಯನ್ನು ಹೆಚ್ಚಾಗಿ ತಿನ್ನುವ ಗರ್ಭಿಣಿಯಾರಲ್ಲಿ ಹುಟ್ಟುವ ಮಗು ಗಂಡು.
5. ಯಾವ ಗರ್ಭಿಣಿಯು ಹೆಚ್ಚು ಆಹಾರ ಸೇವಿಸುತ್ತಾರೋ ಅವರಿಗೆ ಗಂಡು ಮಗು ಹುಟ್ಟಬಹುದು.
6. ಯಾವ ಗರ್ಭಿಣಿಯ ಬಲ ಭಾಗದ ಸ್ತನದ ಆಕಾರವು ದೊಡ್ಡದಾಗಿ ಕಾಣುತ್ತದೆಯೋ ಅಂತಹವರು 70% ಗಂಡು ಮಗುವಿಗೆ ಜನ್ಮ ನೀಡುತ್ತಾರೆ.
7. ಗರ್ಭಿಣಿಯ ಮೂತ್ರದ ಬಣ್ಣ ಗಾಢವಾಗಿ ಇದ್ದರೆ ಗಂಡು ಶಿಶು ಇದೆ ಎಂದು ಅರ್ಥ.
8. ಗರ್ಭಿಣಿಯ ವರ್ತನೆಯಾದಲ್ಲಿ ಒಂದು ವೇಳೆ ಹುಡುಗರ ರೀತಿ ವರ್ತಿಸಿದರೆ, ಹುಡುಗರ ಹಾಗೆ ಊಟಮಾಡಿದರೆ ಅವರ ಗರ್ಭದಲ್ಲಿ ಗಂಡು ಮಗು ಇದೆ ಎಂದರ್ಥ.
9. ಗರ್ಭಿಣಿ ಯ ಹೊಟ್ಟೆ ಕೆಳಗೆ ಬಾಗಿದರೆ ಗರ್ಭದಲ್ಲಿ ಇರುವ ಮಗು ಗಂಡು ಮಗು ಆಗಿರುತ್ತದೆ.
10. ಯಾವ ಗರ್ಭಿಣಿಯ ಹೆಚ್ಚು ಸಿಟ್ಟು ಮಾಡಿಕೊಳ್ಳುತ್ತಾರೋ ಅವರಿಗೆ ಹಾಗೂ ಯಾವ ಗರ್ಭಿಣಿ ಹೆಚ್ಚಾಗಿ ಹೊರಗಡೆ ಹೋಗಲು ಇಷ್ಟ ಪಡುತ್ತಾಳೋ ಅವರಿಗೆ ಹೆಣ್ಣು ಮಗು ಜನನ ಆಗುತ್ತದೆ ಎಂದು ಅರ್ಥ.
ಸೂಚನೆ : ಹೆಣ್ಣು ಭ್ರೂಣ ಹತ್ಯೆಯು ಕಾನೂನು ಬಾಹಿರ.ಭ್ರೂಣ ಪತ್ತೆ ಅಥವಾ ಭ್ರೂಣ ಹತ್ಯೆಗೆ ಪ್ರಯತ್ನ ಮಾಡುವುದು ಅಪರಾಧ