ಪೋಲೀಸ್ ಅಧಿಕಾರಿ

ರಸ್ತೆ ಮಧ್ಯೆಯೇ ಪೋಲೀಸ್ ಅಧಿಕಾರಿಗೆ ಜಾಡಿಸಿ ಒದ್ದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ..!

Girls Matter/ಹೆಣ್ಣಿನ ವಿಷಯ

ಹೌದು ಈ ಕುಡಿತವೇ ಹಾಗೆ ಕುಡಿತದ ಚಟದಿಂದ ಅವರು ಮಾಡಿಕೊಳ್ಳುವ ಅವಾಂತರ ಒಂದಾ ಎರಡಾ ನಿಜಕ್ಕೂ ಹೇಳಲಿಕ್ಕಾಗದು. ಇದೀಗ ಸಾಮಾಜಿಕ ಜಾಲತಾಣ ಬಂದಿದೆ.  ಮೊಬೈಲ್ ತೆಗೆದು ನಿಂತು ವಿಡಿಯೋ ಮಾಡಿಕೊಂಡರೆ ಸಾಕು ಕ್ಷಣಾರ್ಧದಲ್ಲಿ ಅವರ ವಿಡಿಯೋಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ವೈರಲಾಗುತ್ತವೆ..ಹಾಗೆ ನೆಟ್ಟಿಗರ ಕೈಗೆ ಸಿಕ್ಕು ಹೆಚ್ಚು ಟ್ರೋಲ್ ಕೂಡ ಆಗುತ್ತವೆ.. ಟ್ರೋಲ್ ಮಾಡಿದ ಮೇಲೆ ಆ ವಿಡೀಯೋ ಹೆಚ್ಚು ಜನರಿಗೆ ತಲುಪಿ ನಂತರ ಅವರ ಮೇಲೆ ಆಕ್ಷನ್ ತೆಗೆದುಕೊಂಡು ಅವರಿಗೆ ತಕ್ಕ ಶಿಕ್ಷೆ ಒದಗಿದಾಗ ಅದರಿಂದ ಕೆಲವರು ತುಂಬಾ ಮೊನ್ನೆಚರಿಕೆ ತೆಗೆದುಕೊಳ್ಳುತ್ತಾರೆ..ಇನ್ನೊಂದು ಬಾರಿ ಈ ರೀತಿ ಅವರ ಕಡೆಯಿಂದ ತಪ್ಪು ಆಗದ ರೀತಿ ಎಚ್ಚರದಿಂದಿರುತ್ತಾರೆ.

ಹೌದು ಸ್ನೇಹಿತರೆ ಪೊಲೀಸರು ತಪ್ಪು ಮಾಡಿದವರ ವಿರುದ್ಧ ಮಾತನಾಡುವುದು ನೋಡಿದ್ದೇವೆ, ಮತ್ತು ಅವರಿಗೆ ಶಿಕ್ಷೆ ಕೊಡಬೇಕು ಎನ್ನುವ ಉದ್ದೇಶದಿಂದ ರಸ್ತೆ ಮಧ್ಯೆ ಆಗಾಗ ಕೆಲವು ವಿಚಾರಗಳಿಗೆ ಗಲಾಟೆ ಆಗಿರುವ ದೃಶ್ಯಗಳನ್ನು ನಾವು ಕಂಡಿದ್ದೇವೆ. ಹಾಗೇನೇ ಪೊಲೀಸರಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಕೂಡ ಕೆಲವು ಸ್ಥಳಗಳಲ್ಲಿ ಆಗಿರುವುದು ನೋಡಿದ್ದೇವೆ. ಇದೀಗ ಇನ್ನೊಂದು ವಿಡಿಯೋ ಅಂತಹದೇ ದೊರಕಿದ್ದು, ಸಾರ್ವಜನಿಕ ಸ್ಥಳದಲ್ಲಿ ಯುವತಿಯೊಬ್ಬಳು ರಾತ್ರಿ ಕಂಠಪೂರ್ತಿ ಕುಡಿದು ಪೊಲೀಸಪ್ಪನಿಗೆ ಹೆಚ್ಚು ಕಾಟ ಕೊಟ್ಟಿದ್ದಾರೆ ಎನ್ನಲಾಗಿದೆ.

ಹಾಗೆ ಜಾಡಿಸಿ ಜಾಡಿಸಿ ಕಾಲಿಂದ ಆತನಿಗೆ ಒದೆಯುವ ದೃಶ್ಯ ಕೂಡ ಈ ವಿಡಿಯೋದಲ್ಲಿ ಕಂಡುಬಂದಿದೆಪೊಲೀಸ್ ಅಧಿಕಾರಿಗೆ ಮಧ್ಯದ ಬೆರಳನ್ನು ತೋರಿಸಿ, ಅವರ ಕೊಳಪಟ್ಟಿ ಹಿಡಿದು ಸುಖಾಸುಮ್ಮನೆ ಗಲಾಟೆ ಮಾಡಿದ್ದಾಳೆ ಈಕೆ. ಹೌದು ಈಕೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ನೀವು ಕೂಡ ಒಂದು ಬಾರಿ ಈಕೆಯ ವಿಡಿಯೋ ನೋಡಿ..ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದುಬಂದಿಲ್ಲ. ಈಕೆಯ ವರ್ತನೆ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ. ಹಾಗೆ ಈ ಘಟನೆ ಎಲ್ಲಿ ನಡೆದಿದೆ ಎಂದು ಗೊತ್ತಿದ್ದರೆ ಕಾಮೆಂಟ್ ಮಾಡಿ ಈಕೆಗೆ ಶಿಕ್ಷೆ ಆಗುವವರೆಗೂ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು..




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಗದಗಿನಲ್ಲಿ ಲವ್ ಜಿಹಾದ್ : ಮೋಸ ಹೋದ ಎಂಬಿಎ ಪದವೀಧರೆ