Genelia-Entry

ಪ್ಯಾಂಟ್ ಜಾರಿದ್ದನ್ನು ಗಮನಿಸದೆ ಕಾರ್ ನಿಂದ ಇಳಿದ ನಟಿ ಜೆನಿಲಿಯಾ ಡಿಸೋಜಾ! ಮುಜುಗರ ಪಟ್ಟ ನಟಿ ವಿಡಿಯೋ!!

Today News / ಕನ್ನಡ ಸುದ್ದಿಗಳು

Genelia D’Souza Entry ಇದರ ಭಾಷೆಯ ನಟಿಯರು ಕನ್ನಡದಲ್ಲಿ ಬಂದು ಅಭಿನಯಿಸುವುದು ಹೊಸದೇನು ಅಲ್ಲ. ಅದೇ ರೀತಿ ಇತ್ತೀಚಿಗೆ ಕನ್ನಡತಿಯರು ಕೂಡ ಬೇರೆ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಬಹುಭಾಷಾ ನಟಿ ಆಗಿರುವ ಜೆನಲಿಯ ಡಿಸೋಜಾ ಕನ್ನಡದಲ್ಲಿಯೂ ಕೂಡ ಅಭಿನಯಿಸಿ ಕನ್ನಡಿಗರ ಪ್ರೀತಿ ಗಳಿಸಿಕೊಂಡಿದ್ದರು 14 ವರ್ಷಗಳ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸತ್ಯ ಇಸ್ ಇನ್ ಲವ್ ಸಿನಿಮಾದಲ್ಲಿ ಶಿವಣ್ಣ ಅವರಿಗೆ ಜೊತೆಯಾಗಿ ಜೆನಿಲಿಯಾ ಕಾಣಿಸಿಕೊಂಡಿದ್ದರು.

ಆ ಸಿನಿಮಾದ ಬಳಿಕ ಮತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಜನಿಲಿಯ ಬಂದಿರಲಿಲ್ಲ. ಈಗ ಮತ್ತೆ ಹೊಸದೊಂದು ಪ್ರಾಜೆಕ್ಟ್ ಜೊತೆಗೆ ಕನ್ನಡಕ್ಕೆ ಮರಳಲ್ಲಿದ್ದಾರೆ ಜೇನಿಲಿಯ. Genelia D’Souza Entry ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಸ್ಫುರದ್ರೂಪ ನಟಿ ಜನೀಲಿಯ. ಬಾಲಿವುಡ್ ನ ಖ್ಯಾತ ನಟ ರಿತೇಶ್ ದೇಶಮುಖ್ ಅವರನ್ನ ಮದುವೆಯಾಗಿ ಸಿನಿಮಾ ರಂಗದಿಂದ ತೂಸು ದೂರ ಉಳಿದಿದ್ದರು ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

ಜನನಿಯ ಹಾಗೂ ಬ್ರಿಟಿಷ್ ದೇಶಮುಖ್ ಸಾಮಾನ್ಯವಾಗಿ ಯಾವುದೇ ಸಮಾರಂಭ ಅಥವಾ ಸಾರ್ವಜನಿಕ ಸ್ಥಳಗಳಿಗೆ ಹೋಗುವುದಿದ್ದರು ಒಟ್ಟಾಗಿಯೇ ಹೋಗುತ್ತಾರೆ ಆಗಾಗ ಜೊತೆಯಾಗಿಯೇ ಪಾಪ ರಾಜಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಾರೆ. ಇತ್ತೀಚಿಗೆ ಜೆನಿಲಿಯ ಹಾಗೂ ಅವರ ಪತಿ ರಿತೇಶ್ ದೇಶಮುಖ್ ಇಬ್ಬರು ಮ್ಯಾಚಿಂಗ್ ಡ್ರೆಸ್ ಹಾಕಿ ಕ್ಯಾಮರಾ ಕ್ಕೆ ಪೋಸ್ ನೀಡಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Genelia D'Souza Entry
Genelia D’Souza Entry

ತೆಲುಗು ಸಿನಿಮಾದಲ್ಲಿ ಬೊಮ್ಮರಿಲ್ಲು ಎನ್ನುವ ಸಿನಿಮಾದ ಮೂಲಕ ಹಾಸನ ಎನ್ನುವ ಪಾತ್ರದಲ್ಲಿ ಅಭಿನಯಿಸಿದ ಜೆನಿಲಿಯಾ ಕೇವಲ ತೆಲುಗು ಚಿತ್ರರಂಗದ ಸಿನಿಪ್ರಿಯರನ್ನು ಮಾತ್ರವಲ್ಲದೆ ಇತರ ಸಿನಿಪ್ರಿಯರಿಗೂ ಇಷ್ಟವಾಗುವಂತಹ ಅಭಿನಯ ಮಾಡಿದ್ರು. 2008ರಲ್ಲಿ ಶಿವರಾಜ್ ಕುಮಾರ್ ಅವರ ಜೊತೆಗೆ ಸತ್ಯ ಇನ್ ಲವ್ ಸಿನಿಮಾದಲ್ಲಿ ಅಭಿನಯಿಸಿದ ಕನ್ನಡದಲ್ಲಿ ಅತ್ಯುತ್ತಮ ಅಭಿನಯ ಮಾಡಿದ ಜನಲಿಯಾ ಬಾಲಿವುಡ್ ನಲ್ಲಿಯೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ದಶಕಗಳ ನಂತರ ಜನಲಿಯ ಮತ್ತೆ ಕನ್ನಡ ಸಿನಿಮಾಕ್ಕೆ ಹಿಂತಿರುಗುತ್ತಿದ್ದಾರೆ ಕಿರೀಟಿ ಅಭಿನಯದ ಸಿನಿಮಾದ ಮೂಲಕ ದಕ್ಷಿಣ ಭಾರತಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ ಜೆನಿಲಿಯಾ. ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷ್ ಇದೆ ಎಂದು ಹೇಳಿದ್ದಾರೆ. ಇನ್ನು ಕಿರೀಟಿ ಅಭಿನಯದ ಸಿನಿಮಾ ಶೂಟಿಂಗ್ ಗಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಜೆನಿಲಿಯಾ ಹಾಗೂ ರಿತೇಶ್ ದೇಶ್ ಮುಖ್ ದಂಪತಿ ಶಿವಣ್ಣ ಅವರನ್ನ ಭೇಟಿಯಾಗುವುದನ್ನೂ ಮರೆಯಲಿಲ್ಲ.

ಶಿವರಾಜ್ ಕುಮಾರ ವರ ಮನೆಗೂ ಹೋಗಿದ್ದರು. ಇನ್ನು ಇತ್ತಿಚಿಗೆ ಜೆನಿಲಿಯಾ ಹಾಗೂ ರಿತೇಶ್ ಇಬ್ಬರೂ ಒಂದೇ ರೀತಿಯ ಬ್ಲಾಕ್ ಟೀ ಶರ್ಟ್ ಹಾಗೂ ಬ್ಲೂ ಜೀನ್ಸ್ ತೊಟ್ಟು ಪಬ್ಲಿಕ್ ನಲ್ಲಿ ಕಾಣಿಸಿಕೊಂಡಿದ್ಡಾರೆ. ಇಬ್ಬರ ಟೀ ಶರ್ಟ್ ಮೇಲೂ ಹಾಫ್ ಹಾರ್ಟ್ ಚಿತ್ರ ಇದ್ದು, ಒಬ್ಬರೂ ಒಟ್ಟಿಗೆ ನಿಂತಾಗ ಅದು ಪೂರ್ಣವಾಗಿ ಕಾಣಿಸುವಂತೆ ಇತ್ತು. ಆದರೆ ಜೆನಿಲಿಯಾ ಮಾತ್ರ ಈ ಬಟ್ಟೆಯಲ್ಲಿ ಕಂಫರ್ಟ್ ಆಗಿರುವಂತೆ ಕಾಣಿಸಲಿಲ್ಲ.

ಕಾರಿನಿಂದ ಇಳಿದಾಗಿನಿಂದ ಹೋಗುವವರೆಗೂ ಡ್ರೇಸ್ ಸರಿ ಮಾಡಿಕೊಳ್ಳುತ್ತಲೇ ಇದ್ದರು. ಜೊತೆಗೆ ಅವರ ಮುಖದಲ್ಲಿಯೂ ಕೂಡ ಮುಜುಗರ, ಅನ್ ಕಂಫರ್ಟ್ ಫೀಲ್ ಕಾಣಿಸುತ್ತಿತ್ತು. ಪೊಟೋ ತೆಗೆಯಲಿ ರಿತೇಶ್ ಹಾಗೂ ಜೆನಿಲಿಯಾ ಒಟ್ಟಾಗಿ ನಿಂತರೂ ಜೆನಿಲಿಯಾ ಆರ್ಟಿಫಿಶಿಯಲ್ ಸ್ಮೈಲ್ ಕೊಟ್ಟಂತೆ ಭಾಸವಾಗುತ್ತಿತ್ತಿ. ಈ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.