ನರ

ನರಗಳ ಬಿಗಿತ ಮಾಂಸಖಂಡಗಳ ಹಿಡಿತ,ಗ್ಯಾಸ್ ವಾಯು ಅಸಿಡಿಟಿ ಇದೆಲ್ಲದಕ್ಕೂ ಸುಲಭದ ಮನೆ ಮದ್ದು ಮನೆಯಲ್ಲಿಯೇ ಮಾಡಿ ನೋಡಿ

HEALTH/ಆರೋಗ್ಯ

ಮಾಂಸ ಖಂಡಗಳ ಹಿಡಿತ ನರ ಹಿಡಿತ ಇಂತಹ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ನಾನು ತಿಳಿಸುವಂತಹ ಈ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದಕ್ಕೆ ಮನೆಯಲ್ಲಿಯೇ ಮಾಡಬಹುದು ಪರಿಹಾರವನ್ನು ಜೊತೆಗೆ ಆಯುರ್ವೇದದಲ್ಲಿಯೂ ಕೂಡ ಈ ಸಮಸ್ಯೆಗೆ ತಕ್ಕ ಪರಿಹಾರವನ್ನು ತಿಳಿಸಿಕೊಡುತ್ತಾರೆ .

ಆದ ಕಾರಣ ತಪ್ಪದೇ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಹಾಗೂ ಬೇರೆಯವರಿಗೂ ಕೂಡಾ ಈ ಮಾಹಿತಿ ಅನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ.

ಹೌದು ಇತ್ತೀಚಿನ ಒತ್ತಡದ ದಿನಗಳಲ್ಲಿ ಜನರು ಸಮಯಕ್ಕೆ ಸರಿಯಾಗಿ ಊಟ ತಿಂಡಿಯನ್ನು ಸೇವಿಸುವುದಿಲ್ಲ ಎನ್ನುವ ಪೋಷಕಾಂಶಗಳಿಲ್ಲ ಊಟವನ್ನೇ ಹೆಚ್ಚಾಗಿ ಸೇವಿಸುವ ಮಂದಿಗೆ ಗ್ಯಾಸ್ಟ್ರಿಕ್ ಅಂದರೆ ಅಸಿಡಿಟಿ ಅಂತಹ ಸಮಸ್ಯೆ ಕಾಡುತ್ತಿರುತ್ತದೆ ಈ ವಾಯುವಿನ ಸಮಸ್ಯೆ ಮೂಲ ಕಾರಣ ಅಂತ ಹೇಳಬಹುದು ನರ ಹಿಡಿತ ಅಥವಾ ವಾಯು ಹಿಡಿತಕ್ಕೆ.

joint pain in winter: ಚಳಿಗಾಲದಲ್ಲಿ ಗಂಟುನೋವು ಅತಿಯಾಗಲು ಕಾರಣವೇನು? - Vijaya Karnataka

ಈ ರೀತಿ ನರ ಹಿಡಿತ ಅಥವಾ ಮಾಂಸ ಖಂಡಗಳ ಹಿಡಿತದ ಬಹಳ ಪ್ರಾಣ ಸಂಕಟವಾಗುತ್ತದೆ ಕೆಲವರಿಗೆ ಮಲಗಿದಾಗ ಈ ರೀತಿ ಕೈ ಕಾಲುಗಳು ಹಿಡಿಯುವುದು ಮಾಂಸ ಖಂಡಗಳು ಹಿಡಿಯುವುದು ಆಗುತ್ತದೆ ಇದನ್ನು ಮಸಲ್ ಕ್ಯಾಚ್ ಎಂದು ಕೂಡ ಕರೆಯುತ್ತಾರೆ .

ಫ್ರೆಂಡ್ಸ್ ಇದಕ್ಕೆ ನಾನು ಈ ಮೊದಲೇ ತಿಳಿಸಿದ ಹಾಗೆ ಸಮಯಕ್ಕೆ ಸರಿಯಾಗಿ ಯಾರೂ ಊಟ ತಿಂಡಿ ಸೇವಿಸುವುದಿಲ್ಲವೋ ಅವರಲ್ಲಿ ಹೆಚ್ಚಾಗಿ ಕಾಡುತ್ತದೆ ಅಂತಹವರು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಅನ್ನು ಮಾಡುವುದು ಒಳ್ಳೆಯದು.

ಇನ್ನು ನೀವೇನಾದರೂ ಈ ಸಂಧಿವಾತ ಮೂಳೆ ಹಿಡಿತ ಅಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೆ ಪರಿಹಾರವನ್ನು ಆಯುರ್ವೇದದಿಂದ ಕಂಡುಕೊಳ್ಳಬಹುದು ಜೊತೆಗೆ ದಿನಕ್ಕೆ ನಾಲ್ಕು ಬಾರಿ ಊಟವನ್ನು ಸೇವಿಸಬೇಕು.

ಅಸಿಡಿಟಿ ಬಂದರೆ ಈ ನರ ಹಿಡಿದ ಸಮಸ್ಯೆ ಎದುರಾಗುತ್ತದೆ ಅಂಥವರು ಐವತ್ತು ಮಿಲಿ ತುಪ್ಪವನ್ನು ಕುಡಿದು ನಂತರ ಬಿಸಿನೀರನ್ನು ಕುಡಿಯುವುದರಿಂದ ಅಜೀರ್ಣ ದೂರವಾಗುತ್ತದೆ ನರ ಹಿಡಿತದ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತದೆ.

ಈ ನರ ಹಿಡಿತ ಮಾಂಸ ಹಿಡಿದ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಗಿಂತ ಮನೆಯಲ್ಲಿ ಮಾಡಬಹುದಾದಂತಹ ಪರಿಹಾರಗಳು ಆಯುರ್ವೇದದ ಪರಿಹಾರಗಳು ಉತ್ತಮವಾಗಿದ್ದು ಹತ್ತಿರವೇ ಇರುವ ಆಯುರ್ವೇದ ಪಂಡಿತರ ಬಳಿ ಹೋಗಿ ಇದಕ್ಕೆ ತಕ್ಕ ಪರಿಹಾರವನ್ನು ತಿಳಿದರೆ ಒಳ್ಳೆಯದು.

ಈ ಸಂಧಿವಾತ ವಾಯು ಹಿಡಿತ ಮಾಂಸ ಕಂಡ ಹಿಡಿತದ ಸಮಸ್ಯೆ ಕಾಡುತ್ತಿದ್ದರೆ ಅದನ್ನು ನೆಗ್ಲೆಕ್ಟ್ ಮಾಡದೆ ಕೂಡಲೇ ಪರಿಹಾರವನ್ನು ಪಡೆದುಕೊಳ್ಳುವುದು ಉತ್ತಮ.

ನರಗಳ ಬಿಗಿತ ಮಾಂಸಖಂಡಗಳ ಹಿಡಿತ, ಗ್ಯಾಸ್ ವಾಯು ಅಸಿಡಿಟಿ ಇದೆಲ್ಲದಕ್ಕೂ ಸುಲಭದ ಮನೆ ಮದ್ದು ಮನೆಯಲ್ಲಿಯೇ ಮಾಡಿ ನೋಡಿ – Nan Magand

ಇನ್ನು ಪ್ರತಿ ದಿನ ಯೋಗ ಪ್ರಾಣಾಯಾಮ ಮಾಡುವುದರಿಂದ ಕೂಡ ಸಮಸ್ಯೆ ದೂರವಾಗುತ್ತದೆ ಹಾಗೆ ಪ್ರತಿ ದಿನ ಬೆಳಿಗ್ಗೆ ಅಕ್ಕಿ ತೊಳೆದ ನೀರನ್ನು ಸೇವಿಸುವುದರಿಂದ ಕೂಡಾ ಉತ್ತಮ ಆರೋಗ್ಯದ ಜೊತೆಗೆ ವಾಯು ಹಿಡಿತದ ಸಮಸ್ಯೆ ಕೂಡ ದೂರ ಆಗುತ್ತದೆ.

ನಿಮಗೆ ನಾನು ತಿಳಿಸಿದಂತಹ ಈ ಚಿಕ್ಕ ಪರಿಹಾರ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆ ಅವರಿಗೂ ಶೇರ್ ಮಾಡಿ.

ಈ ಮೇಲೆ ತಿಳಿಸಿದ ಮಾಹಿತಿಯನ್ನು ಕುರಿತು  ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೂ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟ್ರೆಸ್ಟಿಂಗ್ ವಿಚಾರಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿ ಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ನ ಫಾಲೋ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...