ಒಂದು ವೇಳೆ ಇಂತಹ ಹುಡುಗಿಯರು ನಿಮಗೆ ಸಿಕ್ಕರೆ ತಕ್ಷಣ ಮದುವೆಯಾಗಿರಿ.ಮದುವೆ ವಿಷಯದಲ್ಲಿ ಎಲ್ಲರೂ ಚಿಂತೆಯಲ್ಲಿ ಇರುತ್ತಾರೆ. ವಿಶೇಷವಾಗಿ ಹುಡುಗರು ತುಂಬಾನೇ ಕನ್ಫ್ಯೂಸ್ ಆಗಿರುತ್ತಾರೆ. ಯೋಗ್ಯ ವ್ಯಕ್ತಿಗಳನ್ನು ಮದುವೆಯಾಗಬೇಕು ಎಂದು ನೀತಿಯಲ್ಲಿ ತಿಳಿಸಿದ್ದಾರೆ. ಇಲ್ಲವಾದರೆ ಜೀವನವಿಡಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾದ ಸ್ಥಿತಿ ಬರಬಹುದು. ಇವುಗಳ ಅನುಸಾರವಾಗಿ ಹುಡುಗಿಯರು ನಿಮಗೆ ಸಿಕ್ಕರೆ ಅವರನ್ನು ಮದುವೆ ಆಗುವುದಕ್ಕೆ ಎಂದಿಗೂ ತಡಮಾಡಬಾರದು.
