ಈ 5 ಹೆಸರಿನ ಹು’ಡುಗಿಯರು ಗಂಗಾ ನದಿಯಂತೆ ಪ’ವಿತ್ರವಾಗಿ ಇರ್ತಾರಂತೆ,ನೋಡಿ…

ಹುಡುಗಿಯರಿಗೆ ಮತ್ತು ಹುಡುಗರಿಗೆ ಹಲವಾರು ಹೆಸರುಗಳನ್ನು ಇಡಬಹುದು. ಈಗ ಸ್ವಲ್ಪ ವರ್ಷಗಳ ಹಿಂದೆ ಒಂದು ರೀತಿಯ ಹೆಸರುಗಳನ್ನು ಇಡಲಾಗುತ್ತಿತ್ತು. ಈಗ ಸ್ವಲ್ಪ ಆಧುನಿಕ ಶೈಲಿಯ ಹೆಸರುಗಳನ್ನು ಇಡಲಾಗುತ್ತಿದೆ. ಹೆಚ್ಚಾಗಿ ಹೆಸರುಗಳು ಕೇಳಲು ಆಧುನಿಕ ಮತ್ತು ವಿಚಿತ್ರ ಎನಿಸಿದರೂ ಕೂಡ ದೇವರ ಅರ್ಥವನ್ನು ಹೊಂದಿರುತ್ತವೆ. ಹಾಗೆಯೇ ನಾವು ಇಲ್ಲಿ ಕೆಲವು ಅಕ್ಷರಗಳ ಹೆಸರುಗಳು ಇದ್ದರೆ ಅವರ ಪವಿತ್ರತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಜಗತ್ತಿನಲ್ಲಿ ಯಾವುದರ ಬಗ್ಗೆ ಆದರೂ ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಮಹಿಳೆಯರ ಬಗ್ಗೆ ಮಾತ್ರ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅಂದರೆ ಅವರ ಆಲೋಚನೆಗಳ ಬಗ್ಗೆ ಬಹಳ ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಅವರ ಮನಸ್ಸಿನಲ್ಲಿ ಯಾವಾಗ ಯಾವ ವಿಷಯ ಓಡುತ್ತಿರುತ್ತದೆ ಎಂದು ತಿಳಿಯುವುದಿಲ್ಲ. ಕೆಲವು ಹುಡುಗಿಯರು ಬಹಳ ಶುದ್ಧವಾಗಿ ಇರುತ್ತಾರೆ. ಹಾಗೆಯೇ ನೀರಿನಷ್ಟು ಶಾಂತಿ ಅವರಲ್ಲಿ ಇರುತ್ತದೆ. ಅಂದರೆ ಅಷ್ಟು ಸಹನೆಯ ಮಟ್ಟವನ್ನು ಹೊಂದಿರುತ್ತಾರೆ. ಹೀಗಿದ್ದರೆ ಜೊತೆಗಿರುವವರಿಗೆ ಜೀವನ ನಡೆಸುವುದು ಬಹಳ ಸುಲಭ.

ಏಕೆಂದರೆ ಯಾವುದೇ ಮನಸ್ತಾಪ ಮತ್ತು ಕಲಹಗಳು ಉಂಟಾಗುವುದಿಲ್ಲ. ಹಾಗೆಯೇ ಇನ್ನೂ ಕೆಲವು ಹುಡುಗಿಯರು ಇರುತ್ತಾರೆ. ಅವರು ಬಹಳ ಚುರುಕಾಗಿ ಇರುತ್ತಾರೆ. ಅಂತಹವರನ್ನು ಬಹಳ ಚಾಲು ಎಂದರೂ ತಪ್ಪಿಲ್ಲ. ಕೆಲವು ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಬಹಳ ಪವಿತ್ರ ಎಂದು ಹೇಳಲಾಗಿದೆ. ಯಾವ ಹುಡುಗಿಯರ ಹೆಸರು ವಿ ಎಂಬ ಅಕ್ಷರದಿಂದ ಶುರುವಾಗುತ್ತದೆಯೋ ಅಂತಹವರು ಬಹಳ ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಇವರು ನಂಬಿಕೆಗೆ ಅರ್ಹರಾಗಿದ್ದು ಯಾವ ಪರಿಸ್ಥಿತಿಯಲ್ಲೂ ಕೂಡ ತಮ್ಮವರನ್ನು ಬಿಟ್ಟು ಕೊಡುವುದಿಲ್ಲ.

ಹಾಗೆಯೇ ಎನ್ ಅಕ್ಷರದಿಂದ ಶುರುವಾಗುವ ಹುಡುಗಿಯರ ಹೆಸರುಗಳನ್ನು ಹೊಂದಿರುವವರು ಕುಟುಂಬದ ಬಗ್ಗೆ ಬಹಳ ಜವಾಬ್ದಾರಿ ಹೊಂದಿದ್ದು ಕುಟುಂಬದ ಮರ್ಯಾದೆಯನ್ನು ಕಾಪಾಡಿಕೊಂಡು ಹೋಗುತ್ತಾರೆ. ಹಾಗೆಯೇ ಪಿ ಅಕ್ಷರ ಹೊಂದಿರುವ ಹುಡುಗಿಯರು ಬೇರೆಯವರ ಭಾವನೆಗಳಿಗೆ ಬಹಳ ಬೆಲೆ ಕೊಡುತ್ತಾರೆ. ಯಾರಿಗೂ ನೋವನ್ನು ಮಾಡಲು ಇಷ್ಟಪಡುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಪ್ರತಿಯೊಬ್ಬರ ಇಷ್ಟ ಮತ್ತು ಕಷ್ಟಗಳಿಗೆ ಬೆಲೆ ನೀಡುತ್ತಾರೆ. ಆದ್ದರಿಂದ ಇವರನ್ನು ಬಹಳ ಪವಿತ್ರ ಎಂದು ಹೇಳುತ್ತಾರೆ.

You might also like

Comments are closed.