ಪುರುಷ

ಪುರುಷರಲ್ಲಿ ಹೆಚ್ಚಿನ ಫಲವತ್ತತೆ ಹೆಚ್ಚಿಸುವ ಪವರ್ ಫುಲ್ ಮನೆಮದ್ದು

Girls Matter/ಹೆಣ್ಣಿನ ವಿಷಯ HEALTH/ಆರೋಗ್ಯ

ಜೀವನಶೈಲಿ, ಆಹಾರ ಪದ್ಧತಿ ಬದಲಾವಣೆ ಕಾರಣದಿಂದ ಬಹಳಷ್ಟು ಜನರು ನಿಮಿರುವಿಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯಿಂದ ದಂಪತಿಗಳ ನಡುವೆ ಜಗಳ, ಮನಸ್ತಾಪಗಳು ಉಂಟಾಗಿ ವಿಚ್ಛೇದನದವರೆಗೆ ಹೋಗುವ ಸಂಭವವಿರುತ್ತದೆ. ಈ ಸಮಸ್ಯೆಗೆ ಮನೆಯಲ್ಲೆ ಸಿಗುವ ಸಾಮಾಗ್ರಿಗಳನ್ನು ಬಳಸಿ ಪರಿಹಾರವನ್ನು ಪಡೆಯಬಹುದು. ಹಾಗಾದರೆ ಮನೆ ಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ

ಬಹಳಷ್ಟು ಯುವಕರು, ಮಧ್ಯವಯಸ್ಕ ಪುರುಷರು ಲೈಂ’ ಗಿಕ ದುರ್ಬಲತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅದರ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದರಿಂದ, ತಪ್ಪು ಕಲ್ಪನೆಗಳಿಂದ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಅಥವಾ ಮಾಹಿತಿಗಳನ್ನು ನೋಡಿ ಈ ಸಮಸ್ಯೆ ಎದುರಿಸುತ್ತಾರೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಮಾರ್ಕೆಟ್ ನಲ್ಲಿ ಕೆಲವು ಕೆಮಿಕಲ್ ಯುಕ್ತ ಟ್ಯಾ-ಬ್ಲೆಟ್ಸ್ ಗಳು ಸಿಗುತ್ತವೆ ವಯಾಗ್ರ ಮಾತ್ರೆಗಳು ಎಂದೂ ಕರೆಯುತ್ತಾರೆ. ಬಹಳಷ್ಟು ಪುರುಷರು ತಪ್ಪು ಕಲ್ಪನೆಯಿಂದ ವೈದ್ಯರ ಸಲಹೆಯನ್ನು ಪಡೆಯದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಆರೋಗ್ಯವನ್ನು ಕೆಡಿಸಿಕೊಂಡು ಜೀವ ಹೋಗುವವರೆಗಿನ ಸಮಸ್ಯೆಯನ್ನು ಕೂಡ ಎದುರಿಸುತ್ತಾರೆ

ಸಮುದ್ರ ಖಾದ್ಯ ಸೇವಿಸಿದರೆ, ಪುರುಷರ ಫಲವತ್ತತೆ ಹೆಚ್ಚಾಗುವುದು | Improve Male Fertility with Seafood - Kannada BoldSky

ಕೆಮಿಕಲ್ ಯುಕ್ತ ಮಾತ್ರೆಗಳನ್ನು ಸೇವಿಸುವುದರಿಂದ ರಕ್ತನಾಳದ ಮೇಲೆ ಒತ್ತಡ ತರುತ್ತದೆ ಇದರಿಂದ ರಕ್ತನಾಳಗಳು ಒಡೆಯಬಹುದು ಹೃದಯದ ಸಮಸ್ಯೆ, ನರಗಳ ದೌರ್ಬಲ್ಯ ಬರಬಹುದು. ಈ ಸಮಸ್ಯೆಗೆ ಮನೆಯಲ್ಲೆ ಸಿಗುವ ಸಾಮಾಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಿ ಸೇವಿಸಬಹುದು. ಕಪ್ಪು ಒಣದ್ರಾಕ್ಷಿಯನ್ನು ಎರಡರಿಂದ ಮೂರು ತಾಸು ನೀರಿನಲ್ಲಿ ನೆನೆಹಾಕಬೇಕು, ಅದು ಉಬ್ಬಿರುತ್ತದೆ. ನಂತರ ಅದನ್ನು ಗಿವುಚಿ ಬೀಜ ತೆಗೆದು ರಸ ತೆಗೆಯಬೇಕು ರಸವನ್ನು ಜೇನುತುಪ್ಪದೊಂದಿಗೆ ಕುಡಿಯಬೇಕು.

ಇದು ದೇಹದಲ್ಲಿ ಲೈ-ಕೊಪೀನ್ ಎಂಬ ಕಂಟೆಂಟ್ ಉತ್ಪತ್ತಿ ಮಾಡುವುದರಿಂದ ವೀ-ರ್ಯ ವೃದ್ಧಿಯಾಗಿ, ರಕ್ತಚಲನೆಯನ್ನು ಹೆಚ್ಚಿಸಿ ಲೈಂ-ಗಿಕ ದೌರ್ಬಲ್ಯ ಸಮಸ್ಯೆಯನ್ನು ನಿವಾರಿಸುತ್ತದೆ ಅಲ್ಲದೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೆಂಪು ಅಕ್ಕಿ ಆಗುವ ಭತ್ತದಿಂದ ಪಾಲಿಶ್ ಮಾಡದ ಒಣ ಅವಲಕ್ಕಿ ಮತ್ತು ಒಣಕೊಬ್ಬರಿಯನ್ನು ಪ್ರತಿದಿನ ನಿಧಾನವಾಗಿ ಜಗಿದು ರುಚಿಯನ್ನು ಅನುಭವಿಸಿ ಸೇವಿಸುತ್ತಾ ಬಂದರೆ ಲೈಂ-ಗಿಕ ದೌರ್ಬಲ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಮನೆಮದ್ದುಗಳನ್ನು ಸೇವಿಸುವುದರಿಂದ ದೇಹದ ಮೇಲೆ ಯಾವುದೆ ದುಷ್ಪರಿಣಾಮ ಉಂಟಾಗುವುದಿಲ್ಲ ಅಲ್ಲದೆ ಆರೋಗ್ಯವನ್ನು ವೃದ್ಧಿಸುತ್ತದೆ. ಈ ಮನೆಮದ್ದುಗಳನ್ನು ಸೇವಿಸಿದ ನಂತರವೂ ಲೈಂ-ಗಿಕ ದೌರ್ಬಲ್ಯ ಸಮಸ್ಯೆ ನಿವಾರಣೆಯಾಗದೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಕೆಮಿಕಲ್ ಯುಕ್ತ ಮಾತ್ರೆಗಳನ್ನು ಸೇವಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಜೀವನಪರ್ಯಂತ ಅನುಭವಿಸಬೇಕಾಗುತ್ತದೆ ಆದ್ದರಿಂದ ಕೆಮಿಕಲ್ ಯುಕ್ತ ಮಾತ್ರೆಗಳನ್ನು ಸೇವಿಸುವುದನ್ನು ನಿಲ್ಲಿಸಿ. ಈ ಮಾಹಿತಿಯನ್ನು ತಪ್ಪದೆ ಮದುವೆಯಾದ ಪುರುಷರಿಗೆ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಹುಡುಗಿ ನೋಡಲು ಮನೆಗೆ ಬಂದವನು ತಾಯಿ ಜೊತೆಗೆ ಓಡಿ ಹೋಗಿದ್ದಾನೆ,ವೀಡಿಯೊ ನೋಡಿ...