
ನಾಳೆ ಆಷಾಡ ಮಾಸದ ಕೊನೆಯ ಶುಕ್ರವಾರ ನಾಳೆಯ ಶುಕ್ರವಾರ ಬಹಳನೇ ವಿಶೇಷವಾಗಿದ್ದು ತಾಯಿ ಚಾಮುಂಡೇಶ್ವರಿಯಾ ಸಂಪೂರ್ಣ ಕೃಪೆಯೂ ಈ 4 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಇವರ ಜೀವನದಲ್ಲಿ ಎಂದು ಕಾಣದ ವಿಪರೀತ ಲಾಭವನ್ನು ಶುಕ್ರ ದೆಸೆಯಿಂದ ಕಾಣಲಿದ್ದಾರೆ.ಚಾಮುಂಡೇಶ್ವರಿಯ ಆಶೀರ್ವಾದ ನಾಳೆಯ ಕಡೆಯ ಆಷಾಡದ ಶುಕ್ರವಾರ ದಂದು ಪಡೆಯಲಿದ್ದಾರೆ ಈ 4 ರಾಶಿಯವರು ಹಾಗು ಇವರು ಕೋಟ್ಯಧಿಪತಿಗಳು ಆಗುತ್ತಾರೆ. ಗಜಕೇಸರಿ ಯೋಗ ಕೂಡ ಆರಂಭ ಆಗುತ್ತದೆ.
Comments are closed.