free-electricity-central-govt

ಇಡೀ ಭಾರತಕ್ಕೆ ವಿದ್ಯುತ್ ಉಚಿತ ನೀಡಲು ಮುಂದಾದ ಮೋದಿ,ಕಾಂಗ್ರೆಸ್ ಪಕ್ಷಕ್ಕೆ ಟಕ್ಕರ್ ಕೊಟ್ಟ ಕೇಂದ್ರ

Free Govt Schemes/ಸರ್ಕಾರಿ ಉಚಿತ ಯೋಜನೆಗಳು Today News / ಕನ್ನಡ ಸುದ್ದಿಗಳು

ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ಉಚಿತ ವಿದ್ಯುತ್‌ ನೀಡುವ ಕರ್ನಾಟಕ ಗೃಹಜ್ಯೋತಿ ಯೋಜನೆ ಜುಲೈ ಒಂದರಿಂದಲೇ ಜಾರಿಯಾಗಲಿದೆ. ಆದರೆ, ಈ ಯೋಜನೆಗೆ ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಹೀಗಾಗಿ ಜನರಲ್ಲಿ ಕೆಲವು ಗೊಂದಲಗಳು ಮೂಡಿದ್ದವು. ಆದರೆ ಹಲವರಿಗೆ ಇನ್ನು ಕೂಡ ಕೇಂದ್ರ ಸರ್ಕಾರ ನೀಡಿರುವ ಯೋಜನೆಯ ಬಗ್ಗೆ ಅರಿವಿರುವಂತೆ ಕಾಣುತ್ತಿಲ್ಲ ಹೌದು ವಿದ್ಯುತ್ ಬಳಕೆಯನ್ನು ಮಿತಿಗೊಳಿಸಲು ಮತ್ತು ಬಿಲ್ ಕಡಿಮೆ ಬರುವಂತೆ ಮಾಡಲು ಇತ್ತೀಚಿನ ಕೆಲ ವರ್ಷಗಳಿಂದ ಜನರು ಸೋಲಾರ್ ನತ್ತ ಮುಖ ಮಾಡಿದ್ದಾರೆ.

ಸೋಲಾರ್ ಆಧಾರಿತ ಉತ್ಪನ್ನವು ನೈಸರ್ಗಿಕ ಮತ್ತು ಹೆಚ್ಚು ಲಾಭದಾಯಕವಾಗಿದ್ದು ಸೌರ ವಿದ್ಯುತ್ ಅಳವಡಿಕೆ ಮಾಡಕೊಳ್ಳ ಬೇಕೆಂದು ಬಯಸುವ ಜನರಿಗೆ ಇದೀಗ ಕೇಂದ್ರ ಸರ್ಕಾರ ದ ಕಡೆಯಿಂದ ಶುಭ ಸುದ್ದಿ ದೊರೆತಿದೆ. ಸೋಲಾರ್ ನಿಂದ ವಾಟರ್ ಹೀಟರ್, ಲೈಟರ್, ಫ್ಯಾನ್, ಫ್ರಿಡ್ಜ್ ಇನ್ನು ಅನೇಕ ವಿಧವಾದ ಉತ್ಪನ್ನಗಳು ಇಂದು ಬಂದಿದೆ‌. ಆದರೆ ಅದರ ಅಳವಡಿಕೆಯ ವೆಚ್ಚ ಮಾತ್ರ ದುಬಾರಿ ಎಂದರೂ ತಪ್ಪಾಗಲಾರದು.

ಹಾಗಾಗಿಯೇ ಕೇಂದ್ರ ಸರಕಾರವು ಒಂದು ಮಹತ್ತರ ನಿರ್ಣಯಕ್ಕೆ ಬಂದಿದೆ. ಸೌರಗೃಹ ಯೋಜನೆಯ ಅಡಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು 40%ದಷ್ಟು ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದ್ದು ದೇಶದ ಜನತೆಗೆ ಈ ವಿಚಾರ ಖುಷಿ ನೀಡಿದೆ. ಇದು ಒನ್ ಟೈಂ ಇನ್ವೆಸ್ಟ್ ಮೆಂಟ್ ಎಂದು ಹೇಳಬಹುದು ಹಾಗಾಗಿ ಒಮ್ಮೆ ನೀವು ಈ ಪ್ಯಾನಲ್ ಅನ್ನು ನಿಮ್ಮ ಮನೆ ಮೇಲ್ಛಾವಣಿಗೆ ಅಳವಡಿಸಿದರೆ ಸುಮಾರು25 ವರ್ಷದ ವರೆಗೂ ಸೌರ ವಿದ್ಯುತ್ ಸೇವೆಯನ್ನು ನೀವು ಪಡೆಯಬಹುದಾಗಿದೆ.

ನಿಮ್ಮ ಮನೆಯ ಮೇಲಿರುವ ತಾರಸಿ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ಕಾರಣ ಹೆಚ್ಚಿಗೆ ಜಾಗದ ಅವಶ್ಯಕತೆ ಸಹ ಇರಲಾರದು. ಇದು ಪರಿಸರ ಸ್ನೇಹಿ ಕ್ರಮವಾದ ಕಾರಣ ನಿಮಗೆ ನಿಮ್ಮ ಆದಾಯವನ್ನು ಸಹ ಉಳಿತಾಯ ಮಾಡುತ್ತದೆ. ವಸತಿ ಸಂಕೀರ್ಣದ ಮೇಲೆ 500 ವ್ಯಾಟ್ ವರೆಗೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು 60ಸಾವಿರದವರೆಗೆ ಖರ್ಚಾಗಬಹುದು. ಆಗ ನಿಮಗೆ 40%ಸಬ್ಸಿಡಿಯಂತೆ ಹಣ ಸಿಗಲಿದೆ.

ನೀವು ಎಷ್ಟು ವ್ಯಾಟ್ ಅಳವಡಿಕೆ ಮಾಡಿದ್ದೀರಿ ಎಂಬ ಆಧಾರದ ಮೇಲೆ ಅದರಲ್ಲಿ 40%ವನ್ನು ಕೇಂದ್ರ ಬರಿಸಲಿದೆ. 2ಕಿಲೋ ವ್ಯಾಟ್ ಸೋಲಾರ್ ಅಳವಡಿಕೆ ಮಾಡಿದರೆ ತಿಂಗಳಿಗೆ ಸುಮಾರು 300ಯುನಿಟ್ ನಷ್ಟು ವಿದ್ಯುತ್ ದೊರೆಯಲಿದ್ದು ಈ ಯೋಜನೆಗೆ ಕೇಂದ್ರ ಸರಕಾರ ಕೂಡ ಬೆಂಬಲಸ ಸಬ್ಸಿಡಿ ನೀಡಿರುವ ಕಾರಣ ಸಾಕಷ್ಟು ಅನುಕೂಲ ವಾಗಲಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.