free-2000

ಮಹಿಳೆಯರು ಉಚಿತ ಎರಡು ಸಾವಿರ ಹಣ ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ..ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

ಮಹಿಳೆಯರು ಉಚಿತ ಎರಡು ಸಾವಿರ ರೂ ಪಡೆಯಲು ಬೇಕಿರುವ ದಾಖಲೆಗಳೇನು ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ…. ಇವತ್ತಿನ ವಿಡಿಯೋ ಬಂದು ಗೃಹಲಕ್ಷ್ಮಿ ಯೋಜನೆಯಲ್ಲಿ ಅಂದರೆ ಸರ್ಕಾರ ಏನು 5 ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ ಆ ಐದು ಗ್ಯಾರಂಟಿಗಳಲ್ಲಿ.

ಒಂದಾದಂತಹ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬದ ಹೆಣ್ಣು ಮಕ್ಕಳು ಅಂದರೆ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನ ತೆಗೆದುಕೊಳ್ಳಬಹುದಾಗಿದೆ ಹೇಗೆ ತೆಗೆದುಕೊಳ್ಳಬೇಕು ಹಾಗೆ ಅದಕ್ಕೆ ಬೇಕಾಗಿರುವಂತಹ ಒಂದಷ್ಟು ದಾಖಲೆಗಳೇನು ಏನು ಅದು ಯಾವುವು ಎಂಬುದರ ಬಗ್ಗೆ ಒಂದಷ್ಟು ಜನಗಳಿಗೆ.

ಗೊಂದಲವಿದೆ ಏಕೆಂದರೆ ಕೆಲವು ಜನರು ರೇಷನ್ ಕಾರ್ಡ್ ಬೇಕು ಎಂದು ಹೇಳುತ್ತಾರೆ ಆದರೆ ಇನ್ನು ಕೆಲವು ಜನರು ನಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೆಂದು ಹಾಗಾದರೆ ನಾವು ಹೇಗೆ ಅದನ್ನು ಅರ್ಜಿ ಸಲ್ಲಿಸುವುದು ಎಂದು ಒಂದಷ್ಟು ಜನರಿಗೆ ಗೊಂದಲವಿದೆ ಹಾಗಾಗಿ ಈ ಗೃಹಲಕ್ಷ್ಮಿ ಯೋಜನೆಯ ಅಡಿ ಹೇಗೆ ಹಣವನ್ನು.

ತೆಗೆದುಕೊಳ್ಳುವುದು ಅಂದರೆ ಏನೇನಿಲ್ಲ ದಾಖಲಾತಿಗಳು ಬೇಕು ಅರ್ಜಿ ಸಲ್ಲಿಸುವುದಕ್ಕೆ ಹಾಗೆ ರೇಷನ್ ಕಾರ್ಡ್ ಅನ್ನು ಹೊಸದಾಗಿ ಹೇಗೆ ತೆಗೆದುಕೊಳ್ಳುವುದು ಎಂದು ನೋಡೋಣ. ಗೃಹಲಕ್ಷ್ಮಿ ಯೋಜನೆ ಮೊದಲನೆಯದಾಗಿ ಈ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬ ಅಂದರೆ ಕುಟುಂಬವೆಂದು ತೆಗೆದುಕೊಳ್ಳುವುದಕ್ಕೆ.

ಆಗುವುದಿಲ್ಲ ಪ್ರತಿ ರೇಷನ್ ಕಾರ್ಡ್ ಎಂದು ತೆಗೆದುಕೊಳ್ಳಿ ಏಕೆಂದರೆ ಒಂದೇ ಕುಟುಂಬದಲ್ಲಿ ಬೇರೆ ಬೇರೆಯಾದಾಗ ಬೇರೆ ಬೇರೆ ರೇಷನ್ ಕಾರ್ಡ್ಗಳನ್ನು ಮಾಡಿಸಿಕೊಂಡಿರುತ್ತಾರೆ ಆ ಕಾರಣದಿಂದಾಗಿ ಪ್ರತಿ ರೇಷನ್ ಕಾರ್ಡಿಗೆ ಒಬ್ಬಳು ಹೆಣ್ಣುಮಗಳಿಗೆ ಪ್ರತಿ ತಿಂಗಳು 2000 ಹಣವನ್ನು ತೆಗೆದುಕೊಳ್ಳಬಹುದಾಗಿದೆ.

ಇದಕ್ಕೆ ಇನ್ಕಮ್ ಸರ್ಟಿಫಿಕೇಟ್ ಬೇಕು ಎಂದು ಅವಶ್ಯಕತೆ ಏನು ಇಲ್ಲ ಇನ್ನು ಏನೇನು ದಾಖಲಾತಿಗಳು ಬೇಕು ಹಾಗೂ ಷರತ್ತುಗಳು ಏನೇನು ಎಂದು ನೋಡುವುದಾದರೆ ಮೊದಲನೇದಾಗಿ 18 ವರ್ಷ ಆಗಿರಬೇಕು ಎರಡನೆಯದಾಗಿ ರೇಷನ್ ಕಾರ್ಡ್ ಇರಬೇಕು ರೇಷನ್ ಕಾರ್ಡ್ ಇರಲೇಬೇಕು ಅದು ಎಪಿಎಲ್ ಕಾರ್ಡ್.

ಆದರೂ ಪರವಾಗಿಲ್ಲ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಯಾವುದಾದರೂ ಪರವಾಗಿಲ್ಲ ರೇಷನ್ ಕಾರ್ಡ್ ಬೇಕೇ ಬೇಕು ರೇಷನ್ ಕಾರ್ಡ್ ಇಲ್ಲ ಎಂದರೆ ಈ ಅರ್ಜಿಯನ್ನು ಸಲ್ಲಿಸಲು ಆಗುವುದೇ ಇಲ್ಲ ರೇಷನ್ ಕಾರ್ಡ್ ಇಲ್ಲದೆ ಇರುವವರಿಗೆ ನಾನು ನಂತರ ಹೇಳುತ್ತೇನೆ ಇನ್ನು ಮೂರನೆಯದಾಗಿ ಆಧಾರ್ ಕಾರ್ಡ್.

ಹಾಗೂ ನಾಲ್ಕನೆಯದಾಗಿ ಬ್ಯಾಂಕ್ ಅಕೌಂಟ್ ಇರಬೇಕು ಅಕಸ್ಮಾತ್ ಯಾರ ಬಳಿಯಾದರೂ ಬ್ಯಾಂಕ್ ಅಕೌಂಟ್ ಇಲ್ಲವೆಂದರೆ ಅವರು ಹೋಗಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು ಆರನೆಯದಾಗಿ ಬ್ಯಾಂಕ್ ಅಕೌಂಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಕೆಲವೊಂದಷ್ಟು ಜನ ಮಾಡಿಸಿಕೊಂಡಿರುತ್ತೀರಾ ಇನ್ನೊಂದಷ್ಟು ಜನರ ಬ್ಯಾಂಕ್.

ಅಕೌಂಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಅಂತವರು ಬ್ಯಾಂಕಿಗೆ ಹೋಗಿ ಆಧಾರ್ ಕಾರ್ಡನ್ನು ಲಿಂಕ್ ಮಾಡಿ ನಂತರ ನಿಮಗೆ ಮೊಬೈಲ್ ನಂಬರ್ ಬೇಕಾಗುತ್ತದೆ ನೀವು ಬ್ಯಾಂಕಿಗೆ ಯಾವ ಮೊಬೈಲ್ ನಂಬರ್ ಅನ್ನು ಕೊಟ್ಟಿರುತ್ತೀರೋ ಅದೇ ಮೊಬೈಲ್ ನಂಬರನ್ನು ಇಲ್ಲಿಯೂ ಕೊಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.