Forest Department Jobs 2022: ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಅರಣ್ಯ ಸಂಶೋಧನೆ ಇಲಾಖೆ ನೇಮಕಾತಿ 2022|Forest Department Jobs 2022
Forest Department Jobs 2022 Apply online: FRI(Forest Research Institute) ಇಲಾಖೆಯು ಹೊಸದಾಗಿ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ. ಅದೇ ರೀತಿಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೇಗನೇ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಳು ಕೆಳಗೆ ನೀಡಲಾಗಿದೆ.
ಇಲಾಖೆ ಹೆಸರು:
ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (Forest Research Institute)
ಹುದ್ದೆಯ ಹೆಸರು:
- ಅರಣ್ಯ ಸಂರಕ್ಷಣಾಧಿಕಾರಿ (CF)
- ಉಪ ಅರಣ್ಯ ಸಂರಕ್ಷಣಾಧಿಕಾರಿ (DCF)ಹುದ್ದೆಗಳ ಸಂಖ್ಯೆ:
- ಅರಣ್ಯ ಸಂರಕ್ಷಣಾಧಿಕಾರಿ – 25 ಹುದ್ದೆ
- ಉಪ ಅರಣ್ಯ ಸಂರಕ್ಷಣಾಧಿಕಾರಿ – 20 ಹುದ್ದೆ
- ಒಟ್ಟು 45 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ:
ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಅಧಿಕಾರಿಗಳು 7ನೇ CPC ಪೇ ಮ್ಯಾಟ್ರಿಕ್ಸ್‌ನ 10, 11, 12 ಮತ್ತು 13 ಹಂತಗಳಲ್ಲಿ ಭಾರತೀಯ ಅರಣ್ಯ ಸೇವೆ/ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳ ಮೂಲಕ ಈ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು ಎಂದು ನಿರ್ದಿಷ್ಟಪಡಿಸಿದ್ದಾರೆಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಡೆಪ್ಯೂಟೇಷನ್ ಆಧಾರದ ಮೂಲಕ ಆಯ್ಕೆ ಮಾಡಲಾಗುವುದು.ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. (ಅರ್ಜಿ ನಮೂನೆ ಲಿಂಕ್ ಕೆಳಗೆ ನೀಡಲಾಗಿದೆ)ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿ,
ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್,
PO ನ್ಯೂ ಫಾರೆಸ್ಟ್,
ಡೆಹ್ರಾಡೂನ್ – 248006ಅರ್ಜಿಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500/-ಅರ್ಜಿಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಅಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕ.ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ದಿನಾಂಕ : 12/04/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/05/2022ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ.Forest Department Jobs 2022|Govt Jobs
Notification Link >>>
ಅರಣ್ಯ ಇಲಾಖೆ ನೇಮಕಾತಿ 2022 | Forest department jobs 2022
ಅರಣ್ಯ ಇಲಾಖೆ ನೇಮಕಾತಿ 2022
ಅರಣ್ಯ ಇಲಾಖೆ ನೇಮಕಾತಿ 2022 ಪೋಸ್ಟ್ ಹೆಸರು ರಿಸರ್ಚ್ ಅಸೋಸಿಯೇಟ್, Jrf, Sr, Jr ಪ್ರಾಜೆಕ್ಟ್ ಫೆಲೋ. ಪ್ರತಿದಿನ ಸರ್ಕಾರಿ ಮತ್ತು ಇತರ ಜಾಬ್ ಅಪಡೆಟ್ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಜೋಯಿನ್ ಆಗಿ.
ಪೋಸ್ಟ್ ಸಂಖ್ಯೆ : ಅರಣ್ಯ ಇಲಾಖೆ ನೇಮಕಾತಿ
23+ ಪೋಸ್ಟ್‌ಗಳು
ಉದ್ಯೋಗ ಸ್ಥಳ -ಅರಣ್ಯ ಇಲಾಖೆ ಉದ್ಯೋಗ 2022
ಕರ್ನಾಟಕ IwstI. WST ನೇಮಕಾತಿ 2022 ಆನ್‌ಲೈನ್‌ನಲ್ಲಿ ಅನ್ವಯಿಸಿ
ಪೇ ಸ್ಕೇಲ್ -Forest guard recruitment 2022 Karnataka
ರೂ. 19,000 / – ಪ್ರತಿ ತಿಂಗಳು
ವಯಸ್ಸಿನ ಮಿತಿ -Forest guard jobs 2022
ಅಭ್ಯರ್ಥಿಗಳ ವಯೋಮಿತಿ 18 ವರ್ಷದಿಂದ 26 ವರ್ಷದೊಳಗಿರಬೇಕು.
ವಯೋಮಿತಿ ಸಡಿಲಿಕೆ: ಅರಣ್ಯ ಸಿಬ್ಬಂದಿ ಉದ್ಯೋಗ
– SC/ST/OBC/ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ನಿಯಮಾನುಸಾರ ಸಡಿಲಿಕೆ.
SC / ST – 05 ವರ್ಷಗಳು ಮತ್ತು OBC – 03 ವರ್ಷಗಳು
ಫಾರೆಸ್ಟ್ ಗಾರ್ಡ್ ನೇಮಕಾತಿ 2021
ಎತ್ತರ –
ಪುರುಷರಿಗೆ – 165 ಸೆಂ.
ಹೆಣ್ಣು- 152 ಸೆಂ.
ಅರ್ಜಿ ಶುಲ್ಕ-ಅರಣ್ಯ ಇಲಾಖೆ ನೇಮಕಾತಿಗಳು
ಸಾಮಾನ್ಯ / OBC ಅಭ್ಯರ್ಥಿಗಳ ಅರ್ಜಿ ಶುಲ್ಕ – ರೂ. 300 / –
SC / ST / ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ – ಉಚಿತ
ಶೈಕ್ಷಣಿಕ ಅರ್ಹತೆ-ಅರಣ್ಯ ಇಲಾಖೆ ನೇಮಕಾತಿ 2022
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯದಿಂದ 12 ನೇ ಪಾಸ್ ಅಥವಾ ತತ್ಸಮಾನವಾಗಿರಬೇಕು.
ಆಯ್ಕೆ ಪ್ರಕ್ರಿಯೆ-
Physical Standard Test
DDA ನೇಮಕಾತಿ 2021 ಪ್ರಮುಖ ದಿನಾಂಕಗಳು –
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ: – 24 ಫೆಬ್ರವರಿ 2022
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: – 28 ಮೇ 2022. ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಸಬೇಕು. ಅಂಚೆ ಮೂಲ ಕಲಿಸುವ ಅಗತ್ಯ ದಾಖಲೆಗಳ ವಿವರಗಳನ್ನು ನೋಟಿಫಿಕೇಶನ್ ಅಲ್ಲಿ ನೀಡಲಾಗಿದೆ.
ಅಂಚೆ ವಿಳಾಸ-
“ನಿರ್ದೇಶಕರು, ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ,
18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-560003”Notification Link >>>
Website Link >>>