ಸ್ನೇಹಿತರೆ ನಾವು ಇವತ್ತು ಹೇಳುವಂತ ವಿಷಯ ಯಾವ ರೀತಿ ಇದೆ ಅಂದರೆ, ಒಂದು ವೇಳೆ ನೀವು ಯಾವುದಾದರೂ ಮಹಿಳೆ ಅಥವಾ ಹು-ಡುಗಿಯನ್ನು ಮೊದಲ ಬಾರಿಗೆ ಭೇಟಿಯಾಗಲು ಹೋಗುತ್ತಿದ್ದರೆ. ಆ ಮ-ಹಿಳೆಯಾಗಲಿ ಅಥವಾ ಹು-ಡುಗಿಯಾಗಲಿ ಯಾವ ವಿಷಯಗಳ ಮೇಲೆ ಅವರು ಗಮನಹರಿಸುತ್ತಾರೆ ಅಂತ ತಿಳಿಯೋಣ ಬನ್ನಿ
ಮೊದಲನೆಯದಾಗಿ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಆಗಿದೆ. ಹೌದು ಎಲ್ಲಕ್ಕಿಂತ ಮೊದಲು ಯಾವ ಮ-ಹಿಳೆಯಯಾಗಲಿ ಅಥವಾ ಹು-ಡುಗಿ ಯಾಗಲಿ ಅವರು ನಿಮ್ಮನ್ನು ಮೊದಲ ಬಾರಿ ಕಂಡಾಗ, ನಿಮ್ಮ ಡ್ರೆ-ಸ್ಸಿಂಗ್ ಸೆನ್ಸ್, ಅಂದರೆ ನೀವು ಬಟ್ಟೆ ಧರಿಸುವ ಪದ್ಧತಿಯನ್ನು ಅವರು ಗಮನವಿಟ್ಟು ನೋಡುತ್ತಾರೆ.
ಹಾಗಿದ್ದರೆ ನಿಮಗೆ ಒಂದು ಯೋಚನೆ ಬರಬಹುದು, ಆಗಿದ್ದರೆ ನಾವು ದುಬಾರಿ ಬಟ್ಟೆಯನ್ನೇ ಹಾಕಿಕೊಳ್ಳಬೇಕು ಅಂತ. ಆದರೆ ನೀವು ದುಬಾರಿ ಬಟ್ಟೆಗಳ ಮೇಲೆ ಹಣವೆಚ್ಚ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿ ನೀವು ಏನ್ ಮಾಡಬೇಕು ಅಂದ್ರೆ, ನೀವು ಯಾವ ಬಟ್ಟೆಯನ್ನು ಧರಿಸುತ್ತಿರೂ ಅದು ನಿಮಗೆ ಚೆನ್ನಾಗಿ ಹೊಂದಿಕೊಳ್ಳಬೇಕು. ಹಾಗಾಗಿ ನೀವು ಎಂದಿಗೂ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಅನ್ನು ಸರಿ ಮಾಡ್ಕೋ ಬೇಕಾಗುತ್ತೆ.
ಇನ್ನು ಎರಡನೇ ವಿಷಯದ ಪ್ರಕಾರ ನಿಮ್ಮ ಫೇಸ್ ಎಕ್ಸ್ಪ್ರೆಶನ್ ಆಗಿದೆ. ಹೌದು ಯಾವಾಗ ಮಹಿಳೆ ಅಥವಾ ಹು-ಡುಗಿ ನಿಮ್ಮನ್ನು ಮೊದಲಬಾರಿಗೆ ಭೇಟಿಯಾಗುತ್ತಾರೂ ಅವರು ಎಲ್ಲಕ್ಕಿಂತ ಮೊದಲು ನಿಮ್ಮ ಮುಖದ ಹಾ-ವಭಾವಗಳನ್ನು ಗಮನಿಸುತ್ತಾರೆ.
ಅಂದರೆ ಹೆಚ್ಚಾಗಿ ಪುರು-ಷರಲ್ಲಿ ಒಂದು ಕೆಟ್ಟ ಅಭ್ಯಾಸ ಇರುತ್ತದೆ. ಯಾವಾಗ ಮೊದಲ ಬಾರಿಗೆ ಒಂದು ಹು-ಡುಗಿಯನ್ನು ಭೇಟಿಯಾಗುತ್ತಾರೆ, ಆಗ ಇವರ ಫೇಸ್ ಎಕ್ಸ್ಪ್ರೆಷನ್ ನ-ಕಾರಾತ್ಮಕವಾಗಿರುತ್ತದೆ. ಹಾಗಂದ್ರೆ ಒಂದುರೀತಿ ದುರ್ಬಲ ಪು-ರುಷನಂತೆ ನೋಡುತ್ತಾರೆ. ಈ ರೀತಿ ನೀವು ಎಂದಿಗೂ ಮಾಡಬಾರದು.
ಇನ್ನು ಮೂರನೇ ವಿಷಯ ಅದು ಹೇರ್ ಸ್ಟೈಲ್ ಆಗಿದೆ. ಯಾವಾಗ ಒಂದು ಹು-ಡುಗಿ ಅಥವಾ ಮ-ಹಿಳೆ ಮೊದಲಬಾರಿಗೆ ಭೇಟಿಯಾಗುತ್ತಾರೂ, ಅವರು ಖಂಡಿತವಾಗಿ ನಿಮ್ಮ ಹೇರ್ ಸ್ಟೈಲ್ ಮೇಲೆ ಗಮನ ಹರಿಸುತ್ತಾರೆ. ಒಂದು ವೇಳೆ ನೀವು ಯಾವುದಾದರೂ ಹು-ಡುಗಿಯನ್ನು ಭೇಟಿಮಾಡಲು ಹೋಗುತ್ತಿದ್ದರೆ, ನಿಮ್ಮ ಹೇರ್ ಸ್ಟೈಲನ್ನು ಚೆನ್ನಾಗಿ ಮಾಡಿಕೊಂಡು ಹೋಗಬೇಕಾಗುತ್ತದೆ. ಇನ್ನು ನಾಲಕ್ಕನೇ ವಿಷಯ ಅದು ಬಾಡಿಲಾಂಗ್ವೇಜ್ ಆಗಿದೆಇದರ ಅರ್ಥ, ನೀವು ಹೇಗೆ ನೆಡ್ಕೊಂಡು ಬರ್ತೀರಾ, ಹೇಗೆ ಕುಳಿತುಕೊಳ್ಳುತ್ತಾರಾ, ನೀವು ಮಾತನಾಡುವ ಪದ್ಧತಿ ಯಾವ ರೀತಿ ಇರುತ್ತದೆ. ಅಂದರೆ ನಿಮ್ಮ ಹಾವಭಾವದ ಮೇಲೆ ಹೆಚ್ಚಾಗಿ ಗಮನ ಹರಿಸುತ್ತಾರೆ. ಇನ್ನು ಕೊನೆಯ ವಿಷಯ ಅದು ನಿಮ್ಮ ಎತ್ತರವಾಗಿದೆ. ಹೌದು ಹಲವರ ಪ್ರಕಾರ ಎತ್ತರವಿರುವ ಹು-ಡುಗರು ಹು-ಡುಗಿಯರಿಗೆ ಬಹಳ ಬೇಗ ಇಷ್ಟವಾಗುತ್ತಾರಂತೆ.