ಫಿಟ್ನೆಸ್ ಚಾಲೆಂಜ್ ನಲ್ಲಿ ಗೆದ್ದ ಯುವತಿ,ಸಾಮಾಜಿಕ ಜಾಲತಾಣಗಳನ್ನು ಅಕ್ಷರಶಃ ಅದುರಿ ಅಲ್ಲಾಡಿಸಿದ ವಿಡಿಯೋ! ಅಬ್ಬಾ ಹೇಗಿತ್ತು ನೋಡಿ!!

Entertainment/ಮನರಂಜನೆ

ಇತ್ತೀಚಿಗೆ ಜನರಿಗೆ ಎರಡು ವಿಷಯಗಳಲ್ಲಿ ಕ್ರೇಜ್ ಜೋರಾಗಿದೆ. ಒಂದು ಫಿಟ್ನೆಸ್ ಮೆಂಟೈನ್ ಮಾಡೋದು. ಇನ್ನೊಂದು ಅದನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು ಲಕ್ಷಾಂತರ ಲೈಕ್ಸ್ ಗಿಟ್ಟಿಸಿಕೊಳ್ಳೋದು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರೂ ಫಿಟ್ನೆಸ್ ಗೂ, ಸೋಶಿಯಲ್ ಮೀಡಿಯಾಕ್ಕೂ ಎಡಿಟ್ ಆಗಿರುವವರೆ! ಇಂದು ನೀವು ಇನ್ಸ್ಟಾಗ್ರಾಮ್ ಅನ್ನು ತೆಗೆದು ನೋಡಿದರೆ, ಅದೆಷ್ಟೋ ಹುಡುಗಿಯರು ತಾವು ಜಿಮ್ ನಲ್ಲಿ ಇರುವ ಫೋಟೋ ಅಥವಾ ತಮ್ಮ ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಸೆಲೆಬ್ರಿಟಿ ನಟ ನಟಿಯರು ಕೂಡ ತಾವು ವರ್ಕೌಟ್ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಗೂ ಟಿಪ್ಸ್ ನೀಡುತ್ತಾ ಇರುತ್ತಾರೆ. ಇನ್ನು ಸಾಮಾಜಿಕ ಜಾಲತಾಣವನ್ನ ಮೆಚ್ಚಿಕೊಳ್ಳದೆ ಇರುವವರೇ ಇಲ್ಲ ತಮ್ಮ ನಿತ್ಯದ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜನ ಹಂಚಿಕೊಳ್ಳುತ್ತಾರೆ.

ಹಿಂದೆಲ್ಲಾ ಹೆಗಲ ಮೇಲೆ ಕೈ ಹಾಕಿ ನಡೆದುಕೊಂಡು ಮಾತನಾಡುತ್ತಾ ಹೋಗುವ ಸ್ನೇಹಿತರು ಸಿಕ್ತಾ ಇದ್ರು ಆದರೆ ಈಗ ಸ್ನೇಹ ಅನ್ನೋದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನೋಡಬಹುದು. ಹಾಗಾಗಿ ಜನರು ಸ್ನೇಹವನ್ನು ಸಂಪಾದಿಸುವುದಕ್ಕೂ ಸಾಮಾಜಿಕ ಜಾಲತಾಣವನ್ನು ಅವಲಂಬಿಸಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಜನ ಸಾಮಾಜಿಕ ಜಾಲತಾಣವನ್ನು ಉದ್ಯೋಗವನ್ನಾಗಿಸಿ ಕೊಂಡಿದ್ದಾರೆ.

ಹೌದು ಸೋಶಿಯಲ್ ಮೀಡಿಯಾ ಹಿಂದೂ ಹಣ ಗಳಿಸುವ ಒಂದು ವೇದಿಕೆಯು ಆಗಿದೆ ಇದರಲ್ಲಿ ಜಾಹೀರಾತುಗಳನ್ನು ಕೊಡುವುದರ ಮೂಲಕ ಅಥವಾ ಯಾವುದಾದರೂ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದರ ಮೂಲಕ ಹಣ ಗಳಿಸಬಹುದು. ಅಷ್ಟೇ ಅಲ್ಲ ಇಂದು ಹಲವಾರು ನೃತ್ಯ ಸ್ಕೂಲುಗಳು ಫಿಟ್ನೆಸ್ ಸೆಂಟರ್ ಗಳು ಇನ್ಸ್ಟಾಗ್ರಾಮ್ ನಲ್ಲಿ ಖಾತೆಯನ್ನು ಹೊಂದಿದ್ದು ತಮ್ಮಲ್ಲಿ ನಡೆಯುವ ಕಾರ್ಯ ಚಟುವಟಿಕೆಯನ್ನು ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಇದನ್ನ ನೋಡಿ ಸುತ್ತಮುತ್ತಲಿನ ಜನ ಖಂಡಿತವಾಗಿಯೂ ಆ ಸೆಂಟರ್ ಗಳಿಗೆ ಸೇರಿಕೊಳ್ಳುತ್ತಾರೆ. ಇತ್ತೀಚೆಗೆ ನಸಿರಾಬಾದ್ ನಲ್ಲಿರುವ ಆಂಟಿಮೇಟರ್ ಫಿಟ್ನೆಸ್ಸೆಂ

ಟರ್ ನಿಂದ ಹಲವಾರು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಆಂಟಿಮೇಟರ್ ಕೇಂದ್ರದಿಂದ ಒಂದು ಆಟವನ್ನು ಹಾಡಿದ ವಿಡಿಯೋ ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಂಟಿಮೇಟರ್ ನಲ್ಲಿ ಫಿಟ್ನೆಸ್ ಗಾಗಿ ಬರುವ ಯುವತಿ ಒಬ್ಬಳು ಚಾಲೆಂಜಿಂಗ್ ಆಗಿರುವ ಒಂದು ಪಂದ್ಯವನ್ನು ಆಡುತ್ತಾಳೆ. ಈ ಗೇಮ್ ನಲ್ಲಿ, ನೆಲದಲ್ಲಿ ಕೈ ಹಾಗೂ ಕಾಲಿನ ಚಿಹ್ನೆಯನ್ನು ಮಾರ್ಕ್ ಮಾಡಿರಲಾಗುತ್ತೆ. ಒಮ್ಮೆ ಬಲತೆ ಒಮ್ಮೆ ಬಲಗಾಲು ಒಮ್ಮೆ ಎಡಗೈ ಒಮ್ಮೆ ಎಡಗಾಲು ಹೀಗೆ ಬೇರೆ ಬೇರೆ ರೀತಿಯ ಚಿಹ್ನೆಗಳು ಅದರಲ್ಲಿ ಇರುತ್ತವೆ.

ಇದು ತುಂಬಾನೇ ಕನ್ಫ್ಯೂಸಿಂಗ್ ಆಗಿರುವ ಗೇಮ್. ಈ ಆಟದಲ್ಲಿ ಯುವತಿ ಒಬ್ಬಳು ಅತ್ಯಂತ ಸುಲಭವಾಗಿ ನಿಯಮದಂತೆ ಕೊನೆಯ ಹಂತವನ್ನು ತಲುಪಿ ವಿನ್ನರ್ ಆಗುತ್ತಾಳೆ. ಇದು ಈ ಆಟವನ್ನು ಅಲ್ಲಿ ಫಿಟ್ನೆಸ್ ಗಾಗಿ ಬರುವ ಬೇರೆ ಬೇರೆ ಜನರು ಕೂಡ ಆಡುತ್ತಾರೆ ಆದರೆ ಇವತ್ತು ಮಾತ್ರ ಕೊನೆವರೆಗೂ ತಲುಪಲು ಸಾಧ್ಯವಾಗುತ್ತದೆ. ಈ ಆಟವು ಜನರ ಬುದ್ಧಿಮತ್ತೆ ಹಾಗೂ ಫಿಟ್ನೆಸ್ ಎರಡನ್ನು ತೋರಿಸುವ ಆಟವಾಗಿದೆ.

ಇದೀಗ ಆಂಟಿ ಮೀಟರ್ ಫಿಟ್ನೆಸ್ ಸ್ಟುಡಿಯೋಗೆ ಬರುವ ಒಬ್ಬಳು ಹುಡುಗಿ ಈ ಗೇಮ್ ಅನ್ನು ಗೆದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಲೈಕ್, ಕಮೆಂಟ್ ಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಆಂಟಿ ಮೇಟರ್ ಫಿಟ್ನೆಸ್ ಸ್ಟುಡಿಯೋಗೂ ಕೂಡ ಸಾಕಷ್ಟು ಪ್ರಚಾರ ಸಿಕ್ಕಿದೆ.

 

View this post on Instagram

 

A post shared by @fitness__nasirabad

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.