ಲಕ್ಷದಲ್ಲಿ ಒಬ್ಬರು ಮಾತ್ರ ಈ ಫೋಟೋದಲ್ಲಿ ಅಡಗಿರುವ ಫೋನ್ ಅನ್ನು ಕಂಡುಹಿಡಿಯಲು ಸಾಧ್ಯ! ನಿಮ್ಮಿಂದ ಇದು ಸಾಧ್ಯವೇ ನೋಡಿ!!

Entertainment/ಮನರಂಜನೆ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬುದ್ಧಿಮತ್ತೆಯನ್ನು ಪರೀಕ್ಷಿಸುವ, ಸೂಕ್ಷ್ಮ ನೋಟವನ್ನು ಪರೀಕ್ಷಿಸುವ ಅನೇಕ ಫೋಟೋಗಳು ವೈರಲ್ ಆಗುತ್ತಿದೆ. ಇವುಗಳು ಅನೇಕ ಬಾರಿ ರಸ ಪ್ರಶ್ನೆ, ಕ್ವಿಝ್ ಗಳಿಗಿಂತಲೂ ಕ್ಲಿಷ್ಟಕರವಾಗಿರುತ್ತದೆ. ಸಾಮಾನ್ಯ ನೋಟದಿಂದ ಚಾಲೆಂಜ್ ಬಗೆ ಹರಿಸಲು ಸಾಧ್ಯವಾಗುವುದಿಲ್ಲ. ಇಂತಹ ವೈರಲ್ ಆಗುವ ಫೋಟೋಗಳಲ್ಲಿ ಅನೇಕ ಇವೆ. ಕೆಲವೊಂದು ಒಂದೇ ರೀತಿ ಕಾಣಿಸುವ ಎರಡು ಫೋಟೋಗಳನ್ನು ನೀಡಲಾಗುತ್ತದೆ. ಆದರೆ ಅದನ್ನು ಸೂಕ್ಷ್ಮವಾಗಿ ನೋಡಿದರೆ ಮಾತ್ರ ಅದರಲ್ಲಿ ಅನೇಕ ವ್ಯತ್ಯಾಸಗಳು ಇವೆ ಅನ್ನುವುದು ತಿಳಿಯುತ್ತದೆ. ಇನ್ನು ಕೆಲವು ವಿಷನ್ ಇಲ್ಯೂಷನ್ ಅಂದರೆ ದೃಷ್ಟಿ ಭ್ರಮಣೆ ಮಾಡುವಂತಹ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ.‌

ಕಪ್ಪು ಬಿಳಿ ಬಣ್ಧದ ಜೀಬ್ರಾ ಪಟ್ಟೆಯಂತೆ ಕಾಣಿಸುವ ಆ ಚಿತ್ರ ಕಣ್ಣು ಕನ್ಫ್ಯೂಸ್ ಆಗುವಂತೆ ಮಾಡುತ್ತದೆ. ‌ಇನ್ನು ಆ ಚಿತ್ರದಲ್ಲಿ ಯಾವುದಾದರೂ ಫೋಟೋ ಅಥವಾ ಸಂಖ್ಯೆಯಲ್ಲಿ ನೀಡಲಾಗುತ್ತದೆ. ಅದನ್ನು ಕಂಡು ಹಿಡಿಯಬೇಕು. ಇನ್ನು ಕೆಲವು ಒಂದು ಚಿತ್ರದೊಳಗೆ ಅಡಗಿರುವ ವಸ್ತುಗಳನ್ನು ಹೇಳಬೇಕು. ‌ಇವತ್ತು ನಾವು ನಿಮಗೆ ಇಂತಹದೇ ಒಂದು ಚಾಲೆಂಜ್ ಅನ್ನು ನೀಡಲಿದ್ದೇವೆ. ಇಲ್ಲಿ ನಾವೊಂದು ಕಾರ್ಪೆಟ್ ಹಾಗೂ ಟೇಬಲ್ ಇರುವ ಒಂದು ಫೋಟೋ ಶೇರ್ ಮಾಡಿದ್ದೇವೆ. ಆದರೆ ಈ ಕಾರ್ಪೆಟ್ ಮೇಲೆ ಒಂದು ಫೋನ್ ಇದೆ. ಅದನ್ನು ಕಂಡು ಹಿಡಿಯಬೇಕು.

ಹೌದು, ಓದುಗರೇ, ಈ ಫೋಟೋ ಕಳೆದ 2016 ರಿಂದ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.‌ ಈ ಫೋಟೋವನ್ನು ಜೀ ಯಾಹ್ ಮೇ ಎಂಬ ಬಳಕೆದಾರರ ಹ್ಯಾಂಡಲ್ ಮೂಲಕ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಫೋಟೋವನ್ನು ಸುಮಾರು 1 ಲಕ್ಷದ 52 ಸಾವಿರ ಜನರು ಲೈಕ್ ಮಾಡಿದ್ದಾರೆ, ಈ ಫೋಟೋವನ್ನು 22 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಅನೇಕರು ಈ ಕಾರ್ಪೆಟ್ ಮೇಲೆ ಅಡಗಿರುವ ಫೋನ್ ಅನ್ನು ಹುಡುಕಲು ಹರ ಸಾಹಸ ಪಟ್ಟಿದ್ದಾರೆ.‌ ಆದರೆ ಇದು ಸಾಮಾನ್ಯ ದೃಷ್ಟಿಗೆ ಗೋಚರ ಆಗಲು ಸಾಧ್ಯವೇ ಇಲ್ಲ.‌

ಯಾಕಂದರೆ ಆ ಮೊಬೈಲ್ ಫೋನ್ ನ ಬ್ಯಾಕ್ ಕವರ್ ಕೂಡ ಕಾರ್ಪೆಟ್ ನ ಡಿಸೈನ್ ಅನ್ನೇ ಹೊಂದಿದೆ.‌ ನಿಮಗೂ ಮೊಬೈಲ್ ಹುಡುಕಿ ಹುಡುಕಿ ಸುಸ್ತಾಗಿದ್ಯಾ.‌ ನಾವೇ ಹಿಂಟ್ ಕೊಡುತ್ತೇವೆ. ನೀವು ಬಲಭಾಗಕ್ಜೆ ಟೇಬಲ್ ಬರುವಂತೆ ಫೋಟೋ ತಿರುಗಿಸಿ.‌ಅಲ್ಲಿ ಮೊಬೈಲ್ ಅನ್ನು ತಲೆಕೆಳಗಾಗಿ ಇರಿಸಲಾಗಿದೆ. ಅದರಲ್ಲಿ ನೀವು ಕ್ಯಾಮರಾ ಕೂಡ ಕಾಣುತ್ತೀರಿ. ಹೌದಾ? . ಈಗ ನೀವೂ ಈ ಫೋಟೋ ವನ್ನು ನಿಮ್ಮ ಫ್ರೆಂಡ್ಸ್ ಜೊತೆ ಹಂಚಿ ಅವರ ತಲೆಗೆ ಹುಳ ಬಿಡಿ. ಈ ಫೋಟೋ ಕುರಿತ ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...