ಸಂಖ್ಯೆ

ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಗಳನ್ನು ಪತ್ತೆಹಚ್ಚಲು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಸಾಧ್ಯ! ನಿಮ್ಮಿಂದ ಪತ್ತೆ ಹಚ್ಚಲು ಸಾಧ್ಯವೇ ನೋಡಿ!!

Today News / ಕನ್ನಡ ಸುದ್ದಿಗಳು

ಸೋಶಿಯಲ್ ಮಿಡಿಯಾದಲ್ಲಿ ಕೆಲವು ಮಾಹಿತಿಗಳು ಸುದ್ದಿಗಳು ಮಾತ್ರ ಅಲ್ಲ ಕೆಲವೊಮ್ಮೆ ನಿಮ್ಮ ಬುದ್ದಿ ಶಕ್ತಿಯನ್ನು ಪರೀಕ್ಷೆ ಮಾಡುವಂತ ಹಲವಾರು ಚಾಲೆಂಜಿಂಗ್ ವಿಚಾರಗಳು ಕೂಡ ನಿಮಗೆ ಬರುತ್ತದೆ. ಕೆಲವೊಮ್ಮೆ ಅಂತಹ ವಿಚಾರಗಳು ಕೂಡ ಬರುತ್ತದೆ. ಕೆಲವೊಮ್ಮೆ ಅಂತಹ ವಿಚಾರಗಳು ನೋಡಲು ನಿಮಗೆ ಸುಲಭ ಅನಿಸಿದರೂ ಅದನ್ನು ಬಿಡಿಸಲು ನಿಮಗೆ ಅಸಾಧ್ಯ ಆಗುತ್ತದೆ. ಒಪ್ಪಿಕಲ್ ಎಲ್ಯೂಷನ್ ಅನ್ನುವ ಟೆಸ್ಟ್ ಕೂಡ ಒಂದು.

ನೀವು ಹಲವಾರು ಬಾರಿ ಒಂದೇ ರೀತಿಯ ಫೋಟೋಗಳನ್ನು ಕೊಟ್ಟು ಅದರಲ್ಲಿರುವ ವ್ಯತ್ಯಾಸಗಳನ್ನು ಕಂಡು ಹಿಡಿಯಲು ನಿಮಗೆ ಚಾಲೆಂಜ್ ನೀಡಲಾಗುತ್ತದೆ. ಇನ್ನು ಕೆಲವು ನಿಮ್ಮ ದೃಷ್ಟಿ ಬ್ರೆಮೆಯಾಗುವನಂಥಹ ಫೋಟೋಗಳು ಅಂದರೆ ನಿಮಗೆ ಎರಡೆರಡು ಕಣ್ಣುಗಳು ಇರುವಂತಹ ಚಿತ್ರಗಳು ನಿಮಗೆ ಗೊಂದಲ ಮೂಡಿಸುವಂತೆ ಇರುತ್ತದೆ.

ಅಂತಹ ಫೋಟೋಗಳು ವೈರಲ್ ಆಗುತ್ತದೆ. ಈ ಒಪ್ಪಿಕಲ್ ಎಲ್ಯೂಷನ್ ಅನ್ನುವ ಪರೀಕ್ಷೆಯಲ್ಲಿ ನಿಮಗೆ ನೋಡುವಾಗ ಒಂದು ಕಾಣಿಸಿದರೆ ಅದರಲ್ಲಿ ಇರುವುದೆ ಬೇರೆಯಗಿರುತ್ತದೆ. ಇವತ್ತು ನೀವು ಅಂತಹದ್ದೇ ಒಂದು ನಿಮ್ಮ ಕಣ್ಣಿಗೆ ಗೊಂದಲ ಮೂಡಿಸುವ, ನಿಮಗೆ ದೃಷ್ಟಿ ಭ್ರಮೆ ತರುವಂತಹ ಒಂದು ಫೋಟೋವನ್ನು ನಾವು ನಿಮಗೆ ಇವತ್ತು ತೋರಿಸಳಿದ್ದೇವೆ. ಇದರಲ್ಲಿ ನೀವು ಸರಿ ಉತ್ತರ ಕೊಟ್ಟರೆ ನಿಜಕ್ಕೂ ನೀವು ಬುದ್ದಿವಂತರು ಎಂದು ಅರ್ಥ. ಇಲ್ಲೊಂದು ಕಪ್ಪು ಬಿಳಿ ಬಣ್ಣದ ಚಿತ್ರ ನೀಡಲಾಗಿದೆ. ಅದನ್ನು ನೀವು ನೋಡುತ್ತಲೆ ಇದ್ದಾರೆ ಖಂಡಿತ ತಲೆ ತಿರುಗಿದ ಹಾಗೆ ಅನ್ನಿಸುತ್ತದೆ. ಜೊತೆಗೆ ನಿಮ್ಮ ಕಣ್ಣು ಕೂಡ ಗೊಂದಲಕ್ಕೆ ಒಳಗಾಗುತ್ತದೆ.

ಒಂದು ಬಾರಿ ನೋಡುವಾಗ ಒಂದು ರೀತಿ ಕಾಣಿಸಿದರೆ ಇನ್ನೊಂದು ಬಾರಿ ನಿಮಗೆ ಬೇರೆ ರೀತಿಯೇ ಕಾಣಿಸುತ್ತದೆ. ಈ ಚಿತ್ರದಲ್ಲಿ ಒಂದು ಸಂಖ್ಯೆಯನ್ನು ಇದೇ. ಆದರೆ ಅದು ಸಾಮಾನ್ಯ ನಿಮ್ಮ ಸಾಮಾನ್ಯ ದೃಷ್ಟಿ ಯಲ್ಲಿ ನೋಡಿದರೆ ಖಂಡಿತಾ ನಿಮಗೆ ಗೊತಾಗುದಿಲ್ಲ. ನೀವು ಸೂಕ್ಷ್ಮ ದೃಷ್ಟಿ ಬೇಕಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುಬ,, ಈ ಚಿತ್ರದಲ್ಲಿ ಆ ಸಂಖ್ಯೆ ಯನ್ನೂ ನೀವು ಸೂಕ್ಷ್ಮವಾಗಿ ಗಮನಿಸಿ ಪತ್ತೆಹಚ್ಚಲು ಶುರುಮಾಡಿ. ಈ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು ಸಾಕಷ್ಟು ಉತ್ತರಗಳು ಕೂಡ ನಮಗೆ ದೊರಕಿದೆ.

ಕೆಲವರು ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಗಳು 3452839 ಎಂದು ಹೇಳಿದ್ದಾರೆ. ಇನ್ನು ಕೆಲವರು 528 ಎಂದು ಉತ್ತರ ನೀಡಿದ್ದಾರೆ. ಇನ್ನು ಕೆಲವರು 45283 ಎಂದು ಹೇಳಿದ್ದಾರೆ. ಆದರೆ ಈ ಚಿತ್ರದಲ್ಲಿ ಇರುವ ಸರಿಯಾದ ಸಂಖ್ಯೆ 3452839 ಈ ಉತ್ತರವನ್ನು ಕೆಲವೇ ಕೆಲವು ಜನರು ಮಾತ್ರ ನೀಡಿದ್ದಾರೆ. ಈ ಒಪ್ಪಿಕಲ್ ಎಲ್ಯೂಷನ್ ದೃಷ್ಟಿ ಚಾಲೆಂಜ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...