ಗಂಡ ಹೆಂಡತಿ

ಗಂಡ ಹೆಂಡತಿ ನಡುವೆ ಜಗಳ ಬರಲು ಇದೇ ಪ್ರಮುಖ ಕಾರಣ,ಇದೊಂದು ಪಕ್ಕಕ್ಕೆ ಇಟ್ಟರೆ ನಿಮ್ಮ ಜೀವನೇ ಸುಖಮಯ. ಹೇಗೆ ಗೊತ್ತೇ??

Today News / ಕನ್ನಡ ಸುದ್ದಿಗಳು

ನಮಸ್ಕಾರ ಸ್ನೇಹಿತರೇ ಮೊಬೈಲ್ ಬಳಕೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವೇ ಇಲ್ಲ. ಜೀವನದಲ್ಲಿ ಸಾಕಷ್ಟು ವಿಷಯಗಳು ಮೊಬೈಲ್ ಮೂಲಕವೇ ನಡೆಯುತ್ತದೆ. ಹೆಚ್ಚುಕಮ್ಮಿ ಮೊಬೈಲ್ ಮನುಷ್ಯನನ್ನು ನಿಯಂತ್ರಿಸುತ್ತಲಿದೆ ಎಂದರೂ ತಪ್ಪಾಗಲಾರದು. ಆಧುನಿಕ ಯುಗದಲ್ಲಿ ಎಲ್ಲರೂ ಮೊಬೈಲ್ ಫೋನ್ ಗೆ ಎಡಿಕ್ಟ್ ಆಗಿರುವವರೆ. ಹೀಗೆ ಒಳ್ಳೆಯದಕ್ಕೆಂದು ಬಳಸಲು ಶುರುವಾದ ಮೊಬೈಲ್ ಇದೀಗ ಸಂಬಂಧಗಳ ಮಧ್ಯದಲ್ಲಿ ಹುಳಿ ಹಿಂಡುವವರೆಗೆ ಬಂದು ನಿಂತಿದೆ!

ಹೌದು ಸ್ನೇಹಿತರೆ, ದಿನವೂ ಸಾಮಾನ್ಯ ಎನ್ನುವಂತೆ ಮೊಬೈಲ್ ಬಳಸುತ್ತೇವೆ ಆದರೆ ಪರೋಶ್ಕವಾಗಿ ಇದು ನಮ್ಮ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಗಂಡು ಹೆಣ್ಣು ಒಬ್ಬರನ್ನೊಬ್ಬರು ಒಪ್ಪಿ ಪ್ರೀತಿಸಲು ಕಾರಣವಾದ ಮೊಬೈಲ್ ಆ ಪ್ರೀತಿ ಕೊನೆಯಾಗುವುದಕ್ಕೂ ಕಾರಣವಾಗಿದ್ದು ನಾವು ದಿನವೂ ನೋಡುತ್ತೇವೆ. ಹೌದು ಒಬ್ಬರಿಗೊಬ್ಬರು ಸಮಯ ಕೊಟ್ಟು ಜೊತೆಯಲ್ಲಿ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ಮೊಬೈಲ್ ನಲ್ಲಿ ಮಾತನಾಡುವ, ಮೆಸೆಜ್ ಮಾಡುವುದರಲ್ಲಿಯೇ ಕಾಲಕಳೆಯುತ್ತಾರೆ. ಹಾಗಾಗಿ ಭಾವನೆಗಳಿಗೆ ಯಾವುದೇ ಬೆಲೆ ಇರುವುದಿಲ್ಲ.

ಇನ್ನು ಮಹಿಳೆಯರು ಸಂಗಾತಿಯ ಮೆಸೆಜ್, ಕಾಲ್ ಗಳಿಗೆ ಕಾಯ್ತಾ ಇದ್ರೂ ಪುರುಷರು ನಿರ್ಲಕ್ಷ ಮಾಡುತ್ತಾರೆ, ಹಾಗಂತ ಅವರು ಸಮಯ ಕಳೆಯುವುದು ಕೂಡ ಮೊಬೈಲ್ ನಲ್ಲಿಯೇ! ಇನ್ನು ಮೊಬೈಲ್ ಅಶ್ಲೀಲ ಯೋಚನೆಗಳಿಗೂ ಎಡೆ ಮಾಡಿಕೊಡುತ್ತದೆ. ಅಶ್ಲೀ.ಲ ಮಾತುಗಳನ್ನಾಡಲೇ ಮೊಬೈಲ್ ಬಳಸುತ್ತಾರೆ. ಇಲ್ಲಿಯೂ ಒಬ್ಬರಿಗೆ ಇಷ್ಟವಿದ್ದು ಇನ್ನೊಬ್ಬರಿಗೆ ಇಷ್ಟವಿಲ್ಲದೇ, ಮೊಬೈಲ್ ನಲ್ಲಿಯೇ ಸಮಸ್ಯೆಗಳು ಶುರುವಾಗಬಹುದು.

ಇಷ್ಟೇ ಅಲ್ಲ, ಇನ್ನು ಕೆಲವು ಗಂಬೀರ ವಿಷಯಗಳನ್ನೂ ಕುದ ಮೊಬೈಲ್ ನಲ್ಲಿಯೇ ಚರ್ಚೆ ಮಾಡುವುದು ದುರದೃಷ್ಟಕರ. ಒಬ್ಬರಿಗೊಬ್ಬರು ಕೂತು ಮಾತನಾಡುವ ಸಮಯದಲ್ಲೂ ಮೊಬೈಲ್ ನಲ್ಲಿಯೇ ಮಾತುಗಳನ್ನು ಆಡುವುದರಿಂದ ಇಲ್ಲಿ ಸಂವಹನ ಅಂತರ ಹೆಚ್ಚಾಗುತ್ತದೆ, ಅಥವಾ ತಪ್ಪು ಕಲ್ಪನೆಗಳು ಉಂಟಾಗುತ್ತದೆ. ಇಂಥ ಸಂದರ್ಭಗಳಲ್ಲಿಯೂ ಕೂಡ ಹಾನಿಯಾಗುವುದು ಮೊಬೈಲ್ ಗಲ್ಲ, ನಮ್ಮ ಸಂಬಂಧಕ್ಕೆ! ಹಾಗಾಗಿ ಸಂಬಂಧ ಉಳಿಸಿಕೊಳ್ಳುವುದು ಬೇಕ ಅಥವಾ ಮೊಬೈಲ್ ಬಳಕೆಯೇ ಬೇಕ ನಿರ್ಧರಿಸಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮಹಿಳೆಯರ ಈ ಒಂದು ಭಾಗ ದೊಡ್ಡದಾಗಿದ್ದರೆ ಅಂತಹ ಮಹಿಳೆಯ ಗಂಡನಿಗೆ ಯಶಸ್ಸು ಕೀರ್ತಿ ಅವರನ್ನು ಹುಡುಕಿಕೊಂಡು ಬರುತ್ತದೆ …!!!