ಬಾಯ್ ಫ್ರೆಂಡ್ ಗಾಗಿ,ಬಸ್ ಸ್ಟಾಪ್ ನಲ್ಲಿಯೇ ಫುಲ್ ಫೈಟ್ ಮಾಡಿದ ಹುಡುಗಿಯರು. ಫೈಟ್ ವಿಡಿಯೋ ನೀವೇ ನೋಡಿ. ಕೊನೆಗೆ ಏನಾಯ್ತು ಗೊತ್ತೇ??

ಇಬ್ಬರು ಹುಡುಗಿಯರು ತಮ್ಮ ಬಾಯ್‌ ಫ್ರೆಂಡ್‌ ಗಾಗಿ ಬಸ್‌ ಸ್ಟ್ಯಾಂಡ್‌ ನಲ್ಲಿ ಜುಟ್ಟು ಹಿಡಿದು ಥಳಿಸುವ ಮೂಲಕ ಪ್ರೇಕ್ಷಕರಿಗೆ ಉಚಿತ ಪ್ರದರ್ಶನ ನೀಡಿದ್ದಾರೆ. ನಿಜವಾದ ವಿಷಯ ಏನೆಂದರೆ, ಇಬ್ಬರು ಹದಿಹರೆಯದ ಹುಡುಗಿಯರು ಒಂದೇ ಹುಡುಗನನ್ನು ಪ್ರೀತಿಸುತ್ತಿದ್ದರು. ಹುಡುಗ ಕೂಡ ಯಾರಿಗೂ ತಿಳಿಯದಂತೆ ಮ್ಯಾನೇಜ್ ಮಾಡುತ್ತಿದ್ದ. ಕೊನೆಗೆ ಈ ವಿಷಯ ಹೊರಬಿದ್ದು ರೋಚಕ ಘಟನೆ ನಡೆದಿದೆ. ಮಹಾರಾಷ್ಟ್ರದ ಪೇಥಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹುಡುಗ ಪ್ರೀತಿಸಿದ ಇಬ್ಬರು ಹುಡುಗಿಯರಲ್ಲಿ ಒಬ್ಬ ಹುದುಗೂ, ಹುಡುಗನೊಂದಿಗೆ ಸ್ಥಳೀಯ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ.

ಅವನ ದುರದೃಷ್ಟ ಅಲ್ಲಿ ಇನ್ನೊಬ್ಬ ಹುಡುಗಿಯೂ ಇದ್ದಳು. ವಿಷಯ ಗೊತ್ತಾದ ಮೇಲೆ ಅವನು ನನ್ನವನು ಎಂದು ಇಬ್ಬರೂ ಮತ್ತೊಬ್ಬರ ಕೂದಲನ್ನು ಹಿಡಿದುಕೊಂಡು ಜನರ ಎದುರು ಜಗಳ ಆಡಿದ್ದಾರೆ. ಅಲ್ಲಿದ್ದ ಕೆಲವರು ಅವರನ್ನು ತಡೆಯಲು ಯತ್ನಿಸಿದರು. ಆದರೆ, ವೀರಾವೇಶದಿಂದ ಇಬ್ಬರು ಜಗಳ ಆಡುತ್ತಿರುವಾಗ, ಹುಡುಗ ಅಲ್ಲಿಂದ ಓಡಿಹೋಗಿದ್ದಾನೆ. ಅವನಿಗೋಸ್ಕರ ಅದೆಷ್ಟು ಜಗಳವಾಡಿದರು, ಆದರೆ ಹುಡುಗ ಓಡಿ ಹೋದರು ಹುಡುಗಿಯರು ಜಗಳ ಮುಂದುವರಿಸುವುದರಲ್ಲಿ ನಿರತರಾಗಿದ್ದರು. ಪೊಲೀಸರಿಗೆ ವಿಷಯ ತಿಳಿಯಿತು.

ಇಬ್ಬರನ್ನೂ ಠಾಣೆಗೆ ಕರೆದೊಯ್ದು ಕುಟುಂಬಸ್ಥರನ್ನು ಕರೆಸಿ ಕೌನ್ಸೆಲಿಂಗ್ ಮಾಡಿ ಕಳುಹಿಸಲಾಗಿದೆ. ಅಲ್ಲದೇ ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ನೆಟ್ಟಿಗರು ಇದು ಕಲಿಗಾಲಗೆ ಅಥವಾ ಹೋಗುವ ಕಾಲವೇ ಎಂದು ಯೋಚಿಸಬೇಕಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಹುಡುಗರು ಹುಡುಗಿಗಾಗಿ ಜಗಳವಾಡುವ ದಿನಗಳು ಕಳೆದುಹೋಗಿವೆ, ಈಗ ಹುಡುಗನಿಗಾಗಿ ಇಬ್ಬರು ಹುಡುಗಿಯರು ಜಗಳವಾಡುವುದು ಹೊಸ ಟ್ರೆಂಡ್ ಎಂದು ವ್ಯಂಗ್ಯವಾಡುತ್ತಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಇಬ್ಬರು ಹುಡುಗಿಯರ ಜೊತೆಗಿದ್ದ ಆ ಹುಡುಗನ ಗತಿ ಏನು ಎನ್ನುವ ಪ್ರಶ್ನೆ ಶುರುವಾಗಿದೆ.

You might also like

Comments are closed.