ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ಪರಿವೀಕ್ಷಕರು ಸಾಮಾನ್ಯವಾಗಿ ನಾವುಗಳು ನಾಗ ನಾಗಿಣಿ ಹಾವುಗಳು ತಮ್ಮನ್ನು ಯಾರಾದರೂ ಸಾಯಿಸಿದ್ರೆ ಅಂಥವರ ಮೇಲೆ ಸೇಡು ತೀರಿಸಿಕೊಳ್ಳಲು ಪುನರ್ಜನ್ಮ ಪಡೆದುಕೊಂಡು ಬಂದು ತಮ್ಮನ್ನು ಕೊಂದವರ ವಿರುದ್ಧ ದ್ವೇಷ ತೀರಿಸಿಕೊಳ್ಳುವುದನ್ನು ಸಿನಿಮಾದಲ್ಲಿ ಮಾತ್ರ ನೋಡಿದ್ದೇವೆ ಹೆಣ್ಣು ಹಾವು ಸತ್ತುಹೋಗಿರುವ ಗಂಡು ಹಾವಿನ ಕಣ್ಣಿನನ್ನು ನೋಡಿ ಆತನನ್ನು ಕೊಂದವರು ಯಾರು ಎಂದು ಕಂಡುಹಿಡಿದು ಬಿಡುತ್ತದೆ ಆ ನಂತರ.
ಶುರುವಾಗುವುದು ಒಂದು ನಾಗಿಣಿ ಹಾವಿನ ದ್ವೇಷದ ಕಥೆ ಇದು ಬೆಳ್ಳಿತೆರೆಯ ಮೇಲೆ ನಡೆಯುವ ಕಥೆ ಇದೇ ರೀತಿ ನಿಜ ಜೀವನದಲ್ಲೂ ಕೂಡ ಇದೇ ರೀತಿಯ ಒಂದು ಘಟನೆ ನಡೆದಿದೆ ಅದನ್ನು ನಂಬಲು ನಿಮಗೆ ಕಷ್ಟವಾಗಬಹುದು ಸ್ನೇಹಿತರೆ ಮುಜಾಫರ್ ಎಂಬ ಒಂದು ಹಳ್ಳಿಯಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದೆ ಈ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಒಂದು ಕುಟುಂಬ ಒಂದು ಗಂಡು ಹಾವನ್ನು ಸಾಯಿಸಿದರು ಆದರೆ ನಾಗಿಣಿ ಹಾವನ್ನು ಮರೆತುಬಿಟ್ಟರು ಮತ್ತು ಈ ಘಟನೆ ನಡೆದ ನಾಲ್ಕು ಗಂಟೆಗೆ ಆ ಕುಟುಂಬದ ಪುಟಾಣಿ ಮಗುವನ್ನು ಕೊಂದು ಆ ನಾಗಿಣಿ ತನ್ನ ದ್ವೇಷ ತೀರಿಸಿಕೊಂಡಿದೆ ಕಳೆದ ತಿಂಗಳಿನ ಒಂದು ಶುಕ್ರವಾರದಂದು ಅರ್ಜುನ್ ಪುರ ಎಂಬ ಹಳ್ಳಿಯಲ್ಲಿ ವಾಸಮಾಡುತ್ತಿರುವ ಸಲೀಂ ಎಂಬುವವರ ಮನೆಗೆ ಇದ್ದಕ್ಕಿದ್ದಹಾಗೆ ನಾಗ.
ಮತ್ತು ನಾಗಿಣಿ ಹಾವುಗಳು ನುಗ್ಗಿ ಬಿಟ್ಟವು ಮತ್ತು ಈ ಜೋಡಿ ಹಾವುಗಳನ್ನು ನೋಡಿದ ಸಲೀಂ & ಆತನ ಕುಟುಂಬಸ್ಥರು ಮನೆಯಲ್ಲಿದ್ದ ದೊಣ್ಣೆಗಳನ್ನು ಎತ್ತಿಕೊಂಡು 2 ಹಾವುಗಳಿಗೆ ಹೊಡೆಯಲು ಶುರು ಮಾಡಿದರು ಬೀಳುತ್ತಿದ್ದ ಏಟಿಗೆ ಸರಸವಾಡುತ್ತಿದ್ದ ಹಾವುಗಳು ಅಲ್ಲಿಂದ ಪರಾರಿಯಾಗಲು ಶುರುಮಾಡಿದವು ಹೆಣ್ಣು ಹಾವು ಅದೇ ಹೇಗೋ ಸಂಧಿಯಲ್ಲಿ ಬಚ್ಚಿಟ್ಟುಕೊಂಡು ಸಲಿಂ ಮನೆಯವ ರಿಂದ ಬಚಾವಾಯಿತು ಆದರೆ ಗಂಡು ಹಾವು ಸಲೀಮ್ ಅವರ ಕೈಗೆ ಸಿಕ್ಕಿಹಾಕಿಕೊಂಡಿತ್ತು ಮನಸೋಇಚ್ಛೆ ಸಲೀಂ ಮನೆಯವರು ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಭಾರಿಸಿ ಅಲ್ಲೇ ಆ ಗಂಡು ಹಾವನ್ನು ಸಾಯಿಸಿ ಬಿಟ್ಟರು.
ಆ ನಂತರ ಇನ್ನೊಂದು ಹಾವು ಮನೆಯಿಂದ ಆಚೆ ಓಡಿಹೋಗಿರಬಹುದು ಎಂದು ಭಾವಿಸಿ ಆ ಹೆಣ್ಣು ಹಾವು ಅನ್ನು ಹುಡುಕದೆ ಆ ಗಂಡು ಹಾವಿನ ಶವವನ್ನು ಹೊರಗಡೆ ತೆಗೆದುಕೊಂಡು ಹೋಗಿ ಬಿಸಾಡಿ ಬಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿ ಆದರೂ ಆದರೆ ಗಂಡು ಹಾವನ್ನು ಸಾಯಿಸಿದ ನಾಲ್ಕು ಗಂಟೆಯಲ್ಲಿ ಅಲ್ಲೇ ಇದ್ದಂತ ಹೆಣ್ಣು ಹಾವು ತನ್ನ ಸೇಡನ್ನು ತೀರಿಸಿಕೊಂಡಿತು ಪ್ರಿಯ ವೀಕ್ಷಕರೆ ಈ ಹೆಣ್ಣು ಹಾವು ತನ್ನ ಭಯಂಕರವಾದ ದ್ವೇಷದಿಂದ ಯಾವ ರೀತಿಯಾಗಿ ಸೇಡನ್ನು ತೀರಿಸಿಕೊಂಡಿತ್ತು ಎಂದು ನೀವು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋ ನೋಡಿ ಈ ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.