ದಪ್ಪ ಇರುವ ಹುಡುಗಿಯನ್ನು ಮದುವೆಯಾದರೆ ಆಕೆ ಕೊಡುವ ಈ ಸುಖ ಬೇರೆ ಯಾರಿಂದಲೂ ಸಹ ಸಿಗುವುದಿಲ್ಲ?… ಏನದು ನೋಡಿ..

Girls Matter/ಹೆಣ್ಣಿನ ವಿಷಯ

ಸಾಮಾನ್ಯವಾಗಿ ಪುರುಷರಿಗೆ ತಾನು ಮದುವೆಯಾಗುವ ಹುಡುಗಿ ಆಗಿರಬೇಕು ಹೀಗಿರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ. ತಾನು ಮದುವೆಯಾಗುವ ಹುಡುಗಿ ತೆಳ್ಳಗಿರಬೇಕು ಆಕೆಯ ಮೈ ಬಣ್ಣ ಬೆಳ್ಳಗಿರಬೇಕು, ಆಕೆ ತನ್ನನ್ನು ಹಾಗೂ ತನ್ನ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯನ್ನು ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗಬೇಕು.

ಹೀಗೆ ತನ್ನ ಮದುವೆಯಾಗುವ ಹುಡುಗಿಯ ಬಗ್ಗೆ ಸಾಮಾನ್ಯವಾಗಿ ಪುರುಷರು ಸಾಕಷ್ಟು ಕೆಲಸಗಳನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಪ್ರತಿಯೊಬ್ಬ ಪುರುಷನು ಸಹ ತಾನು ಮದುವೆಯಾಗುವ ಹುಡುಗಿ ಬಹಳ ಸುಂದರವಾಗಿ, ಒಳ್ಳೆಯ ಮೈಮಟಾ ಇರಬೇಕು ಎಂದು ಆಸೆ ಪಡುತ್ತಾರೆ. ಅದೇ ರೀತಿ ತಾನು ಮದುವೆಯಾಗುವ ಹುಡುಗಿ ತೆಳ್ಳಗೆ ಸಿಟ್ಟಾಗಿರಬೇಕು ಎಂದು ಸಹ ಸಾಕಷ್ಟು ಜನ ಆಸೆ ಪಟ್ಟಿರುತ್ತಾರೆ.

ಆದರೆ ಇದೀಗ ನಡೆಸಿರುವ ಒಂದು ಅಧ್ಯಾಯನದ ಪ್ರಕಾರ ತೆಳ್ಳಗಿರುವ ಹುಡುಗಿಯರಿಗಿಂತ ದಪ್ಪಗಿರುವ ಹುಡುಗಿಯರು ತಮ್ಮ ಪುರುಷರಿಗೆ ಹೆಚ್ಚಿ ಸುಖ ಕೊಡುತ್ತಾರೆ ಎನ್ನಲಾಗುತ್ತಿದೆ. ಹಾಗಾದರೆ ಏನಿದು ಸುದ್ದಿ, ಈ ಮಾಹಿತಿಯ ಬಗ್ಗೆ ನಿಮಗೆ ಸಂಪೂರ್ಣವಾದ ವಿವರವನ್ನು ತಿಳಿಸುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..

ಮದುವೆಯ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು ಗೊತ್ತಾ…ಉತ್ತರ ಕೊಟ್ಟ ವಿಜ್ಞಾನಿಗಳು. - eSudur Khabar

ಅಮೆರಿಕದಲ್ಲಿರುವಂತಹ ಮೆಕ್ಸಿಕೋ ನ್ಯಾಷನಲ್ ಆಟೋನಮಸ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಕೆಲವು ಪರೀಕ್ಷೆಗಳನ್ನು ಮಾಡಿದ್ದು, ಅದರಲ್ಲಿ ಬಂದಂತಹ ಫಲಿತಾಂಶ ಬಹಳ ಅಚ್ಚರಿಯನ್ನು ಮೂಡಿಸುವಂತೆ ಇದೆ. ಅಂದರೆ ಅವರು ನೂರು ಮದುವೆಯಾದಂತಹ ಮಹಿಳೆ ಮತ್ತು ಪುರುಷರನ್ನು ತೆಗೆದುಕೊಂಡು ಅದರಲ್ಲಿ ಪುರುಷರಿಗೆ ನೀವು ಯಾವ ರೀತಿಯಾದಂತಹ ಮಹಿಳೆಯನ್ನು ಮದುವೆಯಾಗಲು ಬಯಸುತ್ತೀರಾ ಮತ್ತು ಮಹಿಳೆ ದಪ್ಪ ಅಥವಾ ಸಣ್ಣ ಇರುವುದು ಯಾವ ರೀತಿಯಾಗಿ ನಿಮಗೆ ಸಹಾಯವಾಗುತ್ತಿದೆ ಎಂಬ ಪ್ರಶ್ನೆಗಳನ್ನು ಕೇಳಿದ್ದು…

ಇದಕ್ಕೆ ಆ ಜೋಡಿಗಳು ಕೊಟ್ಟ ಉತ್ತರದಿಂದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಹೌದು ಆ ಜೋಡಿಗಳ ಪ್ರಕಾರ ತೆಳ್ಳಗಿರುವ ಹುಡುಗಿಯರಿಗಿಂತ ದಪ್ಪಗಿರುವ ಹುಡುಗಿಯರು ಮನೆಯನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ದಪ್ಪಗಿರುವ ಹುಡುಗಿಯರು ಸಣ್ಣಗಿರುವ ಹುಡುಗಿಯರಿಗೆ ಹೋಲಿಸಿದರೆ ಆರೋಗ್ಯವಂತರಾಗಿರುತ್ತಾರೆ.

ಇನ್ನು ದಪ್ಪಗಿರುವ ಮಹಿಳೆಯರಿಗೆ ಅಗಾಗ ಸಣ್ಣಪುಟ್ಟ ಕಾಯಿ*ಲೆಗಳು ಬರುವುದಿಲ್ಲ. ಇನ್ನು ಅವರು ಆರೋಗ್ಯವಾಗಿದ್ದು, ಮನೆಯ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ತಮ್ಮ ಕುಟುಂಬದವರ ಯೋಗ ಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ರೀತಿ ಇವರು ತಮ್ಮ ಸಾಂಸಾರಿಕ ಜೀವನವನ್ನು ಬಹಾಳ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ಅಷ್ಟೇ ಅಲ್ಲದೆ ತಮ್ಮ ಗಂಡನ ಬಗ್ಗೆ ಹೆಚ್ಚು ಕಾಳಜಿ ವಯಿಸಿ, ಅವರಿಗೆ ಬೇಕಾದ ರೀತಿ ತಮ್ಮನ್ನು ಬದಲಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಸದ್ಯ ಈ ಅಧ್ಯಯನದ ಪ್ರಕಾರ ಸಣ್ಣ ಹುಡುಗಿಯರಿಗಿಂತ ದಪ್ಪಗಿರುವ ಹುಡುಗಿಯರನ್ನು ಮದುವೆಯಾದರೆ ಹೆಚ್ಚು ಲಾಭ ಇದೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...