ನಮಸ್ಕಾರ ವೀಕ್ಷಕ ಮಹಾಪ್ರಭುಗಳಿಗೆ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ಇವತ್ತಿನ ನಗರ ಪ್ರದೇಶದ ಜನರು ತಮ್ಮ ಇಷ್ಟದ ಪದಾರ್ಥಗಳನ್ನು ಹೊಟ್ಟೆ ಬಿರಿಯುವ ಹಾಗೆ ತಿಂದು ತಮ್ಮ ದೇಹದಲ್ಲಿ ವಿಪರೀತವಾದ ಅಂದರೆ ಅಧಿಕವಾದ ಬೊಜ್ಜನ್ನು ಅಥವಾ ಈ ಕೊಲೆಸ್ಟ್ರಾಲನ್ನು ಬೆಳೆಸಿಕೊಂಡು ಮತ್ತು ತಮ್ಮ ದೇಹದ ತೂಕವನ್ನು ಅಧಿಕ ಮಾಡಿಕೊಂಡು ಇವರಿಗೆ ಕೂತರೆ ಏಳಲು ಆಗುವುದಿಲ್ಲ ಮತ್ತೆ ಇವರಿಗೆ ಎದ್ದರೆ ಕೂತುಕೊಳ್ಳಲು ಸಹ ಆಗುವುದಿಲ್ಲ ಈ ರೀತಿಯ ಕೆಟ್ಟ ಪರಿಸ್ಥಿತಿಯನ್ನು ಸ್ವತಹ ತಮಗೆ ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಹೌದು ಸಾಮಾನ್ಯವಾಗಿ ಸಾಕಷ್ಟು ಜನರಲ್ಲಿ
ಈ ಹೊಟ್ಟೆಯ ಬೊಜ್ಜು ತೋಳುಗಳಲ್ಲಿ ಬೊಜ್ಜು ಮತ್ತು ತೊಡೆಸಂದಿಗಳಲ್ಲಿ ಬೊಜ್ಜು ದೇಹದ ಈ ಎಲ್ಲಾ.ಭಾಗಗಳಲ್ಲೂ ಈ ಕೊಲೆಸ್ಟ್ರಾಲನ್ನು ತುಂಬಿಕೊಂಡು ತಮ್ಮ ದೇಹದ ತೂಕವನ್ನು ಜಾಸ್ತಿ ಮಾಡಿಕೊಂಡು ಸಾಕಷ್ಟು ರೀತಿಯಲ್ಲಿ ಮುಜುಗರ ಮತ್ತು ಸಂಕೋಚವನ್ನು ಅನುಭವಿಸುವಂತಹ ಪರಿಸ್ಥಿತಿ ಇವತ್ತಿನ ಸಾಕಷ್ಟು ಜನರಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರೂ ತಪ್ಪಾಗಲಾರದು ನೀವು ಕೂಡ ಈ ಒಂದು ರೀತಿಯ ಸಮಸ್ಯೆಯಿಂದ ಸಾಕಷ್ಟು ರೀತಿಯ ಕಿರಿಕಿರಿಯನ್ನು &ಮುಜುಗರವನ್ನ ಸಂಕೋಚವನ್ನು ಅನುಭವಿಸುತ್ತಿದ್ದರೆ & ಇನ್ನೂ ಕೂಡ ಅನುಭವಿಸುತ್ತಿದ್ದರೆ ಇವತ್ತು ನಾವು ಹೇಳುವ ಈ ಒಂದು ಮನೆಮದ್ದನ್ನು ನೀವು ಬಳಸಿದ್ದೇ ಆದಲ್ಲಿ ನಿಮ್ಮ ದೇಹದಲ್ಲಿರುವ ಈ ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಮತ್ತು ನಿಮ್ಮ ಅಧಿಕವಾದ ತೂಕವನ್ನು ಕಡಿಮೆಮಾಡಿ ನಿಮ್ಮನ್ನು ಸ್ಮಾರ್ಟಾಗಿ ಮತ್ತು ಆರೋಗ್ಯವಂತರನ್ನಾಗಿ ಇಡುವುದರ ಜೊತೆ ನಿಮ್ಮನ್ನು ನೋಡಲು ಸುಂದರವಾಗಿ ಕಾಣುವಂತೆ ಮಾಡುತ್ತದೆ.
5 ದಿನಗಳಲ್ಲಿ ಎಂತಹ ಜೋತು ಬಿದ್ದ ಹೊಟ್ಟೆ ಸೊಂಟ ತೊಡೆಯ ಕೊಬ್ಬು ಕರಗಿದ್ದೆ ಗೊತ್ತಾಗಲ್ಲ!
ತುಂಬಾನೇ ದಪ್ಪ ಇರುವವವರು ಆರಾಮವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಈ ಟಿಪ್ಸ್ ಅನ್ನು ಅನುಸರಿಸಿದರೆ ದೇಹದ ತೂಕ ಕಡಿಮೆ ಆಗುತ್ತದೆ.ವಾರದಲ್ಲಿ ನೀವು 3 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಈ ಮನೆಮದ್ದನ್ನು ಪ್ರತಿಯೊಬ್ಬರೂ ಸಹ ಬಳಸಬಹುದು ಮತ್ತು 15 ವರ್ಷ ಮೇಲ್ಪಟ್ಟ ಮಕ್ಕಳು ಸಹ ಬಳಸಬಹುದು.ಈ ಮನೆಮದ್ದು ಮಾಡುವುದರಿಂದ ಆರಾಮವಾಗಿ ಊಟ ತಿಂಡಿ ಸೇವನೆಯನ್ನು ಮಾಡಬಹುದು ಯಾವುದೇ ರೀತಿ ಆಹಾರ ಬಿಡುವ ಅಗತ್ಯ ಇರುವುದಿಲ್ಲ.