ಹುಡುಗಿ

ದಪ್ಪಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ನಿಮ್ಮ ಸಾಂಸಾರಿಕ ಜೀವನದಲ್ಲಿ ಏನೇನೆಲ್ಲಾ ಸು-ಖ ಸಿಗುತ್ತದೆ ಗೊತ್ತಾ?

Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಅದಾಗಲೇ ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತದೆ. ಮದುವೆಯಾಗುವ ನೂರು ಜನ ಹುಡುಗರಿದ್ದಾರೆ ಮದುವೆ ವಯಸ್ಸಿಗೆ ಬಂದಿರುವಂತಹ ಎಪ್ಪತ್ತು-ಎಂಬತ್ತು ಜನ ಹುಡುಗಿಯರಿದ್ದಾರೆ. ಉಳಿದ 20ರಿಂದ 30 ಜನ ಹುಡುಗರು ಮದುವೆಯಾಗದೆ ಬ್ರಹ್ಮಚಾರಿಗಳಾಗಿ ಉಳಿದುಕೊಳ್ಳಬೇಕಾದರೆ ಪರಿಸ್ಥಿತಿ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ.

ಹೀಗಿರುವಾಗ ಮದುವೆ ಮಾಡಿಕೊಳ್ಳಲು ಹೆಣ್ಣನ್ನು ನೋಡುವ ಸಂದರ್ಭದಲ್ಲಿ ಹೆಣ್ಣು ಕಪ್ಪಗಿದ್ದಾಳೆ, ಕುಳ್ಳಗೆ ಇದ್ದಾಳೆ, ದಪ್ಪ ಇದ್ದಾಳೆ ಎಂದು ಕಡೆಗಣಿಸಿ ಬಂದರೆ ಮುಂದೊಂದು ದಿನ ಅದಕ್ಕೆ ತಕ್ಕ ಬೆಲೆಯನ್ನು ತರಬೇಕಾಗುತ್ತದೆ. ಹೀಗಿರುವಾಗ ನಾವಿವತ್ತು ಹೇಗೆ ದಪ್ಪ ಇರುವಂತಹ ಹುಡುಗಿಯರನ್ನು ಮದುವೆಯಾಗುವುದರಿಂದ ನಿಮ್ಮ ಸಾಂಸಾರಿಕ ಜೀವನದಲ್ಲಿ ಏನೇನೆಲ್ಲಾ ಸುಖವನ್ನು ಅನುಭವಿಸಬಹುದು ಎಂಬ ಮಾಹಿತಿಯನ್ನು ತಿಳಿಸಿ ಹೊರಟಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ದಪ್ಪ ಹೆಣ್ಣನ್ನು ಮದುವೆಯಾದರೆ ಅವರ ಜೀವನದಲ್ಲಿ ಖುಷಿ ಜಾಸ್ತಿ ಅಂತೆ! | Men who marry  chubby women are more happier - Kannada BoldSky

ಹೌದು ಫ್ರೆಂಡ್ಸ್ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದು ಗಂಡನ ಲೆವೆಲ್ಲಿಗೆ ಕೆಲಸ ಮಾಡಿ ದುಡ್ಡು ಸಂಪಾದನೆ ಮಾಡುವಂತಹ ಹೆಣ್ಣುಮಕ್ಕಳು ಅತ್ತೆ ಮನೆಯಲ್ಲಿ ಏನಾದರೂ ಒಂದು ಸಣ್ಣ ಕಿರಿಕಿರಿಯಾದರೆ ಹಿರಿಯರಾದವರು ಬೈದರೆ ಮುಲಾಜಿಲ್ಲದೆ ತಮ್ಮ ತವರು ಮನೆಗೆ ಹೋಗಿ ಅಲ್ಲಿಂದ ಎರಡು ದಿನದೊಳಗೆ ಡಿವೋರ್ಸ್ ನೋಟಿಸ್ ಕಳಿಸುತ್ತಾರೆ.

ಹೌದು ಸ್ನೇಹಿತರೆ ಸ್ವಲ್ಪ ತೆಳ್ಳಗೆ ಬೆಳ್ಳಗೆ ಇರುವಂತಹ ಹೆಣ್ಣುಮಕ್ಕಳಲ್ಲಿ ಅಧಿಕವಾದ ಜಂಬ ಇರುವ ಕಾರಣ ತಮ್ಮ ಗಂಡನನ್ನು ತೊರೆದು ಬೇರೊಬ್ಬರೊಂದಿಗೆ ಸಂಸಾರ ಜೀವನವನ್ನು ಸುಗಮವಾಗಿ ನಡೆಸುವಂತಹ ಮೆಂಟಾಲಿಟಿ ಅವರದಾಗಿರುತ್ತದೆ. ಆದರೆ ದಪ್ಪವಿರುವಂತಹ ಹೆಣ್ಣುಮಕ್ಕಳು ನನಗೆ ಈತ ಬಿಟ್ಟರೆ ಬೇರೆ ಯಾರು ಸಿಗುವುದಿಲ್ಲ ಕಷ್ಟವೋ ಸುಖವೋ ಅನುಸರಿಸಿಕೊಂಡು ಹೋಗೋಣ ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ.ಅಮೆರಿಕದಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ ಅಲ್ಲಿನ ಗಂಡಸರು ಹೆಚ್ಚು ಸುಖವಾಗಿರುವುದು ದಪ್ಪಗಿರುವ ಹೆಣ್ಣುಮಕ್ಕಳನ್ನು ಮದುವೆಯಾಗಿ. ಹೌದು ಸ್ನೇಹಿತರೆ ಆಕೆ ಮನೆ ತುಂಬಾ ನಗುನಗುತಾ ಬಹಳನೇ ಲವಲವಿಕೆಯಿಂದ ಓಡಾಡಿಕೊಂಡಿರುತ್ತಾಳೆ. ಇದರಿಂದಾಗಿಯೇ ಗಂಡನಾದವನು ಆಕೆಯಿಂದ ಹೆಚ್ಚಾಗಿ ಸಾಂಸಾರಿಕ ಸುಖವನ್ನು ಕೂಡ ಪಡೆಯುತ್ತಾನೆ.

ಹೀಗಾಗಿ ನೀವು ಕೂಡ ದಪ್ಪಗಿರುವಂತಹ ಹೆಣ್ಣುಮಕ್ಕಳ ಮದುವೆಯಾಗುವ ಆಫರ್ ಬಂದರೆ ನಿರಾಕರಿಸಿದೆ ಆಕೆಯನ್ನು ನಿಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಿ. ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಹುಡುಗರನ್ನು ಕಂಡಾಗ ಆಂ ಟಿಯರು/ಯುವತಿಯರು ಬಹಳ ಬೇಗ ಗಮನಿಸುವ ಭಾಗ ಯಾವುದು ಗೊತ್ತಾ...ನೋಡಿ...