ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ಪರಿವೀಕ್ಷಕರು ಮಗನ ಮದುವೆ ಮಾಡಿ ಸೊಸೆಯನ್ನು ಖುಷಿಯಿಂದಲೇ ಮನೆ ತುಂಬಿಸಿಕೊಳ್ಳುತ್ತಾರೆ ಗೃಹಪ್ರವೇಶ ಆದ ಮೇಲೆ ಎಲ್ಲವೂ ಸರಿ ಇತ್ತೋ ಸರಿ ಇಲ್ಲದಿದ್ದರೆ ಸೊಸೆಯ ಮೇಲೆ ಗೂಬೆ ಕೂರಿಸುವುದು ಇಂದು ನಿನ್ನೆಯ ಮಾತಲ್ಲ ಇದು ನಮ್ಮ ಭಾರತದಲ್ಲಿ 100 ನೂರಾರು ವರ್ಷಗಳಿಂದ ನಡೆದುಕೊಂಡು ಬಂದಂತಹ ಅನಿಷ್ಟ ಪದ್ಧತಿಯಾಗಿದೆ ಆಕೆಯ ಕಾಲ್ಗುಣದಿಂದಲೇ ಅದೃಷ್ಟಲಕ್ಷ್ಮಿ ಹೋದಳೋ ಎಂದು ಮನೆಯ ಹಿರಿಯರ ಆರೋಗ್ಯ ಕೈಕೊಟ್ಟಿತ್ತೋ ಎಂದು ಮನೆಯಲ್ಲಿ ಒಬ್ಬರಿಗೊಬ್ಬರು ಸರಿಯಿಲ್ಲವೆಂದೋ ಒಟ್ಟಿನಲ್ಲಿ ಹೆಣ್ಣನ್ನೇ ಹೊಣೆಗಾರಿಕೆಯ – ನ್ನಾಗಿ ಮಾಡಿ ಬಿಡುತ್ತಾರೆ ಈ ರೀತಿ ಬೊಟ್ಟು ಮಾಡುವುದು ಎಷ್ಟು ಸರಿ ಸ್ನೇಹಿತರೆ ಕೆಲವು ದಿನಗಳ ಹಿಂದಷ್ಟೇ ಒಂದು ಪರಿವಾರ ದವರು ಹೆಣ್ಣು ನೋಡಲು ಹೋಗಿದ್ದರು ಹುಡುಗಿ ಎಲ್ಲರ ಮನಸ್ಸಿಗೂ ಹಿಡಿಸಿದಾಗ ಆಕೆಗೆ ಉಡಿತುಂಬವಶಾಸ್ತ್ರ ಮಾಡಿ ತಮ್ಮ ಮನೆಗೆ ಸೇರುವ ಸೊಸೆಯೆಂದೇ ಮುದ್ರೆ.
ಹಾಕಿ ಹಿಂದುರುಗಿ ಹೊರಟರು ವಾಪಸ್ಸಾಗುವಾಗ ಹುಡುಗನ ತಂದೆಗೆ ಹೃದಯಾಘಾತ ವಾಯಿತು ತಕ್ಷಣ ಹತ್ತಿರವಿರುವ ಆಸ್ಪತ್ರೆಗೆ ಸೇರಿಸುತ್ತಾರೆ ಎರಡು ದಿನಗಳಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ ಊರಿಗೆ ಸೇರಿದ ತಕ್ಷಣ ಅವರು ಮಾಡಿದ ಮೊದಲ ಕೆಲಸವೆಂದರೆ ಹುಡುಗಿಯ ಮನೆಗೆ ಫೋನ್ ಮಾಡಿ ನಿಮ್ಮ ಹುಡುಗಿಯನ್ನು ನೋಡಿ ನಾವು ವಾಪಸ್ಸಾಗುವಾಗ ಹೀಗೆಲ್ಲಾ ಅನಾಹುತ ಆಯ್ತು ಎಂದು ಹೇಳುತ್ತಾರೆ ಏಕೋ ಹುಡುಗಿಯ ಕಾಲ್ಗುಣ ನಮ್ಮ ಮನೆಗೆ ಹೊಂದುತಿಲ್ಲ ಅನಿಸಿತು ಮದುವೆಯ ವಿಷಯವನ್ನು ಎರಡು ಕುಟುಂಬದವರು ಇಲ್ಲಿಗೆ ಮರೆತು ಬಿಡೋಣ ಎಂದು ಸಲೀಸಾಗಿ ಹೇಳಿಬಿಟ್ಟರು ಆದರೆ ನಿಜಕ್ಕೂ ಆ ಹುಡುಗನ ತಂದೆಗೆ ಹಾರ್ಟ್ ಅಟ್ಯಾಕ್ ಆಗಲು ಬೇರೆ ವಿಷಯವಿತ್ತು ಅವರ ಜೀವನಶೈಲಿ ಸರಿಯಾಗಿ ಇರಲಿಲ್ಲ ಆರೋಗ್ಯ ಕೆಡಿಸಿಕೊಂಡಿದ್ದರು ಆದರೆ ಹೃದಯಾಘಾತ.
ಸಂಭವಿಸುವುದಕ್ಕೆ ಹೊಣೆಗಾರಿಕೆಯಾದವಳು ಅಮಾಯಕ ಹುಡುಗಿಯ ಅಷ್ಟೇ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಆಕೆಗೆ ಮದುವೆ ಅನ್ನುವುದೇ ದುಸ್ತರವಾಗಿ ಬಿಟ್ಟಿತ್ತು ಎಷ್ಟೋ ಜನ ಹೆಣ್ಣು ಮಕ್ಕಳಿಗೆ ಅವರ ಕಾಲ್ಗುಣ ಸರಿಯಿಲ್ಲ ಅವರ ನಕ್ಷತ್ರ ಸರಿ ಇಲ್ಲ ಅವಳ ರಾಶಿ ಸರಿ ಇಲ್ಲ ಅವರು ಈ ಮನೆಗೆ ಕಾಲಿಟ್ಟ ಮೇಲೆ ಮನೆಯು ಹಾಳಾಗಿ ಹೋಯಿತು ಈ ಹೆಣ್ಣಿನ ಕಾಲ್ಗುಣದಲ್ಲಿ ದೋಷವಿದೆಯೆಂದು ಕೂಡ ಅಪಮಾನ ಅವಮಾನ ಮಾಡಿದ್ದು ನಾವು ಕೇಳಿದ್ದೇವೆ ನೋಡಿದ್ದೇವೆ ಆದರೆ ಇನ್ನು ಕೆಲವು ಸಂದರ್ಭದಲ್ಲಿ ಈ ಹುಡುಗಿ ನಮ್ಮ ಮನೆಗೆ ಬಂದ ಮೇಲೆ ನಮ್ಮ ಮನೆಗೆ ಒಳ್ಳೆಯದಾಗಿದೆ ನಮ್ಮ ಮನೆ ಉದ್ದಾರವಾಗಿದೆ ಅನ್ನುವ ಮಾತನ್ನು ಸಹಿತ ನಾವು ಕೇಳಿದ್ದೇವೆ ಆದರೆ ಅದು ಅತಿ ವಿರಳ ಅದಕ್ಕೆ ಆ ಹುಡುಗಿಯ ಕಾಲ್ಗುಣ ಎಂದು ಕೆಲವರು ಕರೆಯುತ್ತಾರೆ ಆಗ ಅವಳನ್ನು ಆ ಮನೆಯ ಮಹಾಲಕ್ಷ್ಮಿ ಎಂದು ಕೂಡ ಪ್ರಶಂಸಿಸುತ್ತಾರೆ.
ಹಾಗೆ ಒಂದು ಹೆಣ್ಣು ಮಗು ಹುಟ್ಟಿದ ಮೇಲೆ ಕೆಲವು ಮನೆಗಳು ಛಿದ್ರ ಛಿದ್ರವಾಗಿ ಹೋಗಿದ್ದು ಇನ್ನು ಕೆಲವು ಮನೆಗಳು ಸಂಪತ್ಭರಿತವಾಗಿರುವಂತಹ ಉದಾಹರಣೆಗಳನ್ನ ನಾವು ನೋಡಿದ್ದೇವೆ ಹೆಣ್ಣಿನ ಕಾಲ್ಗುಣಕ್ಕೆ ಹಿಂದೂ ಧರ್ಮದಲ್ಲಿ ವಿಶೇಷವಾದ ವ್ಯಾಖ್ಯಾನ ಕೂಡ ಇದೆ ಯಾಕೆಂದರೆ ಒಂದು ಹೆಣ್ಣು ಇಡೀ ಕುಟುಂಬವನ್ನು ಇಡೀ ಸಂಸಾರವನ್ನು ತೂಗಿಸಬಲ್ಲ ಹೊರುವಂತಹ ಶಕ್ತಿವುಳ್ಳುವವಳು ಆದರೆ ಅದೇ ಹೆಣ್ಣಿನ ಗ್ರಹಗತಿಯಲ್ಲಿ ವ್ಯತ್ಯಾಸವಾಗಿದ್ದರಿಂದ ಮನೆಯಲ್ಲಿ ಅಶಾಂತಿ ಜಗಳ ದುಃಖ ದುಡ್ಡಿನ ಕೊರತೆ ಹೀಗೆ ಹಲವಾರು ರೀತಿಯ ಕಷ್ಟಗಳು ಬರಲು ಪ್ರಾರಂಭಿಸುತ್ತವೆ ವೀಕ್ಷಕರೇ
ಈ ವಿಶೇಷವಾದ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ವಿಶೇಷವಾದ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ವೀಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.