ಸ್ತ್ರೀಯರಿಗೆ ಬಲಗಣ್ಣು ಪುರುಷರಿಗೆ ಎಡಗಣ್ಣು ಅದುರುವುದರಿಂದ ಏನಾಗುತ್ತೆ ನೋಡಿ…

HEALTH/ಆರೋಗ್ಯ

ಆತ್ಮೀಯ ಓದುಗರೇ ಈ ಪ್ರಕೃತಿಯೇ ಒಂದು ವಿಸ್ಮಯಗಳ ತಾಣ, ಇಲ್ಲಿ ನಡೆಯುವಂತಹ ಘಟನೆಗಳು ಯಾವುದಕ್ಕಾಗಿ ನಡೆಯುತ್ತದೆ ಅದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯುವುದು ಬಹಳ ಕಷ್ಟದ ಕೆಲಸ, ಆದಾಗ್ಯೂ ಒಮ್ಮೆ ಪ್ರಕೃತಿ ಮುನಿದು ಬಿಟ್ಟರೆ ಅದರ ಎದುರು ನಿಲ್ಲುವವರು ಯಾರು ಇಲ್ಲ, ಅದಕ್ಕೆ ತಕ್ಕ ಉದಾಹರಣೆಗಳು ಎಂದರೆ ನಮ್ಮ ನಡುವೆಯೇ ನಡೆಯುವಂತಹ ಭೂಕಂಪ ಸುನಾಮಿ ಜ್ವಾಲಾಮುಖಿ ಈ ರೀತಿಯಾದಂತಹ ಪ್ರಕೃತಿಯ ವೈಚಿತ್ರ್ಯಗಳು, ಮನುಷ್ಯ ಎಂದಿಗೂ ಪ್ರಕೃತಿಯ ವಿರುದ್ಧ ಹೋರಾಡಿ ಗೆಲ್ಲಲಾರ, ಏನೇ ಮಾತನ್ನು ನಾವು ಹೇಳುತ್ತಿಲ್ಲ ಅದನ್ನು ಎಷ್ಟು ಬಾರಿ ಪ್ರಕೃತಿಯೇ ನಮಗೆ ತೋರಿಸಿಕೊಟ್ಟಿದೆ, ಪ್ರಕೃತಿಯ ಮಡಿಲಲ್ಲಿ ಉದ್ಭವ ಆಗುವಂತಹ ಎಷ್ಟೋ ಸಮಸ್ಯೆಗಳಿಗೆ ಇಂದಿಗೂ ಕೂಡ ಉತ್ತರಗಳು ಸಿಗುವುದಿಲ್ಲ.

ಇಲ್ಲಿ ಪ್ರಕೃತಿ ಎಷ್ಟು ವಿಸ್ಮಯವೊ ಹಾಗೆಯೇ ಮನುಷ್ಯನ ದೇಹವು ಕೂಡ ಅಷ್ಟೇ ವಿಚಿತ್ರವಾದದ್ದು, ಅಲ್ಲದೆ ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಕೂಡ ಮನುಷ್ಯನಿಗೆ ಬಹಳ ಮುಖ್ಯವಾದದ್ದು ಮತ್ತು ಅತ್ಯಮೂಲ್ಯವಾದದ್ದು, ಮನುಷ್ಯನ ದೇಹದ ಯಾವುದಾದರೂ ಒಂದು ಚಿಕ್ಕ ಅಂಗ ಕೂಡ ಅದರ ಕೆಲಸ ನಿಲ್ಲಿಸಿದೆ ಆದಲ್ಲಿ ಮನುಷ್ಯ ನ್ಯೂನತೆಗೆ ಒಳಗಾಗುತ್ತಾನೆ, ಅದರಲ್ಲಿಯೂ ನಮ್ಮ ಪಂಚೇಂದ್ರಿಯಗಳ ಬಗ್ಗೆ ನಾವು ಬಹಳಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು, ಯಾಕೆಂದರೆ ಒಬ್ಬ ಮನುಷ್ಯ ಆರೋಗ್ಯಕರವಾಗಿ ಇದ್ದಾನೆ ಎಂಬುದನ್ನು ಸೂಚಿಸುವುದು ನಮ್ಮ ಪಂಚೇಂದ್ರಿಯಗಳ ಆರೋಗ್ಯ ಹಾಗಾಗಿ ಈ ಪಂಚೇಂದ್ರಿಯಗಳನ್ನು ಉತ್ತಮವಾಗಿ ಇಟ್ಟುಕೊಂಡಷ್ಟು ನಾವು ಆರೋಗ್ಯವಾಗಿದ್ದೇವೆ ಎಂಬುದು ತಿಳಿಯುತ್ತದೆ.

ರೆಪ್ಪೆ ಬಡಿಯುವ ಶಕುನದಲ್ಲಿ ಪುರುಷರು ಹಾಗು ಮಹಿಳೆಯರಿಗೆ ಆಗುವ ಫಲಾನು ಫಲಗಳು ಏನು ..!  ಒಳ್ಳೇದೋ ಕೆಟ್ಟದ್ದ - Kambani

ಈ ಪಂಚೇಂದ್ರಿಯಗಳಲ್ಲಿ ಬಹು ಮುಖ್ಯವಾದ ಅಂಗ ಎಂದರೆ ಅದು ಕಣ್ಣುಗಳು, ನಾವು ಇವತ್ತು ಈ ಜಗತ್ತನ್ನು ನೋಡಿ ಆನಂದಿಸುತ್ತಿದ್ದೇವೆ ಎಂದರೆ ಅದು ನಮ್ಮ ಕಣ್ಣುಗಳು ಇರುವುದಕ್ಕೆ ಮಾತ್ರ ಸಾಧ್ಯ, ಕಣ್ಣುಗಳಿಲ್ಲ ತಂದ ಜೀವನವನ್ನು ನಾವು ಊಹಿಸಲು ಅಸಾಧ್ಯವಾದುದು ಹಾಗೆಯೇ ನಮ್ಮ ಹಕ್ಕನ್ನು ನಮ್ಮ ದಿನನಿತ್ಯ ಜೀವನದಲ್ಲಿ ನಡೆಯಬಹುದಾದ ಕೆಲವೊಂದು ಶುಭ ಅಶುಭ ಘಟನೆಗಳ ಬಗ್ಗೆ ಸೂಚನೆಯನ್ನು ಮುಂಜಾಗ್ರತೆಯಾಗಿ ಕೊಡುತ್ತದೆ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಕಣ್ಣು ಅದರುವುದು ಶುಭ ಮತ್ತು ಅಶುಭ ಗಳ ಸಂಕೇತವಾಗಿದೆ ಹಾಗಾದರೆ ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಮಹಿಳೆಯರ ವಿಷಯದಲ್ಲಿ ಎನ್ನುವುದಾದರೆ ಮಹಿಳೆಯರ ಎಡಗಣ್ಣು ಅದುರಿದರೆ ಅಥವಾ ಸರಾಗವಾಗಿ ಅದರತ್ತಲೇ ಇದ್ದರೆ ಇದೊಂದು ಶುಭ ಸೂಚನೆ ಎಂದು ತಿಳಿಯಬೇಕಾಗುತ್ತದೆ, ಮಹಿಳೆಯರಿಗೆ ಎಡಗಣ್ಣು ಆದರೂ ಅದರಿಂದ ಅವರಿಗೆ ಯಾವುದಾದರೂ ಒಬ್ಬ ಹೊಸ ವ್ಯಕ್ತಿತ್ವ ಒಳ್ಳೆಯ ವ್ಯಕ್ತಿಯನ್ನು ಭೇಟಿ ಮಾಡುವಂತಹ ಸಂದರ್ಭ ಒದಗಿಬಂದಿದೆ ಒತ್ತುವರಿ ಶುಭ ವಿಚಾರಗಳನ್ನು ಕೇಳುವ ಸಮಯ ಮುಂದಿದೆ ಎಂದು ಭಾವಿಸಬೇಕು, ಹಾಗೇನಾದರೂ ಮಹಿಳೆಯರಿಗೆ ಬಲಗಣ್ಣು ಅದರಿದರೆ ಇದು ಅವರಿಗೆ ಅಷ್ಟು ಶುಭ ಸೂಚಕವಲ್ಲ, ಯಾಕಂದ್ರೆ ಹೀಗೆ ಮಹಿಳೆಯರಿಗೆ ಬಲಗಣ್ಣು ಅದುರುವುದು ಅವರಿಗೆ ಮುಂದಾಗುವ ಅಶುಭದ ಅನಾಹುತಗಳ ಸೂಚಿತವಾಗಿರುತ್ತದೆ ಹಾಗಾಗಿ ಹೀಗೇನಾದರೂ ಆದರೆ ಮುಂದಿನ ಹೆಜ್ಜೆಗಳನ್ನು ಬಹಳ ಜೋಪಾನವಾಗಿ ನೋಡಿಕೊಂಡು ಇಡಬೇಕಾಗುತ್ತದೆ.

ಇದನ್ನೂ ಓದಿ >>>  ಕೈ ಕಾಲು ನಿಶ್ಯಕ್ತಿ ಮತ್ತು ನಡುಗುವ ಸಮಸ್ಯೆಗೆ ಈ ಒಂದು ವಸ್ತು ರಾಮಬಾಣ..ಹೀಗೆ ಬಳಸಿ ನಡುಗುವಿಕೆ ದೂರವಾಗುತ್ತೆ..

eye twitching meaning: ಅನಿರೀಕ್ಷಿತವಾಗಿ ಬಲಗಣ್ಣು ಅದುರುತ್ತಿದ್ದರೆ ಶುಭವೋ..?  ಅಶುಭವೋ.. ? - Vijaya Karnataka

ಇನ್ನು ಪುರುಷರ ವಿಚಾರಕ್ಕೆ ಬಂದರೆ ಪುರುಷರ ವಿಷಯದಲ್ಲಿ ಬಲಗಣ್ಣು ಅದುರುವುದು ಬಹಳ ಶುಭವಾದುದು ಅವರಿಗೆ ತಮ್ಮ ವೃತ್ತಿಯಲ್ಲಿ, ವೈವಾಹಿಕ ಜೀವನದಲ್ಲಿ ತಾವು ಯೋಚಿಸುತ್ತಿರುವ ಮುಂದಿನ ಜೀವನವು ಶುಭವಾಗುವುದು ಎಂಬುದನ್ನು ಇದು ಸೂಚಿಸುತ್ತದೆ ಮತ್ತು ಎಡಗಣ್ಣು ಅದರುವುದು ಗಂಡುಮಕ್ಕಳಿಗೆ ಅಶುಭವನ್ನು ಸೂಚಿಸುತ್ತದೆ ಹಾಗಾಗಿ ಹೀಗೆ ಎಡಗಣ್ಣು ಅಭಿವೃದ್ಧಿ ಆದಲ್ಲಿ ತಾವು ತಮ್ಮ ಜೀವನದಲ್ಲಿ ಇಡುವಂತಹ ಹೆಜ್ಜೆಗಳನ್ನು ವಿಚಾರಮಾಡಿ ಇರಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಮಹಿಳೆಯರಾಗಲಿ ಅಥವಾ ಪುರುಷರಾಗಲಿ ತಮಗೆ ಅಶುಭ ಸೂಚಕದ ಲಕ್ಷಣಗಳು ಗೋಚರಿಸಿದೆ ಆದಲ್ಲಿ ಆ ಸಂದರ್ಭದಲ್ಲಿ ತಾವು ಶಿರಡಿ ಸಾಯಿನಾಥ ಅಥವಾ ಗುರುರಾಘವೇಂದ್ರರ ಅಥವಾ ದಕ್ಷಿಣಾಮೂರ್ತಿಯ ದೇವಸ್ಥಾನಕ್ಕೆ ತೆರಳಿ ಅವರ ಆಶೀರ್ವಾದವನ್ನು ಪಡೆಯುವುದರಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...