ಕಣ್ಣಿನ ದೃಷ್ಟಿ

ಕಣ್ಣಿನ ದೃಷ್ಟಿಯಿಂದ ಬಳಲುತ್ತಿರುವವರು ಈ 100% ನೈಸರ್ಗಿಕ ಮನೆಮದ್ದನ್ನು ಬಳಸಿ ನಿಮ್ಮ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಿ ವಿಡಿಯೋ ನೋಡಿ!👌

HEALTH/ಆರೋಗ್ಯ

ಪ್ರಿಯ ಮಿತ್ರರೇ ನಿಮಗೆ ಕಣ್ಣಿನ ದೃಷ್ಟಿ ದೋಷವಿದೆಯೇ ಹಾಗಾದರೆ ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ಬಳಸಿ ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಅಮೂಲ್ಯವಾದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ಮನುಷ್ಯ ತನ್ನ ಸುಂದರವಾದ ಈ ಜೀವನವನ್ನು ಕಳೆಯಬೇಕು ಎಂದರೆ ಅವನಿಗೆ ಹಣ ರತ್ನ ಹವಳಕ್ಕಿಂತ ನಮಗೆ ಅತ್ಯಮೂಲ್ಯವಾಗಿ ಬೇಕಾಗಿರುವುದು

ನಮ್ಮ ದೇಹದಲ್ಲಿರುವ ಮುಖ್ಯವಾದ ಕಣ್ಣುಗಳು ಅಥವಾ ಈ ನಯನಗಳು ಹೌದು ನಾವು ಈ ಸುಂದರ ಪ್ರಪಂಚವನ್ನು ವೀಕ್ಷಣೆ ಮಾಡಬೇಕು ಎಂದರೆ ಮತ್ತು ಈ ಸುಂದರವಾದ ಪ್ರಪಂಚದಲ್ಲಿ ಇರುವ ಪ್ರಕೃತಿಯ ಸೌಂದರ್ಯವನ್ನು ನಾವು ಸವಿಯಬೇಕು ಎಂದರೆ ನಮ್ಮ ದೇಹದಲ್ಲಿರುವ ಪ್ರಮುಖ ಅಂಗಾಂಗಗಳಲ್ಲಿ ತುಂಬಾ ಪ್ರಮುಖ ಎನಿಸಿಕೊಳ್ಳುವ.ನಮ್ಮ ಈ ಕಣ್ಣುಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳು ಎಂದು ಹೇಳಿದರು ತಪ್ಪಾಗುವುದಿಲ್ಲ ಇಂಥ ಸುಂದರವಾದ ಬೆಲೆ ಕಟ್ಟಲು ಆಗದಂತಹ ಅತ್ಯದ್ಭುತವಾದ ನಮ್ಮ ಕಣ್ಣುಗಳ ಆರೋಗ್ಯವನ್ನು ಮತ್ತು ಆರೈಕೆಯನ್ನು ಮಾಡಬೇಕಾಗಿರುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ

ಕಣ್ಣಿನ ದೃಷ್ಟಿ ದೋಷ ಸಮಸ್ಯೆ ಇದ್ರೆ ಸರ್ಜರಿ ಇಲ್ಲದೆ ಹೀಗೆ ಸರಿಮಾಡ್ಕೋಳ್ಳಿ – ಅರಳಿ ಕಟ್ಟೆ

ಪ್ರಿಯ ಮಿತ್ರರೇ ಇತ್ತೀಚಿನ ದಿನದಲ್ಲಿ ಸಾಕಷ್ಟು ಜನರು ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ ವಿಪರ್ಯಾಸ ಎಂದರೆ ಅದು ನಮ್ಮ ಚಿಕ್ಕವಯಸ್ಸಿನಲ್ಲಿ ದೃಷ್ಟಿದೋಷ ಬರುತ್ತಿರುವುದು ಇದಕ್ಕೆ ಕಾರಣ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ನಮ್ಮ ಈ ಕಣ್ಣಿನ ದೃಷ್ಟಿ ಕ್ರಮೇಣವಾಗಿ ಕಮ್ಮಿಯಾಗುತ್ತಾ ಬರುತ್ತದೆ ನಮ್ಮ ದೇಹದಲ್ಲಿ ಯಾವಾಗ ವಿಟಮಿನ್ ಗಳ ಕೊರತೆ ಮತ್ತು ಕ್ಯಾಲ್ಸಿಯಂ ಕೊರತೆ ಆಗುತ್ತದೆ. ಆಗ ನಮ್ಮ ಕಣ್ಣಿನ ಹೊಳಪು ಮತ್ತು ದೃಷ್ಟಿಕೋನದ ನಿಖರತೆ ಸಂಪೂರ್ಣವಾಗಿ ನಶಿಸಿಹೋಗಲು ಪ್ರಾರಂಭವಾಗುತ್ತದೆ ಹಾಗಾದರೆ ನಮ್ಮ ಈ ಕಣ್ಣುಗಳು ಯಾವಾಗಲೂ ಶುದ್ಧವಾಗಿ ಆರೋಗ್ಯದಿಂದ ಇದ್ದರೆ ನಾವು ನೋಡುವ ವಸ್ತುಗಳನ್ನು ಮತ್ತು ಜಾಗಗಳನ್ನು ವ್ಯಕ್ತಿಗಳನ್ನು ಬಣ್ಣಗಳನ್ನು ನಿಖರವಾಗಿ ತೋರಿಸುತ್ತದೆ ಹಾಗಾದರೆ ನಮ್ಮ ಕಣ್ಣುಗಳ ಆರೋಗ್ಯವನ್ನು ಮತ್ತು ಆರೈಕೆಯನ್ನು ಯಾವ ರೀತಿ ಮಾಡಬೇಕು ಎಂದು ನಾವು ಇಂದು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಮ್ಮ ಈ ಕಣ್ಣುಗಳ ಆರೈಕೆ ಮಾಡಬೇಕು ಎಂದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಈ ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳನ್ನು ನಾವು ತೆಗೆದುಕೊಳ್ಳಲೇಬೇಕು.

ಅದಕ್ಕೆ ನಾವು ಮಾಡಬೇಕಾದದ್ದು ಇಷ್ಟೇ ಹಿಂದಿನ ರಾತ್ರಿ ನಾಲ್ಕರಿಂದ ಐದು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ ರಾತ್ರಿಯೆಲ್ಲಾ ನೆನೆಯಿಟ್ಟ ಬಾದಾಮಿಯನ್ನು ಬೆಳಗಿನ ಜಾವ ನಾವು ಅದರ ಸಿಪ್ಪೆಯನ್ನು ಬೇರ್ಪಡಿಸಿ ಇದನ್ನು ಕುಟ್ಟುವ ಕಲ್ಲಿನಲ್ಲಿ ಹಾಕಿ ನಂತರ ಇದಕ್ಕೆ ನಾಲ್ಕರಿಂದ ಐದು ಮೆಣಸಿನ ಕಾಳನ್ನು ಹಾಕಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ಕೆಂಪು ಕಲ್ಲುಸಕ್ಕರೆ ಹಾಕಿ ನಂತರ ಈ 3 ಪದಾರ್ಥಗಳನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ ಪುಡಿ ಮಾಡಿಕೊಂಡಿರುವ ಪುಡಿಯನ್ನು ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಈ ಹಾಲಿಗೆ ನಾವು ಸಿದ್ಧಪಡಿಸಿದ ಈ ಪುಡಿಯನ್ನು ಹಾಕಬೇಕು ನಂತರ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಈ ಬಿಸಿ ಮಾಡಿಕೊಂಡಿರುವ ಹಾಲನ್ನು

World Vision Day 2020: ವಿಶ್ವ ದೃಷ್ಟಿ ದಿನ 2020; "ದೃಷ್ಟಿಯಲ್ಲಿ ಭರವಸೆ"ಯೇ ಧ್ಯೇಯ - Kannada Oneindia

ಒಂದು ಲೋಟಕ್ಕೆ ಹಾಕಿಕೊಳ್ಳಿ ಈ ಹಾಲನ್ನು ಬೆಳಗಿನ ಜಾವ ನೀವು ನಿಮ್ಮ ಹಲ್ಲುಗಳನ್ನು ಉಜ್ಜಿದ ಮೇಲೆ ಖಾಲಿಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು ಮತ್ತು ಈ ಹಾಲನ್ನು ಕುಡಿದು ಒಂದು ಗಂಟೆ ಏನನ್ನೂ ತಿನ್ನಬಾರದು ಪ್ರತಿನಿತ್ಯ ಈ ರೀತಿಯಾದ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿ ಹಾಲಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ಅಥವಾ ಕುಡಿಯುವುದರಿಂದ ನಮ್ಮ ಅತ್ಯಮೂಲ್ಯವಾದ ನಮ್ಮ ಕಣ್ಣಿನ ದೃಷ್ಟಿ ಆರೋಗ್ಯದಿಂದ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.