ಆoಟಿ

14 ವರ್ಷದ ಹು ಡುಗನ ಜೊತೆ ಓಡಿ ಹೋಗಿ ಈ ಆoಟಿ ಮಾ’ಡಿದ್ದೇನು ಗೊತ್ತಾ? ಯಪ್ಪಾ ದೇವ್ರೇ…

CINEMA/ಸಿನಿಮಾ Girls Matter/ಹೆಣ್ಣಿನ ವಿಷಯ

ಪ್ರಪಂಚದಲ್ಲಿ ಅನೇಕ ರೀತಿಯ ವಿಚಿತ್ರ ಘಟನೆಗಳು ನಡೆಯುತ್ತವೆ. ಕೆಲವೊಮ್ಮೆ ನಾವು ಕೇಳುತ್ತಿರುವುದು ನೋಡುತ್ತಿರುವುದು ನಿಜವೇ ಎಂದು ಅನ್ನಿಸುವುದು ಹೌದು. ಅದರಲ್ಲೂ ಈ ಪ್ರೀತಿ ಪ್ರೇಮದ ವಿಷಯದಲ್ಲಿ ಏನೆಲ್ಲ ನಡೆದುಹೋಗುತ್ತದೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ವಯಸ್ಸಿನ ಅಂತರ ಇಲ್ಲದೆ ಯಾರಿಗೆ, ಯಾವಾಗ, ಹೇಗೆ, ಯಾರ ಮೇಲೆ ಪ್ರೀತಿ ಆಗುತ್ತದೆ ಎನ್ನುವುದನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಪ್ರೀತಿ ಪ್ರೇಮ ಎನ್ನುವುದು ಕೆಲವೊಮ್ಮೆ ಸರಿಯಾದ ರೀತಿಯಲ್ಲೂ ಆಗಬಹುದು ತಪ್ಪಾದ ರೀತಿಯಲ್ಲಿ ಕೂಡ ಆಗಬಹುದು. ಇಲ್ಲಿ ಒಂದು ವಿಚಿತ್ರವಾದ ವಿಷಯ ನಡೆದಿದೆ! ಆಗಿದ್ದೇನು ಗೊತ್ತಾ, ಮುಂದೆ ಓದಿರಿ

ತಪ್ಪಾದ ರೀತಿಯಲ್ಲಿ ಹುಟ್ಟಿದ ಪ್ರೀತಿ ಪ್ರೇಮದಿಂದ ಎಷ್ಟೋ ಜನರ ಕುಟುಂಬ ಹಾಳಾಗಿ ಹೋಗಿದೆ. ಇದರಿಂದ ಹಲವಾರು ಜನ ತೊಂದರೆಗೆ ಒಳಗಾಗಿದ್ದಾರೆ. ಇಂತಹ ಕುರುಡು ಪ್ರೀತಿಯಿಂದ, ಭಾರತ ಚತ್ತೀಸ್ ಘಡದಲ್ಲಿ ಒಂದು ಘಟನೆ ನಡೆದಿದ್ದು, ಈ ಘಟನೆ ನಿಜಕ್ಕೂ ಆಶ್ಚರ್ಯ ತರುವಂಥ ಘಟನೆ ಆಗಿದೆ. ಛತ್ತೀಸ್ ಘಡದ ಮಹಿಳೆಯೊಬ್ಬಳಿಗೆ, 14 ವರ್ಷದ ಹುಡುಗನ ಮೇಲೆ ಪ್ರೇ’ಮವಾಗಿ, ಬಾಲಕನ ಜೊತೆಯೇ ಬದುಕಬೇಕು ಎಂದು ಗಂಟು ಮೂಟೆ ಕಟ್ಟಿಕೊಂಡು ಅವನನ್ನು ಕರೆದುಕೊಂಡು ಓ’ಡಿಹೋಗಿದ್ದಾಳೆ.

ಮಹಿಳೆಯ ಪತಿ ಸರ್ಕಾರಿ ನೌಕರನಾಗಿದ್ದು, ಈಕೆಯ ಕುಟುಂಬದಲ್ಲಿ ಸಮಸ್ಯೆ ಏನು ಇರಲಿಲ್ಲ ಎನ್ನಲಾಗಿದೆ. ಹಾಗೂ ಈ ಮಹಿಳೆಗೆ ಇಬ್ಬರು ಮಕ್ಕಳಿದ್ದರು ಎಂದು ಮಾಹಿತಿ ಸಿಕ್ಕಿದೆ. ತನ್ನ ಮಗನ ವಯಸ್ಸಿನಷ್ಟೇ 14 ವರ್ಷ ಇರುವ ಹು’ಡುಗನ ಜೊತೆ ಪ್ರೇ’ಮಾವಾಗಿ, ಈಕೆ ಮನೆ ಬಿಟ್ಟು ಹೋದ ನಂತರ ಎರಡು ಕುಟುಂಬದವರು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಂಪ್ಲೇಂಟ್ ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ನಂತರ ಓಡಿಹೋಗಿದ್ದ ಇಬ್ಬರು ಸಿ-ಕ್ಕಿ ಬಿ’ದ್ದಿದ್ದಾರೆ. ಮಹಿಳೆಯ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿ ಎಫ್.ಐ.ಆರ್ ದಾಖಲಿಸಿ, 14 ವರ್ಷದ ಬಾಲಕನನ್ನು ಮನೆಗೆ ಕಳುಹಿಸಿದ್ದಾರೆ.

ಈ ಘಟನೆ ನಿಜಕ್ಕೂ ನಮ್ಮ ದೇಶದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಅನ್ನಿಸುವ ಹಾಗೆ ಮಾಡುತ್ತದೆ. ಸದ್ಯ ಈ ಒಂದು ಸುದ್ದಿ ದೇಶದೆಲ್ಲೆಡೆ ಸಕತ್ ವೈರಲ್ ಆಗಿ, ಸಾಕಷ್ಟು ಜನರು ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇಂತಹ ವಿಚಿತ್ರ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಸ್ಟಾರ್ ನಟಿಯರಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟ ನಿವೇದಿತಾ ಗೌಡ! ನಿವೇದಿತಾ ಬಿಕಿನಿ ವಿಡಿಯೋ ನೋಡಿ ಬಾಲಿವುಡ್ ನಟಿಯೆಂದು ಕನ್ಫ್ಯೂಸ್ ಆದ ಜನತೆ!!