ನಮಸ್ತೆ ಪ್ರೀತಿಯ ಓದುಗರೇ ಇವತ್ತಿನ ನಮ್ಮ ವಿಷಯ ನಿಮ್ಮ ಕಣ್ಣಿನ ದೃಷ್ಟಿ ಗೆ ಒಂದು ಚಿಕ್ಕ ಸವಾಲ್.! ಮಾನವನ ಕಣ್ಣುಗಳು ಹಾಗೂ ಅವನ ಬುದ್ಧಿ ಶಕ್ತಿಗೆ ಪರೀಕ್ಷಿಸಿ ಕೊಳ್ಳುವಂತ ಫೋಟೋಗಳನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ನೋಡಿರಬಹುದು. ಇವು ಇವು ನಮ್ಮ ದೃಷ್ಟಿ ಭ್ರಮೆಯನ್ನು ಉಂಟು ಮಾಡುವಂತಹ ಅಥವಾ ಆಫ್ಟಿಕಲ್ ಎಲ್ಯೂಷನ್ ಉಂಟು ಮಾಡುವಂತಹ ಫೋಟೋಗಳಗಿರುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ, ಅಂತಹ ಒಂದು ಆಫ್ಟಿಕಲ್ ಭ್ರಮೆಯ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈ’ರಲ್ ಆಗುತ್ತಿದೆ, ಇಲ್ಲಿ ಆನೆ ಚಿತ್ರವನ್ನು ನಿಮಗೆ ತೋರಿಸಲಾಗಿದೆ.
ಈ ಚಿತ್ರದಲ್ಲಿ ಆನೆಯ ಕಾಲುಗಳು ಸಂಖ್ಯೆ ನಮಗೆ ಆಶ್ಚರ್ಯ ಉಂಟು ಮಾಡುತ್ತದೆ. ಈ ಚಿತ್ರ ನೋಡಿದವರೆಲ್ಲ ತುಂಬಾ ಜನ ಆನೆಗೆ 4ಕಾಲುಗಳನ್ನು ನೋಡಿದ್ದರೆ, ಇನ್ನು ಕೆಲವರು 5 ಅಥವಾ 6 ಕಾಲುಗಳು ಎಂದು ಎಣಿಕೆ ಮಾಡುತಿದ್ದರೆ. ಈ ಆಫ್ಟಿಕಲ್ ಎಲ್ಯೂಷನ್ ಚಿತ್ರವನ್ನು ಪೇಂಟರ್ ಮಾರ್ಟಿನಾ ರೋಸ್ ಮನ್ ಅವರು ರಚನೆ ಮಾಡಿದ್ದಾರೆ. ಅವರು ಆನೆಯ ರಚಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತು ಆನೆಗೆ ಎಷ್ಟು ಕಾಲುಗಳಿವೆ ಲೆಕ್ಕ ಹಾಕಿ ಎಂದು ಸಾವಲನ್ನು ಹಾಕಿದ್ದಾರೆ.
ನಂತರ ಅಂತರ್ಜಾಲ ಬಳಕೆದಾರರು ಅವರ ಟ್ವಿಟ್ ಅನ್ನು ಮರು ಟ್ವಿಟ್ ಮಾಡಿದ್ದಾರೆ. ಅದಲ್ಲದೆ ಅನೇಕರು ಈ ಫೋಟೋ ಗೆ ಅನೇಕರು ತಮಾಷೆಯ ಉತ್ತರವನ್ನು ನೀಡಿದ್ದಾರೆ. ಆದರೆ ಆ ಫೋಟೋದಲ್ಲಿ ಇರುವ ಆನೆಗೆ ಎಷ್ಟು ಕಾಲುಗಳು ಇವೆ ಎಂದು ಪರಿಗಣಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆ ಆಫ್ಟಿಕಲ್ ಎಲ್ಯೂಷನ್ ಚಿತ್ರದಲ್ಲಿ, ಆನೆಯ ಕಾಲುಗಳು 4 ಎಂದು ಕಾಣುತ್ತದೆ. ಆದರೆ ನೀವು ಚಿತ್ರವನ್ನು ಇನ್ನೊಂದು ನಿಮ್ಮ ದೃಷ್ಟಿ ಯಿಂದ ನೋಡಿದಾಗ, ಆದರ ಕಾಲುಗಳು ಸಂಖ್ಯೆ ಕೆಲವೊಮ್ಮೆ 5 ಮತ್ತು ಇನ್ನೊಮ್ಮೆ 6 ಇದ್ದಂತೆ ಕಾಣುತ್ತದೆ.
ಪರಿಸ್ಥಿತಿಯಲ್ಲಿ, ವಾಸ್ತವವಾಗಿ ಆನೆಯ ಕಾಲುಗಳು ಎಷ್ಟು ಮತ್ತು ಅವುಗಳನ್ನು ಹೇಗೆ ಕಂಡುಹಿಡಿಯುವುದು ಎಂದು ಯಾರಿಗೂ ಅರ್ಥವಾಗುದಿಲ್ಲ, ವಾಸ್ತವವಾಗಿ, ಈ ಚಿತ್ರವನ್ನು ರಚಿಸಿದ ಕಲಾವಿದರು ಬಹಳ ಬುದ್ದಿವಂತಿಕೆಯಿಂದ ರಚಿಸಿದ್ದಾರೆ. ಅದರ ಅಡಿಯಲ್ಲಿ ಆನೆಯ ಕಾಲಿನ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಚಿರಿಸಲಾಗಿಲ್ಲ.
ಈ ಮೂಲಕ ಆನೆಯ ಕಾಲುಗಳು ಮರೆ ಮಾಚಲು ಚಿತ್ರಕರ ಪ್ರಯತ್ನಿಸಿದ್ದು, ಚಿತ್ರ ನೋಡಿದ ಮೇಲೆ ಅದು ಒಂದು ರೀತಿಯ ಭ್ರಮೆಯನ್ನು ಉಂಟು ಮಾಡುತ್ತದೆ. ಆದರೆ ಈ ಚಿತ್ರದಲ್ಲಿರುವ ಆನೆಯ ವಾಸ್ತವವಾಗಿ ಕೇವಲ 4 ಕಾಲುಗಳನ್ನು ಹೊಂದಿರುವುದು ಎನ್ನುವುದು ನಿಜ ಅದನ್ನು ನೀವು ಸುಲಭವಾಗಿ ನೋಡಬಹುದು.
ಆದರೆ ನೀವು ಈ ಚಿತ್ರದಲ್ಲಿ ಸ್ವಲ್ಪ ಸಮಯದವರೆಗೂ ವಿವಿಧ ರೀತಿಯಲ್ಲಿ ನೋಡಿದರೆ, ನೀವು ಸಹಜವಾಗಿಯೇ ದೃಷ್ಟಿ ಭ್ರಮೆಯಲ್ಲಿ ನೀವು ಕಳೆದು ಹೋಗುವಿರಿ ಮತ್ತು ನಿಮಗೆ ಹಲವು ಕಾಲುಗಳು ಕಾಣಿಸಟೋದಗುತ್ತದೆ. ಆನೆಗೆ ಎಷ್ಟು ಕಾಲುಗಳಿವೆ ಎನ್ನುವುದು ಪತ್ತೆ ಹಚ್ಚುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಅಗಿದ್ದು ನೋಡುಗರ ಮನಸ್ಸನ್ನು ಗಮನ ಸೆಳೆಯುದರ ಜೊತೆಗೆ ನಮ್ಮ ಕಣ್ಣಿನ ದೃಷ್ಟಿಗೆ ಸಾವಲನ್ನು ಸಹಾ ಹಾಕಿದೆ. ನಿಮ್ಮ ಸರಿ ಉತ್ತರವನ್ನು ನಮಗೆ ತಿಳಿಸಿ ಹಾಗೂ ನಿಮ್ಮ ಅನಿಸಿಕೆ ಯನ್ನು ತಿಳಿಸಿ ದನ್ಯವಾದಗಳು