ಕೋಳಿ ಇಲ್ಲದೆ ಮೊಟ್ಟೆ ಹೇಗೆ ತಯಾರು ಮಾಡ್ತಾರೆ ನೋಡಿ..ನಿಮ್ಮ ಕಣ್ಣಾರೆ ನೋಡಿ..

Entertainment/ಮನರಂಜನೆ
ಅಮೆರಿಕಾದ ಕ್ಲಾರಾ ಫುಡ್ಸ್ ಎಂಬ ಆಹಾರ ಸಂಸ್ಥೆ ಮೊಟ್ಟೆ ತಯಾರಿಕೆ ಮೇಲೆ ಸಾಕಷ್ಟು ವರ್ಷಗಳಿಂದ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಮಾನವ ನಿರ್ಮಿತ ಮೊಟ್ಟೆ ತಯಾರಿಕೆ ಅಮೇರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಪ್ರಾರಂಭವಾಗಿದೆ ಹಾಗೂ ಇನ್ನೇನು ಸ್ವಲ್ಪ ದಿನದಲ್ಲಿಯೇ ಮಾರಾಟವೂ ಕೂಡ ಆರಂಭವಾಗುತ್ತದೆ.

ಅಮೆರಿಕದಲ್ಲಿ ತಯಾರಾದಂತಹ ಮಾನವ ನಿರ್ಮಿತ ಮೊಟ್ಟೆಗೆ ಪ್ರಪಂಚ ದಾದ್ಯಂತ ಸಾಕಷ್ಟು ಬೇಡಿಕೆಗೆ ಬಂದಿದೆ. ಈಗಾಗಲೇ ಯುರೋಪ್, ಚೈನಾ, ನಾರ್ತ್ ಕೊರಿಯಾ, ಈ ಮೊಟ್ಟೆ ತಯಾರು ಮಾಡಲು ತುದಿಗಾಲಿ ನಲ್ಲಿ ನಿಂತಿದ್ದಾರೆ. ನಮ್ಮ ಭಾರತ ದೇಶದಲ್ಲಿ ಈ ಮೊಟ್ಟೆ ತಯಾರಿಕೆ ಬಗ್ಗೆ ಯಾವುದೇ ರೀತಿಯಾದಂತಹ ಮಾಹಿತಿಯನ್ನು ಹೊರಹಾಕಿಲ್ಲ. ಆದರೆ ಆಹಾರ ಪಂಡಿತರು ಹೇಳುವ ಪ್ರಕಾರ ಭಾರತ ದೇಶದಲ್ಲೂ ಕೂಡ ಈ ಹೊಸ ಮೊಟ್ಟೆ ತಯಾರು ಮಾಡಲು ಹೊಸ ವೇದಿಕೆ ಸಜ್ಜಾಗುತ್ತಿದೆ ಎಂದು ಹೇಳಿದ್ದಾರೆ.

ಮೊದಲಿಗೆ ಕೋಳಿ ಮೊಟ್ಟೆಯ ಒಳಗಡೆ ಇರುವಂತಹ DNA ಅನ್ನು ತೆಗೆಯಲಾಗುತ್ತದೆ, ನಂತರ ಮೊಟ್ಟೆ ತಯಾರಿಕೆಗೆ ಬೇಕಾಗಿರುವಂತಹ ಯಾವ ಜೀವಕೋಶಗಳು ಅಗತ್ಯವಿದೆ ಎನ್ನುವುದನ್ನು ತಿಳಿದುಕೊಳ್ಳು ತ್ತಾರೆ. ನಂತರ ಈ DNA ಅಲ್ಲಿ ಇರುವಂತಹ ಎಲ್ಲಾ ಅಂಶಗಳನ್ನು ಹೊರಗೆ ತೆಗೆಯುತ್ತಾರೆ, ಮೊದಲಿಗೆ ಈ DNA ಬಳಸಿಕೊಂಡು ಎಗ್ ವೈಟ್ ತಯಾರಿಸಲಾಗುತ್ತದೆ, ಎಗ್ ವೈಟ್ ಎಂದರೆ ಮೊಟ್ಟೆಯ ಹೊರಗಿನ ಭಾಗ ತಯಾರಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.