ಬದನೇಕಾಯಿ

ಮಹಿಳೆಯರು ಏಕೆ ಹೆಚ್ಚು ಬದನೇಕಾಯಿ ಇಷ್ಟಪಡುತ್ತಾರೆ ಗೊತ್ತಾ…ವೈದ್ಯರು ಹೇಳಿದ ಅಸಲಿ ಸಂಗತಿ.

HEALTH/ಆರೋಗ್ಯ

ನಾವು ಪ್ರತಿದಿನ ಸೇವಿಸುವಂತಹ ಪ್ರತಿಯೊಂದು ತರಕಾರಿಯಲ್ಲಿಯೂ ವಿಶೇಷವಾದ ಆರೋಗ್ಯಕಾರಿ ಅಂಶವಿರುತ್ತದೆ ಎಂಬುದು ತಮಗೆ ತಿಳಿದಿದೆ. ಹೌದು ಇದರಿಂದ ನಮ್ಮ ಆರೊಗ್ಯಕ್ಕೆ ಹೆಚ್ಚು ಲಾಭವಿದ್ದು ಆದರೆ ನಮ್ಮ ಯುವ ಪೀಳಿಗೆಗಳು ಈ ವಿಚಾರ ಸರಿಯಾಗಿ ತಿಳಿದಿದ್ದರು ಕೂಡ ಜಂಕ್ ಫುಡ್ ಗಳ ದಾಸರಾಗಿದ್ದಾರೆ. ಹೌದು ಈ ರೀತಿಯಾದ ಜಂಕ್ ಫುಡ್ ಗಳಿಂರ ಅವರ ಆರೋಗ್ಯ ಹದಗೆಡುತ್ತದೆ ಎಂದು ತಿಳಿದಿದ್ದರು ಕೂಡ ಪ್ರತಿನಿತ್ಯ ಚಾಟ್ಸ್ ಗಳನ್ನು ತಿನ್ನುವ ಹವ್ಯಾಸ ಮಾಡಿಕೊಂಡಿದ್ದು ಈ ತಿನಿಸುಗಳನ್ನು ಅವರಿಂದ ಬಿಡಲು ಸಾಧ್ಯವಿಲ್ಲ ಎಂಬಷ್ಟು ಹಚ್ಚಿಕೊಂಡಿದ್ದಾರೆ.

ಇನ್ನು ನಾವು ಪ್ರತಿ ದಿನ ಹಲವು ಬಗೆಯ ತರಕಾರಿಗಳನ್ನು ಹಾಗೂ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನಾಗಿ ಬಳಕೆ ಮಾಡಿಕೊಂಡು ಸೇವನೆ ಮಾಡುತ್ತಲೇ ಇರುತ್ತೇವೆ. ಆದರೆ ಅಂತಹ ಪದಾರ್ಥಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮಾತ್ರ ನಮಗೆ ತಿಳಿದಿಯೇ ಇರುವುದಿಲ್ಲ. ಯಾವ ತರಕಾರಿ ಯಾವ ಆರೋಗ್ಯ ಸಮಸ್ಯೆಗೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬುದು ಮೊದಲು ನಾವು ಅರಿತುಕೊಳ್ಳಬೇಕು.ಹೀಗಿದ್ದಾಗ ನಮಗೆ ಎಂದಾದರೂ ಅಂತಹ ಆರೋಗ್ಯ ಸಮಸ್ಯೆ ಕಂಡು ಬಂದರೇ ತಕ್ಷಣದಲ್ಲಿ ಅದಕ್ಕೆ ಸರಿ ಹೊಂದುವಂತಹ ತರಕಾರಿ ಅಥವಾ ಹಣ್ಣುಗಳ ಸೇವನೆ ಮಾಡಿದರೆ ಆಸ್ಪತ್ರೆಯ ಬಾಗಲಿಗೆ ಹೋಗುವ ಅವಶ್ಯಕತೆಯೇ ಇರುವುಲ್ಲ.

USHA बैगन कलौंजी- बैंगन भरवा रोज मिले तो मजा आ जायेVillage Cooking from Fresh Brinjal Indian Cooking - YouTubeನಮ್ಮ ಮನೆಯಲ್ಲಿ ನಾವೇ ಸ್ವತಃ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು ಸ್ನೇಹಿತರೆ.ಪ್ರತಿನಿತ್ಯ ಬಳಸುವ ತರಕಾರಿಗಳಲ್ಲಿಬದನೆಕಾಯಿ ಕೊಂಚ ಕಹಿ ಇದ್ದರು ಕೂಡ ರುಚಿಯನ್ನು ಅದ್ಬುತವಾಗಿ ಕೊಡುತ್ತದೆ. ಅಲ್ಲದೇ ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಸಿಹಿ ಫಲ ಬಹಳ ದೊಡ್ಡದಾಗಿದೆ ಅಂತಾನೇ ಹೇಳಬಹುದು. ಹೌದು ಹೀನತೆ ಇದ್ದವರಿಗೆ ಈ ಬದನೆಕಾಯಿ ದೇಹದಲ್ಲಿ ಕೆಂಪು ರಕ್ತ ಕಣವನ್ನು ವೃದ್ಧಿಸುವ ಶಕ್ತಿ ಕೊಡುತ್ತಿದ್ದು ಬದನೆಕಾಯಲ್ಲಿ ಕಬ್ಬಿಣದ ಅಂಶಗಳು ಹೇರಳವಾಗಿ ಇರುವುದರಿಂದ  ಹೀನತೆಯನ್ನು ಕೂಡ ದೂರಮಾಡುತ್ತದೆ.

ಇದೇ ಕಾರಣಕ್ಕಾಗಿ ಮಹಿಳೆಯರಿಗೆ ಬದನೆಕಾಯಿ ಎಂದರೆ ಬಹಳ ಅಚ್ಚುಮೆಚ್ಚು ಎನ್ನಬಹುದು.ಹೃದಯ ಸ್ನೇಹಿತ ಎಂದೇ ಕರೆಸಿಕೊಳ್ಳುವ ಈ ಬದನೆಕಾಯಿಯಲ್ಲಿ ದೇಹದ ಕೊಬ್ಬಿನ ಅಂಶವನ್ನು ನಿವಾರಿಸುವ ಗುಣವಿದ್ದುಹಾಗಾಗಿ ಹೃದಯ ಸಂಬಂಧ ಆರೋಗ್ಯಕ್ಕೆ ಬದನೆಕಾಯಿ ಸೇವನೆ ಉತ್ತಮವಾಗಿದೆ ಅಂತಾನೇ ಹೇಳಲಾಗುತ್ತದೆ. ಜೀರ್ಣವಾಗಲು ಇದರಲ್ಲಿರುವ ನಾರಿನಾಂಶ ಹಾಗೂ ಜೀರ್ಣ ಪ್ರಕ್ರಿಯೆಗೆ ಸಹಕಾರವಾಗುತ್ತಿದ್ದು ಮಲಬದ್ಧತೆ ಹಾಗೂ ಅಜೀರ್ಣಗೆ ಸಂಬಂಧಿತ ರೋಗಗಳನ್ನು ಕೂಡ ಬಾರದಂತೆ ಈ ಬದನೆಕಾಯಿ ಕಾಪಾಡುತ್ತದೆ

Eating Brinjal during Pregnancy: Why expecting mothers should avoid Eggplant

ಇನ್ನೂ ತೂಕ ಕಳೆದುಕೊಳ್ಳಬೇಕು ಎಂದುಕೊಳ್ಳುವವರಿಗೆ ಈ ಬದನೆಕಾಯಿ ಉತ್ತಮ ರಾಮ ಬಾಣವಾಗಿದ್ದು ಮೊದಲೇ ಹೇಳಿದ ಹಾಗೆ ಇದರಲ್ಲಿ ಕಬ್ಬಿಣಾಂಶ ಕರಗಿಸುವ ಶಕ್ತಿ ಹೆಚ್ಚಾಗಿ ಇರುತ್ತದೆ.ಹಾಗಾಗಿ ಬೊಜ್ಜು ಕರಗಿಸಬೇಕು ಎಂದುಕೊಳ್ಳುವವರು ತಮ್ಮ ಡಯೆಟ್ ಪ್ಲಾನಿನಲ್ಲಿ ಈ ಬದನೇಕಾಯಿಯನ್ನು ಕೂಡ ಸೇರಿಸಿಕೊಳ್ಳಬಹುದು.ಇನ್ನೂ ಬದನೆಕಾಯಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವು ಕಡಿಮೆಯಾಗಿರುವುದರಿಂದ ತೂಕ ಕಳೆದುಕೊಳ್ಳಬೇಕು ಎಂದುಕೊಳ್ಳುವವರು ಧಾರಾಳವಾಗಿ ತಿನ್ನಬಹುದು ಎಂದು ವೈದ್ಯರು ಕೂಡ ತಿಳಿಸಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

ಇದನ್ನೂ ಓದಿ >>>  ಹುಟ್ಟೊ ಮಗು ಗಂಡು ಅಥವಾ ಹೆಣ್ಣು ಎಂದು ತಿಳಿಯೋದು ಹೇಗೆ?
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...