ear-snake

ಯುವತಿ ಕಿವಿಯಲ್ಲಿ ಹಾವು! ಅಬ್ಬಾ ಹೇಗೆ ಹೊರಗಡೆ ಬಂತು ನೋಡಿ..

Entertainment/ಮನರಂಜನೆ

ಕೆಲವೊಂದು ಬಾರಿ ಮನೆಯ ಅಂಗಳದಲ್ಲಿ ಮಲಗಿದ್ದಾಗ ಕಿವಿಯಲ್ಲಿ ಇರುವೆ, ಸಣ್ಣ ಹುಳುಗಳು ಒಳ ಹೋಗಿ ಕಿವಿ ನೋವು ಬರುತ್ತದೆ. ಆದ್ರೆ ಈ ಯುವತಿ ಕಿವಿಯಲ್ಲಿ ಹೋಗಿದ್ದೆನು ಅಂತಾ ಹೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಹೌದು ಅದೆಂತದ್ಫು ಹೋಗಿದ್ದು? ಹೇಗೆ ಹೋಯಿತು? ಇಷ್ಟೆಲ್ಲ ಆದ್ರು ಯುವತಿ ಬದುಕಿದ್ದಾಳಾ? ಈ ಪ್ರಶ್ನೆಗಳು ಹುಟ್ಟೋದು ಸಾಮಾನ್ಯ. ಅಂದ ಹಾಗೆ ಆ ಯುವತಿ ಕಿವಿಯಲ್ಲಿ ಇರೋದು ಏನೂ? ಹೇಗೆ ತಗಿದ್ರು ಅಂತಾ ಹೇಳತೀವಿ ಈ ಸ್ಟೋರಿನಾ ಪೂರ್ಣವಾಗಿ ಓದಿ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ರಾತ್ರಿ ಗದ್ದೆಯಲ್ಲಿ

ಗುಡಿಸಲಲ್ಲಿ, ಮನೆಯ ಮಾಳಿಗೆ ಮೇಲೆ ಕುಟುಂಬಸ್ಥರು ಮಲಗುವರು. ಆಗ ಕಿವಿಯಲ್ಲಿ ಸಣ್ಣ ಹುಳುಗಳು, ಇರುವೆಗಳು ಹೋಗೋದು ಗೊತ್ತು. ಆಗ ಒಂದೆರಡು ಹನಿ ನೀರು ಬಿಟ್ಟರೆ ಅದು ಆಚೆ ಬರತಾ ಇತ್ತು. ಹೀಗಾಗಿ ಯಾವುದೇ ಹೆದರಿಕೆ ಇರಲಿಲ್ಲ. ಆದ್ರೆ ಇಲ್ಲೊಬ್ಬ ಯುವತಿಯ ಕಿವಿಯಲ್ಲಿ ಇರೋದನ್ನ್ ನೋಡಿದವರು ದಂಗಾಗಿದ್ದಾರೆ.
ಹೌದು ಓದುಗರೇ ಆಕೆಯ ಕಿವಿಯಲ್ಲಿ ಹೋಗಿದ್ದು ಹುಳು-ಹೂಪಟೆಯಲ್ಲ, ಮಣ್ಣು – ದೂಳು ಅಲ್ಲ, ಕಸ-ಕಡ್ಡಿಯೂ ಅಲ್ಲ. ಬದಲಾಗಿ ಒಂದು ಹಾವು. ನಿಮಗೆ ನಂಬಲು ಆಗುತ್ತಿಲ್ಲ ಅಲ್ವಾ..?




ನೀವು ಇದನ್ನ ನಂಬಲೇ ಬೇಕು. ಇದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಆ ಯುವತಿ ಕಿವಿಯಲ್ಲಿ ಅದೇನೋ ಅಸಹಜ ನೋವು, ಕಿರಿ ಕಿರಿ, ಶಬ್ದ ಬರುತ್ತಿದೆ ಎಂದು ವೈದ್ಯರ ಬಳಿ ಹೋದಾಗ ಕಿವಿಯಲ್ಲಿ ಇರುವುದು ಹಾವು ಎಂದು ತಿಳಿದಿದೆ. ಯುವತಿ ಕಿವಿಯಲ್ಲಿ ಹಾವು ಹೇಗೆ ಹೋಯಿತು ಗೊತ್ತಿಲ್ಲ. ಆದ್ರೆ, ವೈದ್ಯರ ಪರಿಶ್ರಮ ಮತ್ತು ಚಾಕಚಖ್ಯತೆ ಯಿಂದ ಜೀವಂತ ಹಾವನ್ನು ಹೊರತೆಗೆದಿದ್ದಾರೆ. ಕಿವಿಯಿಂದ ಹಾವನ್ನು ತೆಗೆಯುವುಗ ಆ ಯುವತಿ ಯಾವುದೇ ಪ್ರತಿ ಕ್ರಿಯೆ ನೀಡದೆ ಇರೋದು ನೆಟ್ಟಿಗರಿಗೆ ಆಶ್ಚರ್ಯ ಉಂಟು ಮಾಡಿದೆ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.