ಜಮೀನಿನ ಕೆಳಗಿಂದ ಶಬ್ದ ಬರುತ್ತಿತ್ತು ಹಳ್ಳ ತೋಡಿದಾಗ ಅಚಾನಕ್ ಹೊರಗೆ ಬಂದಿದ್ದು ನೋಡಿ ಜನರು ಶಾಕ್ ಆದರೂ ವಿಡಿಯೋ ನೋಡಿ!👌

Today News / ಕನ್ನಡ ಸುದ್ದಿಗಳು

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೆ ನಾವು ತುಂಬಾ ಪ್ರೀತಿಸುವ ಆರಾಧಿಸುವ ದುರ್ಗಾಮಾತೆ ಭೂಮಿಯ ಒಳಗಡೆಯಿಂದ ಒಬ್ಬ ಮಹಿಳೆಯ ಜೊತೆ ಮಾತನಾಡಿದಾಗ ಏನಾಯಿತು ಎಂದು ನೀವು ನೋಡಿದರೆ ಖಂಡಿತವಾಗಲೂ ನೀವು ಶಾಕ್ ಆಗುತ್ತೀರಾ ಹೌದು ಪ್ರಿಯ ಮಿತ್ರರೇ ಇವತ್ತು ನಮ್ಮ ಲೇಖನವನ್ನು ಓದಿದ ನಂತರ ಮತ್ತು ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ನೋಡಿದ ನಂತರ ನಿಮಗೆ ದುರ್ಗಾದೇವಿಯ ಮೇಲೆ ಇರುವ ಭಕ್ತಿ ಹತ್ತುಪಟ್ಟು ಜಾಸ್ತಿಯಾಗುತ್ತದೆ. ಇಂಡೋರ್ ಸಿಟಿಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಇರುವ ಒಂದು ಹಳ್ಳಿಯಲ್ಲಿ ಈ ಘಟನೆ ನಡೆದಿದೆ

ಪ್ರಿಯ ಮಿತ್ರರೇ ಇಲ್ಲಿಯ ಒಬ್ಬ ಮಹಿಳೆಗೆ ರಾತ್ರಿ ಮಲಗಿದ ನಂತರ ಒಂದು ಕನಸು ಬೀಳುತ್ತಿತ್ತು ಆ ಕನಸಿನಲ್ಲಿ ದುರ್ಗಾಮಾತೆಯ ಆ ಭೂಮಿಯ ಕೆಳಗಡೆಯಿಂದ ಈಕೆಯನ್ನು ಕರೆಯುತ್ತಿದ್ದಳು ಮೊದಮೊದಲು ಈ ಮಹಿಳೆ ಈ ಕನಸಿನ ಬಗ್ಗೆ ಜಾಸ್ತಿ ಗಮನವನ್ನು ಕೊಟ್ಟಿರಲಿಲ್ಲ ಯಾವಾಗ ಈ ಮಹಿಳೆಗೆ ಪ್ರತಿನಿತ್ಯ ಕನಸಿನಲ್ಲಿ ತಾಯಿ ದುರ್ಗಾಮಾತೆ ಕರೆಯಲು ಪ್ರಾರಂಭಿಸಿದಳು.ಆಗ ಈ ಮಳೆ ಯಾವ ಭೂಮಿಯಿಂದ ಈ ಶಬ್ದ ಬರುತ್ತಿದೆ ಎಂದು ಆ ಜಾಗದಲ್ಲಿ ಭೂಮಿಯನ್ನು ಜೇಸಿಬಿಯಿಂದ ಅಗಿದು ನೋಡಿದಾಗ ಅಲ್ಲಿ ಒಂದು ದೊಡ್ಡ ಚಮತ್ಕಾರವೇ ನಡೆದುಹೋಯಿತು ಪ್ರಿಯ ಮಿತ್ರರೆ ಈ ಅದ್ಭುತ ಚಮತ್ಕಾರವನ್ನು ನೋಡಿ ಅಲ್ಲಿದ್ದ ಜನರು ಜನಜಂಗುಳಿ ಯಾಗಿ ಅಚ್ಚರಿಗೆ ಒಳಗಾದರು ಅಂದಹಾಗೆ ಈ ಪೂರ್ತಿ ಕಥೆ ಮಧ್ಯಪ್ರದೇಶದ ರಾಜ್ಯದ ಇಂಡೋ ಸಿಟಿಗೆ ಸೇರಿದ್ದು ಇಲ್ಲಿ ವಾಸಮಾಡುವ ರೀಮಾ ಎಂಬ ಮಹಿಳೆಗೆ ಈ ರೀತಿಯ ಕನಸು ಬಿದ್ದಿತ್ತು ಸಿಟಿಯಿಂದ 50 ಕಿಲೋಮೀಟರ್.

Goddess Maa Sherawali Durga Murti in Brass at best price

ದೂರದಲ್ಲಿರುವ ಒಂದು ಹಳ್ಳಿಯಲ್ಲಿ ಭೂಮಿಯ ಕೆಳಗಡೆ ದುರ್ಗಾಮಾತೆಯ ಮೂರ್ತಿ ಇದ್ದು ಆ ಮೂರ್ತಿ ರೀ ಮಾಳನ್ನು ಇಲ್ಲಿಗೆ ಬರುವಂತೆ ಕರೆಯುತ್ತಿತ್ತು ಇದೇ ರೀತಿ ಪದೇ ಪದೇ ಕನಸು ಬೀಳುವಾಗ ರೀಮಾ ಆಶ್ಚರ್ಯಕ್ಕೆ ಒಳಗಾಗದಳು ಆಗ ಈ ಮಹಿಳೆ ತನ್ನ ಡ್ರೈವರ್ ಜೊತೆಗೆ ಈ ಸ್ಥಳಕ್ಕೆ ಭೇಟಿ ನೀಡಲು ನಿರ್ಧಾರ ಮಾಡಿದಳು ಆಗ ಈ ಮಹಿಳೆ ಆ ಊರಿನ ಒಂದು ದೇವಾಲಯದ ಬಳಿ ಬಂದಳು ರೀಮಾ ಕನಸಿನಲ್ಲಿ ಬಿದ್ದ ಆ ಜಮೀನಿನಲ್ಲಿ ಮಣ್ಣು ಅಗಿಯಲು ಶುರು ಮಾಡಿದಳು ಕೆಲವೇ ಸಮಯದ ಬಳಿಕ ತೋಡಿದ ಹಳ್ಳದಲ್ಲಿ ಒಂದು ಮೂರ್ತಿ ಕಾಣಿಸಿತು ಇದನ್ನು ನೋಡಿದ ರಿಮಾಳ ಜೊತೆ ಇದ್ದ ಜನರು ಕೂಡ ದಂಗಾಗಿ ಹೋದರು.

ಹೌದು ಪ್ರಿಯ ಮಿತ್ರರೇ ಈ ರೀತಿ ಮೂರ್ತಿ ಸಿಕ್ಕ ವಿಷಯ ಅಕ್ಕಪಕ್ಕದ ಹಳ್ಳಿಗಳಿಗೆ ಗೊತ್ತಾಗಿ ಸಾವಿರಾರು ಸಂಖ್ಯೆಯಲ್ಲಿ ಆ ಜಾಗದಲ್ಲಿ ಸೇರಿಬಿಟ್ಟರು. ಜಮೀನಿನಲ್ಲಿ ಸಿಕ್ಕ ಈ ದುರ್ಗಾ ಮಾತೆಯ ವಿಗ್ರಹವನ್ನು ನೋಡಿ ಅಲ್ಲಿ ಸೇರಿದ ಜನರು ದುರ್ಗಾಮಾತೆಗೆ ಕೈ ಮುಗಿದು ಜೈ ದುರ್ಗಾದೇವಿ ಜೈ ದುರ್ಗಾದೇವಿ ಎಂದು ಭಕ್ತಿಯಿಂದ ಶ್ರದ್ಧೆಯಿಂದ ಕೂಗಲಾರಂಭಿಸಿದರು ಮತ್ತು ಈ ದುರ್ಗಾ ಮಾತೆಯ ವಿಗ್ರಹ ಸಾವಿರಾರು ವರ್ಷದ ಹಿಂದಿನ ವಿಗ್ರಹ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಹಳೆಯಕಾಲದ ದುರ್ಗಾಮಾತೆಯ ವಿಗ್ರಹ ಸಿಕ್ಕಿದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.

ಇದನ್ನೂ ಓದಿ >>>  ಕಾಲ್ ಗ-ರ್ಲ್ಸ್ ಗೆ ಪ್ರಾಂಕ್ ಮಾಡಲು ಹೋಗಿ ತಗ್ಲಾಕೊಂಡ ಯುವಕ ಮುಂದೆ ಏನಾಯ್ತು ನೋಡಿ : ವಿಡಿಯೋ ವೈರಲ್

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...