ಬಾಡಿಗಾರ್ಡ್ ಜೊತೆ ಅಕ್ರಮ‌ ಸಂಬಂಧ ಹೊಂದಿದ ದುಬೈ ರಾಣಿ: ಹೆಂಡತಿಯ ಬಗ್ಗೆ ಈ ವಿಷ್ಯ ತಿಳಿದ ದುಬೈ ಶೇಕ್ ಮಾಡಿದ್ದೇನು ಗೊತ್ತಾ??

Girls Matter/ಹೆಣ್ಣಿನ ವಿಷಯ

ನಮಸ್ಕಾರ ಸ್ನೇಹಿತರೇ ಶ್ರೀಮಂತರ ಮನೆಯಲ್ಲಿ ಏನೇ ನಡೆದರೂ ಕೂಡ ಅದು ಸುದ್ದಿಮಾಧ್ಯಮಗಳಲ್ಲಿ ಎಷ್ಟು ಬೇಗ ಹರಡುತ್ತದೆ ಎಂಬುದು ಗೊತ್ತಿಲ್ಲದ ಮಟ್ಟಿಗೆ ವೇಗವಾಗಿ ಹರಡುತ್ತದೆ. ಇನ್ನು ಶ್ರೀಮಂತರ ಮನೆಯ ವೈವಾಹಿಕ ಜೀವನದ ಬಗ್ಗೆ ಏನಾದರೂ ವಿಷಯ ಇದ್ದಲ್ಲಿ ಅದು ಖಂಡಿತವಾಗಿಯೂ ಹೆಚ್ಚು ಕಾಲ ಉಳಿಯುವುದಿಲ್ಲ ಖಂಡಿತವಾಗಿಯೂ ವಿಶ್ವದಾದ್ಯಂತ ಪಸರಿಸುತ್ತದೆ ಎಂಬುದು ಸಾಬೀತಾಗಿದೆ. ಹೌದು ಸ್ನೇಹಿತರೆ ಇಂದು ನಾವು ಮಾತನಾಡಲು ಹೊರಟಿರುವುದು ದುಬೈನ ರಾಜಕುಮಾರನ ದಾಂಪತ್ಯ ಜೀವನದ ಕುರಿತಂತೆ.

ಬಾಡಿಗಾರ್ಡ್ ಜೊತೆ ಅಕ್ರಮ‌ ಸಂಬಂಧ ಹೊಂದಿದ ದುಬೈ ರಾಣಿ, ಹೆಂಡತಿಯ ವಿಷ್ಯ ತಿಳಿದ ದುಬೈ ಶೇಕ್ ಮಾಡಿದ್ದೇನು ಗೊತ್ತಾ – Royal Karnataka

ಹೌದು ಸ್ನೇಹಿತರೆ ನೀವು ಅಂದುಕೊಳ್ಳಬಹುದು ದುಬೈ ನ ಶೇಕ್ ನ ದಾಂಪತ್ಯ ಜೀವನ ಏನಾಗಿರುತ್ತದೆ ಅಷ್ಟು ದುಡ್ಡಿರುವ ವ್ಯಕ್ತಿಯ ಹೆಂಡತಿ ಅವನಿಗೆ ತಾನೇ ನಿಷ್ಠ ರಾಗಿರುತ್ತಾಳೆ ಎಂಬುದಾಗಿ ನಿಮ್ಮ ನಂಬಿಕೆ ಇರಬಹುದು. ಆದರೆ ಇಂದು ನಾವು ಹೇಳಹೊರಟಿರುವ ವಿಷಯ ಕಂಡಿತವಾಗಿ ಇದಕ್ಕೆ ತದ್ವಿರುದ್ಧವಾಗಿದೆ. ಹೌದು ಸ್ನೇಹಿತರೆ ದುಬೈ ರಾಜನ ಪತ್ನಿಯಾಗಿರುವ ಭಯ ಇಂದು ನಾವು ಮಾತನಾಡಲು ಹೊರಟಿರುವ ವಿಷಯದ ಮುಖ್ಯ ಕೇಂದ್ರ ಬಿಂದು. ದುಬೈ ರಾಜನನ್ನು ಹಯ ಮದುವೆ ಆಗಿದ್ದರೂ ಕೂಡ ಸಂಬಂಧವನ್ನು ಹೊಂದಿದ್ದು ತನ್ನ ಬ್ರಿಟಿಷ್ ಮೂಲದ ವೈಯಕ್ತಿಕ ಬಾಡಿಗಾರ್ಡ್ ನೊಂದಿಗೆ. ಹೌದು ಸ್ನೇಹಿತರೇ ಹಯಾ ರಸ್ಸೆಲ್ ನೊಂದಿಗೆ ಸಂಬಂಧವನ್ನು ಹೊಂದಿದ್ದಾನೆ. ಇದಕ್ಕಾಗಿ ಹಯ ರಸ್ಸೆಲ್ ಗೆ ವೈಭವೋಪೇತ ಜೀವನವನ್ನು ಹಾಗೂ ಉಡುಗೊರೆಗಳನ್ನು ಈಕೆ ನೀಡಿದ್ದಾರೆ.

ಬಾಡಿಗಾರ್ಡ್ ಜೊತೆ ಅಕ್ರಮ‌ ಸಂಬಂಧ ಹೊಂದಿದ ದುಬೈ ರಾಣಿ, ಹೆಂಡತಿಯ ವಿಷ್ಯ ತಿಳಿದ ದುಬೈ ಶೇಕ್ ಮಾಡಿದ್ದೇನು ಗೊತ್ತಾ – Royal Karnataka

ಹೌದು ಸ್ನೇಹಿತರೆ ರಾಜಕುಮಾರಿ ಹಯಾ ರಸ್ಸೆಲ್ ಜೊತೆಗೆ ಸಂಬಂಧವನ್ನು ಹೊಂದಿರುವುದನ್ನು ತಿಳಿದಂತಹ ರಾಜಕುಮಾರ ಈಗಾಗಲೇ ಆಕೆಗೆ 2019 ರಲ್ಲಿ ವಿವಾಹ ವಿಚ್ಛೇದನವನ್ನು ನೀಡಿ ತಮ್ಮ ಪರಿವಾರದಿಂದ ಹೊರಹೋಗುವಂತೆ ಮಾಡಿದ್ದಾರೆ. ಈಗಾಗಲೇ ಹಯ ರಸೆಲ್ ನೊಂದಿಗೆ ದುಬೈನಿಂದ ಪಾರಾಗಿ ಲಂಡನ್ ಗೆ ತೆರಳಿ ಹೊಸ ಜೀವನವನ್ನು ನಡೆಸುತ್ತಿದ್ದಾರೆ. ಆದರೂ ಕೂಡ ತಮ್ಮನ್ನು ಮದುವೆಯಾಗಿರುವವರಿಗೆ ಹಯಾ ರಂತಹ ಮಹಿಳೆ ಮಾಡಿದ್ದು ತಪ್ಪು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಗಂಡ ಇಲ್ಲದಿದ್ದಾಗ,ಮನೆಯ ಕೋಣೆಯಲ್ಲಿ ಆಂಟಿ ಮಾಡಿರುವ ಈ ಡ್ಯಾನ್ಸ್ ನೋಡಿ…ಸಕತ್ ವೈರಲ್ ವಿಡಿಯೋ