Drumstick-benefits

ಗಂಡಸರಿಗೂ ಹೆಂಗಸರಿಗೂ ಲೈಂ-ಗಿಕ ಆಸಕ್ತಿ ಡಬಲ್ ಮಾಡುವ ಬೀಜ ಇದು! ಇದನ್ನು ಸೇವಿಸಿದರೆ ಸಾಕು ಕುದುರೆಗಿಂತ ಹೆಚ್ಚು ಶ-ಕ್ತಿ ಬರುತ್ತದೆ ನೋಡಿ!!

HEALTH/ಆರೋಗ್ಯ Today News / ಕನ್ನಡ ಸುದ್ದಿಗಳು

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಯರ ನಡುವೆ ಲೈಂ-.ಗಿಕ ಹೊಂದಾಣಿಕೆ ಸರಿಬರದ ಕಾರಣದಿಂದ ಅ-ಕ್ರಮ ಸಂಬಂಧಗಳು, ವಿಚ್ಛೇ-ದನ, ಸಂಸಾರದ ಸಾಮರಸ್ಯದಲ್ಲಿ ಕುಂಠಿತ ಹೀಗೆ ಸಾಕಷ್ಟು ರೀತಿಯ ಸಮಸ್ಯೆಗಳಿಂದ ನೋವನ್ನು ಅನುಭವಿಸುತ್ತಿರುತ್ತಾರೆ. ಅಂತವರಿಗಾಗಿ ಆಯುರ್ವೇದ ತಜ್ಞರಾದಂತಹ ಡಾಕ್ಟರ್ ಪ್ರವೀಣ್ ಬಾಬು ಅವರು ಕಾ- ಮವನ್ನು ಕೆರಳಿಸುವಂತಹ ಬೀಜದ ಕುರಿತು ಮಾಹಿತಿ ಒಂದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ನಿಮಗೂ ಕೂಡ ಆ ಬೀಜ ಯಾವುದು? ಅದನ್ನು ಹೇಗೆ ಉಪಯೋಗಿಸಬೇಕು? ಅದು ಎಲ್ಲಿ ಸಿಗುತ್ತದೆ? ಅದರಿಂದ ಏನೆಲ್ಲ ಉಪಯೋಗಗಳಿವೆ? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮಗೆಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ ಕಾಮಕಸ್ತೂರಿ ಬೀಜವು ಕಾ- ಮವನ್ನು ಕೆರಳಿಸುವುದಿಲ್ಲ.

ಬದಲಿಗೆ ಅದು ಕಾ- ಮವನ್ನು ಶಕ್ಯಗೊಳಿಸುತ್ತದೆ. ಆದರೆ ನಿಮ್ಮ ಸಂಸಾರಕ ಜೀವನದಲ್ಲಿ ನೀವು ಲೈಂ- ಗಿಕ ಆಸಕ್ತಿಯನ್ನು ಕಳೆದುಕೊಂಡಿದ್ದರೆ ಅಥವಾ ನಿಮ್ಮ ಸಂಗಾತಿ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ಇಂಟರೆಸ್ಟ್ ತೋರುತ್ತಿಲ್ಲವಾದರೆ ನುಗ್ಗೆಕಾಯಿ ಬೀಜವನ್ನು ಈ ರೀತಿಯಾಗಿ ಉಪಯೋಗಿಸಬೇಕು.

Health Benefits of Drumstick Seeds | ನುಗ್ಗೆಕಾಯಿ ಬಲತಿದೆ ಎಂದು ಬಿಸಾಡಬೇಡಿ.. ಅದರ ಬೀಜಗಳಲ್ಲಿದೆ ಅದ್ಭುತ ಪ್ರಯೋಜನ Health News in Kannada

ಹೌದು ಗೆಳೆಯರೇ ನುಗ್ಗೆಕಾಯಿ ಬೀಜವನ್ನು ತಂದು ಅದನ್ನು ತುಪ್ಪದಲ್ಲಿ ಉರಿದು ಬಿಸಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಇಟ್ಟುಕೊಂಡು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ತುಪ್ಪದೊಂದಿಗೆ ಮಿಶ್ರಣ ಮಾಡಿ ಬರೋಬ್ಬರಿ ಮೂರು ತಿಂಗಳುಗಳ ಕಾಲ ತಪ್ಪದೆ ಸೇವಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಲೈಂ- ಗಿಕ ಆಸಕ್ತಿ ಹೆಚ್ಚಾಗುತ್ತದೆ.




ನಮಗೆ ಮೂರು ತಿಂಗಳು ಕಾಯುವುದಕ್ಕೆ ಆಗಲ್ಲ ಇನ್ಸ್ಟಂಟ್ ಆದಂತಹ ಫಲಿತಾಂಶ ಬೇಕು ಎಂಬುದಾದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ನುಗ್ಗೆಕಾಯಿ ಬೀಜಗಳನ್ನು ಪುಡಿಮಾಡಿ ಅದರ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಬೆರಸಿ ಕುಡಿದರೆ ನಿಮ್ಮ ಲೈಂ-ಗಿಕ ಆಸಕ್ತಿ ಹೆಚ್ಚಾಗುತ್ತದೆ ಹಾಗೂ ಆ ದಿನ ರಾತ್ರಿ ನಿಮ್ಮ ಸಂ-ಗಾತಿಯೊಡನೆ ಅಹಲ್ಲಾದಕರವಾದ ಕ್ಷಣವನ್ನು ಕಳೆಯುತ್ತೀರಾ.

ಪುರುಷರು ಹಾಗೂ ಮಹಿಳೆಯರು ಇಬ್ಬರು ಈ ಮನೆ ಮದ್ದನ್ನು ಉಪಯೋಗಿಸಬಹುದು. ಈ ರೀತಿಯಾದಂತಹ ನುಗ್ಗೆ ಪುಡಿ ಬೆರೆಸಿದಂತಹ ಹಾಲನ್ನು ಕುಡಿದ ಅರ್ಧ ಗಂಟೆಯಲ್ಲಿಯೇ ಅದರ ಕೆಲಸ ಪ್ರಾರಂಭ ಮಾಡಿಬಿಡುತ್ತದೆ. ಹೀಗಾಗಿ ಇದನ್ನು ಯಾವುದೇ ಕಾರಣಕ್ಕೂ ಬ್ರಹ್ಮಚಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೊಡಬಾರದು.

ನಿಮ್ಮ ಮನಸ್ಸನ್ನು ಈ ಬೀಜಗಳು ಡೈವರ್ಟ್ ಮಾಡಿಬಿಡುತ್ತದೆ, ನಿಮ್ಮ ಸಾಧನೆಯ ಹಾದಿಗೆ ಅಡ್ಡದಾರಿಯುವಾಗಬಹುದು. ಲೈಂ-.ಗಿಕ ಉತ್ತೇಜನವನ್ನು ಉ-ದ್ವೇಗಗೊಳಿಸುವಂತಹ ಈ ಸಿಂಪಲ್ ಆದ ಮನೆ ಮದ್ದನ್ನು ಮನೆಯಲ್ಲಿ ಟ್ರೈ ಮಾಡಿ ಹಾಗೂ ನಿಮ್ಮ ಸಾಂಸಾರಿಕ ಜೀವನದ ಸಂಪೂರ್ಣ ಸು-ಖವನ್ನು ಅನುಭವಿಸಿ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.