
ಹೌದು ಗೆಳೆಯರೇ ಯೌವನ ಅನ್ನುವದು ಹಾಗೆಯೆ . ಮನಸ್ಸು ಸಂಗತಿಯನ್ನು ಬಯುಸುತ್ತಾ ಇರುತ್ತದೆ .ಅದರಲ್ಲೂ ಈಗಿನ ಕಾಲದ ಹುಡುಗ ಮತ್ತು ಹುಡುಗಿಯರಿಗೆ ಯಾವ ನಾಚಿಕೆ ಇರುವುದಿಲ್ಲ ಯಾರು ನಮ್ಮನ್ನು ನೋಡುತ್ತಿಲ್ಲ ಎಂದು ಪ್ರೀತಿಯಲ್ಲಿ ತೊಡಗಿದ್ದಾರೆ . ಆದರೆ ಬೆಕ್ಕು ಕಣ್ಣು ಮುಚ್ಚಿ ಕೊಂಡು ಹಾಲು ಕುಡಿದರೆ ಯಾರು ನೋಡುವುದಿಲ್ಲ ಅಂತ ಅಂದು ಕೊಂಡಿರುತ್ತೆ .
ಆದರೆ ಕ್ಯಾಮೆರಾ ಕಣ್ಣು ಎಲ್ಲವನ್ನು ನೋಡುತ್ತೆ ಎಂದು ಇವರಿಗೆ ತಿಳಿದಿಲ್ಲ . ನೀವು ಯಾರು ಈ ರೀತಿ ಪ್ರೀತಿ ಮಾಡಿ ಸಿಕ್ಕಿ ಹಾಕಿಕೊಳ್ಳ ಬೇಡಿ . ಇದರಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಬೇರೆ ದೃಶ್ಯಗಳು ಇದೆ ನೋಡಿ ಆನಂದಿಸಿ . ಮತ್ತು ನಿಮ್ಮ ಆಭಿಪ್ರಾಯ ತಿಳಿಸಿ ಹಾಗು ಇದನ್ನು ಶೇರ್ ಮಾಡಿ
( video credit : srinath naik )
Comments are closed.