ಸೀರೆ ಉಡುವುದು ಹೇಗೆಂದು ತೋರಿಸುತ್ತೇನೆ ಎಂದು ಲೈವ್ ವಿಡಿಯೋ ಮಾಡಿದ ಯುವತಿ! ಬೆಳಿಗ್ಗೆ ವಿಡಿಯೋ ನೋಡಿದ ಮಾವ ಮನೆಯಲ್ಲಿ ಬಿತ್ತು ಛಡಿ ಏಟು, ನೋಡಿ!!

Entertainment/ಮನರಂಜನೆ

ಇತ್ತೀಚಿನ ದಿನಗಳಲ್ಲಿ ಜನರು ಇನ್ಸ್ಟಾಗ್ರಾಮ್( Instagram) ಫೇಸ್ಬುಕ್ (Facebook) ನಂತಹ ಸಾಕಷ್ಟು ಅಂತರ್ಜಾಲಗಳಲ್ಲಿ ಸಾಕಷ್ಟು ಆಕ್ಟಿವ್ ಇರುತ್ತಾರೆ ಹೀಗಾಗಿ ತಾನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್ ಆಗಬೇಕು ಎಂಬ ನಿಟ್ಟಿನಲ್ಲಿ ಯುವಕ ಯುವತಿಯರು ತಮ್ಮ ಲಿಪ್ಸಿಂಕ್ ವಿಡಿಯೋಗಳನ್ನು, ಡ್ಯಾನ್ಸ್ ಹಾಗೂ ಇನ್ನಿತರ ತಮಗೆ ತಿಳಿದಿರುವಂತಹ ಟ್ಯಾಲೆಂಟ್ ಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಅನಾವರಣ ಮಾಡುತ್ತಾ ಟಿಕ್ ಟಾಕ್ ಸ್ಟಾರ್( Tik Tok star) ಎಂಬ ಪಟ್ಟವನ್ನು ಗಿಟ್ಟಿಸಿ ಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ ಈ ರೀತಿಯಾದಂತಹ ಪ್ಲಾಟ್ಫಾರ್ಮ್ ಗಳ ಮೂಲಕ ಬಿಗ್ ಬಾಸ್( Bigg Boss) ಕಿರುತೆರೆ ಸೀರಿಯಲ್( TV serial) ಹಾಗೂ ಸಿನಿಮಾದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಬಣ್ಣದ ಜಗತ್ತಿಗೆ ಎಂಟ್ರಿ ನೀಡುತ್ತಿದ್ದಾರೆ. ಹೀಗಿರುವಾಗ ಯುವತಿ ಓರ್ವಳು ಇತರರಂತೆ ವಿಡಿಯೋ ಒಂದನ್ನು ಮಾಡಿ ಹೆಣ್ಣು ಮಕ್ಕಳಿ(girls)ಗೆ ಸೀರೆ ( saree) ಉಟ್ಟುಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣ (social media) ದಲ್ಲಿ ಬಾರಿ ವೀಕ್ಷಣೆ ಪಡೆದು ವೈರಲ್ ಆಗುತ್ತಿದೆ (went viral). ಹೌದು ಸ್ನೇಹಿತರೆ ಹಿಂದೆ ಒಂದು ಕಾಲದಲ್ಲಿ ಕೆಲಸ ಪಡೆದುಕೊಳ್ಳುವವರೆಗೂ ಹೆಣ್ಣು ಮಕ್ಕಳು ಮೊಬೈಲ್ ಬಳಕೆಯಲ್ಲಿ ಮಾಡುತ್ತಿರಲಿಲ್ಲ. ಆದರೆ ಈಗ ಆಗಸ್ಟೆ ಜನಿಸಿದಂತಹ ಪುಟ್ಟ ಮಗುವಿನ ಹೆಸರಿನಲ್ಲೊಂದು ಸಾಮಾಜಿಕ ಜಾಲತಾಣದ ಅಕೌಂಟ (account) ಇದ್ದೇ ಇರುತ್ತದೆ.

ಜಗತ್ತು ಮುಂದುವರೆಯುತ್ತಾ ಇದ್ದಹಾಗೆ ಜನರು ಕೂಡ ಬದಲಾದ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ರೂಡಿಸಿಕೊಂಡು ಇದರೊಂದಿಗೆ ಬಹಳ ಸಾಮಾಜಿಕವಾಗಿ ವರ್ತಿಸುತ್ತಿದ್ದಾರೆ. ಹೀಗೆ ನಾಲ್ಕು ಗೋಡೆಯ ಮಧ್ಯ ಹೆಣ್ಣು ಮಕ್ಕಳು ಬಟ್ಟೆ ತೊಡುವುದು ಹಿಂದಿನ ಸಂಸ್ಕೃತಿ (culture) ಯಾಗಿದ್ದು, ಆದರೆ ಈಗ 400 ಜನರು ನೋಡುವ ರೀತಿ ಸೀರೆ ಯುಟ್ಟು (draped saree) ಪ್ರಖ್ಯಾತಿ ಪಡೆದುಕೊಳ್ಳುವಂತಹ ಕಾಲ ಬಂದಿದೆ.

ಹೀಗೆ ಹೆಣ್ಣು ಮಕ್ಕಳು ನಾವು ಯಾರಿಗೂ ಕಡಿಮೆ ಇಲ್ಲ ಎನ್ನುತ್ತಾ ತಮ್ಮಾಗಿರುವಂತಹ ಅಗಾಧವಾದ ಟ್ಯಾಲೆಂಟ್ (talent) ಅನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರ ಹಾಕುತ್ತಿದ್ದಾರೆ. ಅದರಂತೆ ಈ ಯುವತಿಯೊಗಳು ಸುಂದರವಾಗಿ ಸೀರೆ ಉಡುವುದು ಹೇಗೆ ಎಂಬುದನ್ನು ವಿಡಿಯೋ ಒಂದರ ಮೂಲಕ ಹೇಳಿಕೊಟ್ಟಿದ್ದು, ಇದನ್ನು ಕಂಡಂತಹ ಸಾಕಷ್ಟು ಜನ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಹೌದು ಗೆಳೆಯರೇ ಸೀರೆಯುಡುತ್ತಾ ಸುಂದರವಾಗಿ ಹಾಡೊಂದಕ್ಕೆ ಹುಡುಗಿ ಬಹಳ ರೋಮ್ಯಾಂಟಿ ಕ್ ಆಗಿ ಫೋಸ್ ನೀಡಿದ್ದು, “ಚಾಂದ್ ಮೈನ್ ದಾಂಗ್ ಹೈ ಲೆಕಿನ್ ಕುಡಿಯೆ ತುಜ್ ಮೈನ್ ನೈ ಕೋ ಕರಬಿ” ಅಂದರೆ (ಬೆಳದಿಂಗಳಲ್ಲಿ ಕಳಂಕವಿದೆ ಆದರೆ ನಿನ್ನ ತಪ್ಪಿಲ್ಲ ಹುಡುಗಿ) ಎಂಬ ಕ್ಯಾಪ್ಷನ್( caption) ಬರೆದಿರುವ ಈ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.

 

View this post on Instagram

 

A post shared by Aakansha jangir (@parimomo123)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.