ನಾಟಕ

ಗಂಡನ ಜೊತೆ ಒಳ್ಳೆಯ ಹೆಂಡತಿ ರೀತಿ ನಾಟಕ ಮಾಡಿ! ಆತನಿಗೆ ಗೊತ್ತಾಗದಾಗೆ ಬೇರೆಯವರ ಜೊತೆ ಅದೆಂಥಾ ಕೆಲಸ ಮಾಡುತ್ತಿದ್ದಳು ಗೊತ್ತಾ?

Girls Matter/ಹೆಣ್ಣಿನ ವಿಷಯ

ಪ್ರಿಯ ಓದುಗರೇ ಇಂದು ಅದೆಷ್ಟೋ ಜನ ಮಹಿಳೆಯರು ಪತಿಯನ್ನು ತೊರೆದು ಪರ ಪುರುಷರ ಸಹವಾಸದಲ್ಲಿ ತಮ್ಮ ಮನೋಕಾಮನೆಯನ್ನು ಈಡೇರಿಸಿಕೊಳ್ಳಲು ಹೋಗಿ ದುರಂತದಲ್ಲಿ ಅಂತ್ಯವಾಗಿದ್ದಾರೆ. ಆಗುತ್ತಲೇ ಇದ್ದಾರೆ. ಈಗ ಹೇಳ ಹೊರಟಿರೋ ಸ್ಟೋರಿ ಕೂಡಾ ಅಂತದ್ದೇ. ಆಕೆ ಸುಂದರವಾದ ಜೀವನ ತೊರೆದು ಬೀದಿ ಹೆಣವಾಗಿದ್ದು ಹೇಗೆ ಅಂತಾ ಹೇಳತೀವಿ ಈ ಸ್ಟೋರಿನ ಕೊನೆವರೆಗೂ ಓದಿ. ಈ ಘಟನೆ ನಡೆದದ್ದು ಹೈದ್ರಾಬಾದನಲ್ಲಿ.ಮೋಸಗಾರ್ತಿ ಸುಂದರಿಯೇ ಶ್ವೇತಾ ರೆಡ್ಡಿ. ಈಕೆಯ ಪತಿ ವಿಕ್ರಮ್ ರೆಡ್ಡಿ ಒಬ್ಬ ಸಾಫ್ಟವೇರ್ ಇಂಜನಿಯರ್. ಸದಾ ಕೆಲದ ಒತ್ತಡದಲ್ಲಿಯೇ ಇರುತ್ತಿದ್ದ. ಈತ ಬೆಳಗ್ಗೆ ಮನೆ ಬಿಟ್ಟು ಹೋದರೆ ಸಂಜೆ ಮನೆಗೆ ಬರುತ್ತಿದ್ದ. ಆದ್ರೆ ಪತ್ನಿಯನ್ನು ಅತಿಯಾಗಿ ಪ್ರೀತಿಸುತಿದ್ದ. ಪತ್ನಿ ಮಾತ್ರ ಪತಿಗೆ ಮೋಸ ಮಾಡಿ ಪರ ಪುರುಷ ನ ವ್ಯಾಮೋಹದಲ್ಲಿ ಬಿದ್ದಿದ್ದಳು.

ಹೌದು ಯಶ್ ಕುಮಾರ ಎಂಬ ಯುವಕನೊಂದಿಗೆ ಫೇಸ್ ಬುಕ್ಕಲ್ಲಿ ಚಾಟಿಂಗ್ ಮಾಡುತ್ತಿದ್ದಳು. ಇದು ಬರಿ ಚಾಟಿಂಗ್ ಅಷ್ಟೇ ಆಗಿರಲಿಲ್ಲ ಬದಲಾಗಿ ತನ್ನ ಮೈ ಮಾಟ ಪ್ರದರ್ಶಿಸುವ ವೇದಿಕೆ ಆಗಿತ್ತು. ಇಬ್ಬರು ನಿರ್ಗಳವಾಗಿ ಶ್ವೇಚ್ಚಚ್ಚಾರ ನಡೆಸುತ್ತಿದ್ದರು. ಆದ್ರೆ ಪತಿಗೆ ಇದರ ಅರಿವೇ ಇರಲಿಲ್ಲ. ತನ್ನ ಪತ್ನಿ ಒಬ್ಬಳು ಸದ್ಗುನೇ ಎಂದುಕೊಂಡಿದ್ದ. ಶ್ವೇತಾ ಹೀಗೆ ಯಶ್ ನ ಜೊತೆಗೆ ತನ್ನ ನಗ್ನ ದೇಹದೊಂದಿಗೆ ಚಾಟಿಂಗ್ ಮಾಡುತ್ತಾ 4 ವರ್ಷ ಕಳೆದಿರಬಹುದು. ಇಷ್ಟಕ್ಕೆ ಸುಮ್ಮನೆ ಆಗದ ಶ್ವೇತಾ ಕೃಷ್ಣನ್ ಜಿಲ್ಲೆಯ ನಿವಾಸಿ ಅಶೋಕ್ ಎಂಬುವನೋಂದಿಗೆ ತನ್ನ ಕೆಟ್ಟ ಚಾಳಿಯನ್ನು ಮುಂದುವರೆಸಿದ್ದಳು. ಏಕ್ ಕಾಲಕ್ಕೆ ಇಬ್ಬರನ್ನು ಸಹ ಮೆಂಟೇನ್ ಮಾಡಿದ್ದಳು. ಅಣ್ಣಾ ಮೈ ತಿಕ್ಕಲು ತೆವಲಾಟಕ್ಕೆ ಬಲಿಯಾಗಿದ್ದು ಮಾತ್ರ ನಿಜವಾಗಿ ಪ್ರೀತಿಸಿದ ಯೇಶ್.
ಹೌದು ಓದುಗರೇ ಶ್ವೇತಾ ಕೇವಲ ಆತನನ್ನು ತನ್ನ ಶ್ವೇಚ್ಚಾಚರಕ್ಕೆ ಬಳಸಿಕೊಂಡಿದ್ಲು.

ಆದ್ರೆ ಯೇಶ್ ಮಾತ್ರ ಅವಳನ್ನು ಅಪಾರವಾಗಿ ಪ್ರೀತಿಸುತಿದ್ದ. ಆದ್ದರಿಂದ ವಿವಾಹವಾಗುವದಾಗಿ ಕೆಳಿದ್ದ. ಆಗ ನನಗೆ ಈಗಾಗಲೇ ವಿವಾಹವಾಗಿದೆ. ಮತ್ತೊಮ್ಮೆ ವಿವಾಹವಾಗಲು ಸಾಧ್ಯವಿಲ್ಲ ಎಂದು ನಿರ್ಧಾಕ್ಷಿನ್ನೆವಾಗಿ ಹೇಳುದ್ದಳು. ಅಂದಿನಿಂದ ಆತನನ್ನು ಬದಿಗೆ ಸರಿಸಿ ಅಶೋಕನೊಂದಿಗೆ ತುಂಬಾ ಸಲುಗೆ ಬೆಳಿಸಿದಳು. ಅಷ್ಟೇ ಅಲ್ಲದೆ ಹೈದ್ರಾಬಾದ್ ಗೆ ಕರಿಸಿಕೊಳ್ಳುತ್ತಾ ಆತನೊಂದಿಗೆ ತನ್ನ ಕೆಟ್ಟ ಚಾಳಿ ಮುಂದುವರೆಸಿದ್ದಳು. ಆದ್ರೆ ಯೇಶ್ ತನ್ನನ್ನು ವಿವಾಹವಾಗುವಂತೆ ಪಿಡಿಸಿದ್ದ. ತನ್ನೊಂದಿಗೆ ನಡೆಸಿದ ಶೃಂಗಾರ ಆಟವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದ. ಇದರಿಂದ ತನ್ನ ಕಳ್ಳಾಟ ಎಲ್ಲಿ ಆಚೆ ಬರುತ್ತೋ ಎಂದು ಹೆದರಿ ಶ್ವೇತಾ ಆತನನ್ನು ಮುಗಿಸಲು ಪ್ಲಾನ್ ಮಾಡಿದಳು.

ಇದಕ್ಕೆ ಇನ್ನೊಬ್ಬ ಪಾಗಲ್ ಪ್ರೇಮಿ ಅಶೋಕ್ ಸಹಕರಿಸಿದ್ದ. ಅದರಂತೆ ಯೇಶನನ್ನು ಹೈದ್ರಾಬಾದನ ನಿರ್ಜ್ನ ಪ್ರದೇಶಕ್ಕೆ ಶ್ವೇತಾ ಬರಲು ಹೇಳಿದಳು. ತನ್ನ ವ್ಯಾಮೋಹದಲ್ಲಿ ಬಿದ್ದ ಅಶೋಕ ತನಗೋಸ್ಕರ ಕೊಲೆ ಮಾಡಲು ಒಪ್ಪಿದ್ದ. ಅದಕ್ಕಾಗಿ ತನ್ನದೇ ಊರಿನ ಸ್ನೇಹಿತ ಕಾರ್ತಿಕ್ ಎಂಬಾತನ್ನು ಜೊತೆಗೆ ಕರೆ ತಂದಿದ್ದ. ಪ್ಲಾನ್ ಪ್ರಕಾರ್ ಯಸ್ ಶ್ವೇತಾಳೊಂದಿಗೆ ಮಾತನಾಡುತ್ತ ಮೈಮರೆತು ನಿಂತ ಸಮಯದಲ್ಲಿ ಹಿಂದಿನಿಂದ ಬಂದು ಕಬ್ಬಿಣ ರಾಡನಿಂದ ಬಲವಾಗಿ ತಲೆಗೆ ಹೊಡೆದಿದ್ದಾರೆ. ಅಲ್ಲಿಂದ ಏನು ನಡದೆ ಇಲ್ಲ ಎನ್ನುವಂತೆ ಸಹಜವಾಗಿ ತಮ್ಮ ಗೂಡು ಸೇರಿ ಆರಾಮಾಗಿದ್ದರು.ಇತ್ತ ತಲೆಗೆ ಬಿದ್ದ ಬಾರಿ ಪೆಟ್ಟಿನಿಂದ ರಕ್ತ ಶ್ರಾವವಾಗಿ 2 ದಿನದ ಬಳಿಕ ಆಸ್ಪತ್ರೆಯಲ್ಲಿ ಯೇಶ್ ಕೊನೆಯುಸಿರು ಎಳೆದಿದ್ದ.

ಇದನ್ನೂ ಓದಿ >>>  ನೀವು ಕಾಲಿಗೆ ಬಿದ್ದು ಕೇಳಿದರು ನಿಮ್ಮ ಹೆಂಡತಿ ಈ ವಿಷಯಗಳನ್ನು ಅಪ್ಪಿತಪ್ಪಿಯು ಬಾಯಿ‌ ಬಿಡೊದಿಲ್ಲ.!! ಯಾವ ವಿಷಯ ಗೊತ್ತಾ ನೋಡಿ..??

ಆತನ ಮೊಬೈಲ್ ಜಾಡು ಹಿಡಿದ ಪೊಲೀಸರಿಂದ ಈ ಮಾಯಾಂಗನೇಯ ಕಳ್ಳ ಆಟ ಬಯಲಾಗಿತ್ತು. ಆದ್ರೆ, ಪತಿ ವಿಕ್ರಮ್ ಇದರ ಪರಿವೇ ಇಲ್ಲದೆ ಈ ಅಮಾಯಕನಾಗಿ ಮೋಸ ಹೋಗಿದ್ದ. ಅತ್ತ ಅತಿಯಾಗಿ ಪ್ರೀತಿಸಿದ ಯೇಶ್ ಕುಮಾರ್ ಕೂಡಾ ಹೆಣವಾಗಿದ್ದ. ಇದೀಗ ಈ ಫೇಸ್ ಬುಕ್ ಮಾಯಾಂಗನೆ ತನ್ನ ಪ್ರೇಮಿ ಅಶೋಕ್ ಮತ್ತು ಸಹಚರನೊಂದಿಗೆ ಪೊಲೀಸ್ ರ ಅತಿಥಿ ಆಗಿದ್ದಾಳೆ. ಮರ್ಯಾದೆ ಹೋಗಿದ್ದರಿಂದ ಇತ್ತ ಪತಿ ವಿಕ್ರಮ್ ತಲಿ ತಗ್ಗಿಸಿದ್ದಾನೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...