ನಿಮ್ಮ ಹೆಂಡತಿ ಮೇಲೆ ನಿಮಗೆ ಅನುಮಾನ ಇದೆಯಾ? ಆಕೆ ಪ್ರತಿದಿನ ಫೋನಿನಲ್ಲಿ ಏನನ್ನು ನೋಡುತ್ತಾಳೆ ಎಂಬುದನ್ನು ತಿಳಿಯಬೇಕಾ? ಹಾಗಾದ್ರೆ ಈ ಒಂದು ಸಣ್ಣ ಕೆಲಸ ಮಾಡಿ!!

Entertainment/ಮನರಂಜನೆ Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಕಾಲ ಬದಲಾದ ಹಾಗೆ ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಮದುವೆಯಾಗಿ ಬಹಳ ಚೆನ್ನಾಗಿ ನೋಡಿಕೊಳ್ಳುವಂತಹ ಗಂಡನಿದ್ದರು ಕೂಡ ಕೆಲವೊಮ್ಮೆ ಹೆಣ್ಣು ಮಕ್ಕಳು ದುಡಿಕೆ ತೆಗೆದುಕೊಳ್ಳುವ ನಿರ್ಧಾರದಿಂದ ತಮ್ಮ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ.

ಅದರಂತೆ ಗಂಡಸರು ಕೂಡ ಪರಸ್ತ್ರಿಯರ ಮೋಹದಿಂದ ದೇವತಿರುವ ಹೆಂಡತಿಗೆ ಮೋಸ ಮಾಡುತ್ತಾರೆ ಇದು ಎಲ್ಲರ ಸಂಸಾರಿಕ ಜೀವನದಲ್ಲೂ ನಡೆಯುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯಾದಂತಹ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿದ್ದು, ನಿಮ್ಮ ಸಂಸಾರ ಹಾಳಾಗುವ ಮುನ್ನ ನನ್ನ ಹೆಂಡತಿ ಬೆಳಗಿನಿಂದ ಸಂಜೆವರೆಗೂ ಫೋನಿನಲ್ಲಿ ಏನನ್ನು ನೋಡುತ್ತಾಳೆ.

ಯಾರತ್ರ ಮಾತನಾಡುತ್ತಾಳೆ ಎಂಬ ಮಾಹಿತಿಯನ್ನು ಟ್ರ್ಯಾ ಕ್ ಮಾಡಿ ಹಾಗೂ ನಾವು ತಿಳಿಸುವಂತಹ ಈ ಒಂದು ಸಣ್ಣ ಟೆಕ್ನಿಕ್ ಅನ್ನು ಫಾಲೋ ಮಾಡಿದರೆ ಸಾಕು ನಿಮ್ಮ ಹೆಂಡತಿ ಫೋನಿನ ಅಸಲಿ ಮಾಹಿತಿಗಳೆಲ್ಲವೂ ಬಹಿರಂಗವಾಗುತ್ತದೆ. ಹಾಗಾದ್ರೆ ಅದನ್ನು ಮಾಡುವುದು ಹೇಗೆ?

things you should say to your partner everyday, ಬಾಯಿ ಮಾತಿಗೂ ಹೆಂಡತಿಗೆ ಹೀಗೆಲ್ಲಾ ಹೇಳಬೇಡಿ ಆಕೆಗೆ ಆಗ್ಬರಲ್ಲ! - these things husband should never say to his wife - Vijaya Karnataka

ಅದಕ್ಕೆ ಬೇಕಾಗುವಂತಹ ಸಾಮಗ್ರಿಗಳು ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಹೆಂಡತಿಯಲ್ಲಿ ದಿನ ಕಳೆದಂತೆ ವರ್ತನೆ ಬದಲಾಗುತ್ತಿದ್ದಾರೆ ಆಕೆ ತಪ್ಪು ಮಾಡುತ್ತಿದ್ದಾರೆ ಎಂದರ್ಥ.

ಹೀಗಾಗಿ ಮುಖ್ಯವಾಗಿ ನೀವು ಆಕೆಯಲ್ಲಿ ಬದಲಾಗುತ್ತಿರುವಂತಹ ಬದಲಾವಣೆಗಳನ್ನು ಗಮನಿಸಬೇಕು. ನಿಮ್ಮ ಸಂಸಾರ ಸುರಕ್ಷಿತವಾಗುತ್ತದೆ. ಇನ್ನು ನಿಮ್ಮ ಹೆಂಡತಿಯನ್ನು ಟ್ರ್ಯಾಕ್ ಮಾಡುವ ವಿಧಾನವನ್ನು ತಿಳಿಸಲಿದ್ದೇವೆ. ಇದು ಕಷ್ಟದಲ್ಲಿರುವ ದಂಪತಿಗಳಿಗೆ ಬಹಳ ಉಪಯೋಗವಾಗಿರುವ ಮಾಹಿತಿ ತಿಳಿದು ಬಂದಿದೆ.

ತಿಳಿಯದಂತೆ ಬೇರೊಬ್ಬರ ಫೋನಿನಲ್ಲಿ ಕಣ್ಣಿಡಲು ದಿ ಸೆಲ್ ಫೋನ್ ಕಗ್ಗಾವಲು ಎಂಬ ಅಪ್ಲಿಕೇಶನ್ ಉಪಯೋಗಿಸಿ ಇದರಿಂದ ಯಾವುದೇ ಎಂಬುದನ್ನು ತಿಳಿದುಕೊಳ್ಳಬಹುದು. ಈ ರೀತಿಯಾದಂತಹ ಪತ್ತೆದಾರಿಕೆ ಮಾಡುವ ಅಪ್ಲಿಕೇಶನ್ಗಳನ್ನು ಬಳಸುವುದರಿಂದ ಅವುಗಳು ತಮ್ಮ ಬಳಕೆದರರಿಗೆ ಬಹು.

ಇನ್ನು ಎಂ ಎಸ್ ಪಿ ವೈ ಎಂಬ ಪತ್ತೆ ದಾರಿಗೆ ಅಪ್ಲಿಕೇಶನ್ ಕೂಡ ಬಹಳ ಜನ ಬಳಸುತ್ತಿದ್ದು, ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಜನ ಕಂಡುಕೊಂಡಿದ್ದಾರೆ. ಇನ್ನು ಸಾಫ್ಟ್ ವೇರ್ ಡೆವಲಪರ್ಗಳು ತಮ್ಮ ಬಳಕೆದಾರರಿಗೆ ಬರೋಬ್ಬರಿ ಏಳು ದಿನಗಳ ಕಾಲ ಉಚಿತವಾಗಿ ಈ ಒಂದು ಅಪ್ಲಿಕೇಶನ್ ಅನ್ನು ಬಳಸುವಂತಹ ಅವಕಾಶ ನೀಡುತ್ತಾರೆ.

Relationships Tips: ಗಂಡ ಹೆಂಡತಿ ಜಗಳ ಉಂಡು ಮಲಗೋತನಕ! ಏಕೆ ಗೊತ್ತೇ?

ಇದರಿಂದ ನಿಮಗೆ ಉಪಯೋಗವಾಗದಿದ್ದಲ್ಲಿ ಅದನ್ನು ಹಣ ಕೊಟ್ಟುಕೊಂಡುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ಅಪ್ಲಿಕೇಶನ್ ಗಳನ್ನು ಬಳಸುವುದರಿಂದ ಅತಿ ಸುಲಭವಾಗಿ ನಿಮ್ಮ ಹೆಂಡತಿಯ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿ ಹಾಗೆ ಯಾರೊಂದಿಗೆ ಅತಿ ಹೆಚ್ಚಾಗಿ ಮಾತನಾಡುತ್ತಾಳೆ ಹಾಗೂ ಮೆಸೇಜ್ ಮಾಡುತ್ತಾಳೆ ಎಂಬುದನ್ನು ತಿಳಿದುಕೊಳ್ಳಬಹುದು.

ಕೊನೆಯದಾಗಿ ವಾಟ್ಸಪ್ ನಲ್ಲಿ ರೀಸ್ಟೋರ್ ಎಂಬ ಅವಕಾಶ ಕೂಡ ಇದೆ. ಆಕೆಯ ಮೊಬೈಲ್ ಸಿಕ್ಕಾಗ ವಾಟ್ಸಪ್ಪ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಮೆಸೇಜ್ ಗಳನ್ನು ರಿಜಿಸ್ಟರ್ ಮಾಡುವುದರಿಂದ ಯಾರೊಂದಿಗೆ ಹೆಚ್ಚಾಗಿ ಟೆಕ್ಸ್ಟ್ ಮಾಡಿದ್ದಾಳೆ ಎಂಬುದು ತಿಳಿದು ಬರುತ್ತದೆ.

ನಿಮ್ಮ ಹೆಂಡತಿ ಮೇಲು ನಿಮಗೆ ಅನು.ಮಾನವಿದ್ದಲ್ಲಿ ತಪ್ಪದೆ ಈ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ನಿಮ್ಮ ಅನುಮಾನಕ್ಕೆ ಫುಲ್ ಸ್ಟಾಪ್ ಹಾಕಿ ಹಾಗೂ ನಿಮ್ಮ ಸಂಸಾರಿಕ ಜೀವನವನ್ನು ಸುಗಮವಾಗಿಟ್ಟುಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...