ಅಭರಣ

ಮದುವೆಯಾದ ಮಹಿಳೆ ಈ 3 ಅಭರಣಗಳನ್ನು ಧರಿಸಲೇಬಾರದು ಇಲ್ಲವಾದಲ್ಲಿ ನಿಮ್ಮ ಗಂಡನ ಸಾವಿಗೆ ನೀವೇ ಕಾರಣರಾಗುತ್ತೀರಿ ಈ ವಿಡಿಯೋ ನೋಡಿ!😱👇

Girls Matter/ಹೆಣ್ಣಿನ ವಿಷಯ

ವೀಕ್ಷಕರೇ ಯಾವ ಮಹಿಳೆಗೆ ಮದುವೆಯಾಗಿರುತ್ತದೋ ಒಂದು ವೇಳೆ ಅವರ ಗಂಡ ಏನಾದರೂ ಈ 3 ವಸ್ತುಗಳನ್ನು ಧರಿಸಲು ಹೇಳಿದರೆ ತಕ್ಷಣ ಅದನ್ನು ತಡೆಯಬೇಕು ಒಬ್ಬ ಮದುವೆಯಾದ ಮಹಿಳೆಯು ಮರೆತರು ಸಹ ಈ ಮೂರು ವಸ್ತುಗಳನ್ನು ಧರಿಸಬಾರದು ಇಲ್ಲ ಅಂದರೆ ನಿಮ್ಮ ಗಂಡನ ಸಾವಿಗೆ ನೀವು ಕಾರಣವಾಗಬಹುದು ನಿಮಗೆ ಹೇಳಬೇಕು ಎಂದರೆ ಈ ಆಧುನಿಕ ಕಾಲದಲ್ಲಿ ಮದುವೆಯಾದ ಮಹಿಳೆಯರು ಕೆಲವು ಇಂತಹ ವಸ್ತುಗಳನ್ನು ಧರಿಸುತ್ತಾರೆ ಮತ್ತು ಅವುಗಳ ಬಗ್ಗೆ ಅವರಿಗೆ ಗೊತ್ತೇ ಇರುವುದಿಲ್ಲ

ಹೌದು ಪ್ರಿಯ ವೀಕ್ಷಕರೆ ಇಲ್ಲಿಯತನಕ ಶಾಸ್ತ್ರಗಳಲ್ಲೂ ಸಹ ಏನು ಬೇಕಾದರೂ ಧರಿಸಬೇಕು ಎಂದು ಬರೆದಿರುವುದಿಲ್ಲ. ಯಾಕಂದರೆ ಇವುಗಳ ಕಾರಣದಿಂದ ಅವರ ಜೀವನದಲ್ಲಿ ನಕಾರಾತ್ಮಕ ಪ್ರಭಾವಗಳು ಬೀರುತ್ತವೆ ಎಲ್ಲಿಯತನಕ ಕುಟುಂಬದವರ ಆಗಲಿ ಸಂಬಂಧಿಕರಾಗಲೀ ಗಂಡನ ಪ್ರಾಣದ ಮೇಲೂ ಸಹ ಬಂದುಬಿಡುತ್ತಾರೆ ಹಾಗಾದ್ರೆ ಬನ್ನಿ ಯಾವ ವಸ್ತುಗಳನ್ನು ಮಹಿಳೆಯರು ಮರೆತರು ಸಹ ಧರಿಸಬಾರದು ಎಂದು ನಮ್ಮ ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆ, ಇಂದಿನ ಬೆಲೆ ಎಷ್ಟು  | udayavani

ಈ ಒಂದು ಮಾಹಿತಿಯ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ವೀಕ್ಷಕರೇ ಮಹಿಳೆಯರು ಯಾವ ವಸ್ತುವನ್ನು ಧರಿಸಬಾರದು ಎಂದು ಈಗ ತಿಳಿದುಕೊಳ್ಳೋಣ ವೀಕ್ಷಕರೆ ಮೊದಲನೇದಾಗಿ.ಶಾಸ್ತ್ರಗಳಲ್ಲಿ ಈ ಒಂದು ವಿಷಯವಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ ಯಾವತ್ತಿಗೂ ಮದುವೆಯಾದ ಮಹಿಳೆಯರು ಪೂರ್ತಿಯಾಗಿ ಶುಭ್ರವಾದ ಬಟ್ಟೆಗಳನ್ನು ಧರಿಸಬಾರದು ಈ ರೀತಿ ಮಾಡುವುದರಿಂದ ನಿಮ್ಮಗೌರವಕ್ಕೆ ಧಕ್ಕೆ ಆಗಬಹುದು ನಿಮಗೆ ಹೇಳಬೇಕು ಎಂದರೆ ಈಗಿನ ದಿನದ ಫ್ಯಾಶನ್ ಯುಗದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಇಂತಹ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ ಮತ್ತು ಅವುಗಳ ಬಗ್ಗೆ ಯೋಚಿಸುವುದು ಕೂಡ ತಪ್ಪಾಗಿರುತ್ತದೆ ವೀಕ್ಷಕರೇ ವಾಸ್ತುಶಾಸ್ತ್ರದ ಅನುಸಾರವಾಗಿ ಯಾವುದೇ ಮದುವೆಯಾದ ಮಹಿಳೆಯರು ಪೂರ್ತಿಯಾಗಿ ಬಿಳಿಯ ಬಣ್ಣದ ಬಟ್ಟೆಗಳನ್ನು ಧರಿಸಲೇಬಾರದು ಇದರ ಹಿಂದೆ ಒಂದು ಕಾರಣ ಕೂಡ ಇದೆ ಬಿಳಿಯ ವಸ್ತ್ರಗಳನ್ನು.

ಧರಿಸುವುದರಿಂದ ಪತಿವ್ರತೆಯ ಧರ್ಮವು ನಾಶವಾಗಿ ಹೋಗುತ್ತದೆ ನಂತರ ಅವರ ಸಂಬಂಧಗಳಲ್ಲಿ ನಕಾರಾತ್ಮಕ ಶಕ್ತಿಯು ಉಂಟಾಗುತ್ತದೆ ಯಾಕಂದರೆ ಈ ಪದ್ಧತಿ ವಿದೆಯರದು ಆಗಿದೆ ಇಂತಹ ಸ್ಥಿತಿಯಲ್ಲಿ ನೀವು ಗಂಡನ ಸಾವಿಗೆ ಕಾರಣವಾಗಬಹುದು ಹಾಗಾಗಿ ಇನ್ನು ಮುಂದೆ ಸಂಪೂರ್ಣ ಬಿಳಿ ವಸ್ತ್ರವನ್ನು ಧರಿಸಲು ಹೋಗಬೇಡಿ ಒಂದು ವೇಳೆ ಬಿಳಿ ವಸ್ತ್ರವನ್ನು ಧರಿಸಬೇಕು ಎಂದರೆ ಅದರಲ್ಲಿ ಭಿನ್ನವಾದ ಬಣ್ಣಗಳು ಇರುವ ಬಿಳಿಯ ಬಟ್ಟೆಗಳನ್ನು ಧರಿಸಿ ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೊಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ಯಾವ ಎರಡು ವಸ್ತುಗಳನ್ನು ಧರಿಸಬಾರದು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಮಹಿಳೆಯರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.

ಇದನ್ನೂ ಓದಿ >>>  ಹೀರೋಯಿನ್ ಚಾನ್ಸ್ ಕೋಡ್ತಾರೆ ಅಂತ ಅದನ್ನ ಕೊಟ್ಟೆ...!ಈ ಮನ ಕಲಕುವ ಕಥೆ ಓದಿ..! ವಿಡಿಯೋ ನೋಡಿ

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...