ಹುಡುಗಿ

ನಾಯಿ ಜೊತೆ ಮದುವೆಯಾದ 18 ರ ಹುಡುಗಿ…ಮೊದಲ ರಾತ್ರಿ ನಡೆದಿದ್ದೇ ಬೇರೆ ನೋಡಿ ಸತ್ಯ…

Girls Matter/ಹೆಣ್ಣಿನ ವಿಷಯ

ಸಾಮಾನ್ಯವಾಗಿ ಶ್ವಾನವೂ ಬಹುತೇಕರ ಮನುಷ್ಯರ ನೆಚ್ಚಿನ ಪ್ರಾಣಿಯಾಗಿದ್ದು ನಾಯಿ ಮತ್ತು ಮನುಷ್ಯನ ವಿಕಸನ ಶುರುವಾಗಿದ್ದು ಇಲ್ಲಿಗೆ 32 ಸಾವಿರ ವರ್ಷಗಳ ಹಿಂದೆ. ಕಂದು ತೋಳಗಳಿಂದ ನಾಯಿಗಳ ವಿಕಸನ ಅಷ್ಟೊಂದು ಹಿಂದೆಯೇ ಶುರುವಾಗಿತ್ತು. ಮನುಷ್ಯನ ವಿಕಸನ ಕೂಡ ಹೆಚ್ಚೂ ಕಡಿಮೆ ಅದೇ ಅವಧಿಯಲ್ಲಿ ಆರಂಭವಾಗಿತ್ತು. ತಮಗೆ ತಿಳಿದಿಲ್ಲ ಮನುಷ್ಯನ ಮೆದುಳು ಹಾಗೂ ದೇಹದ ಇತರ ಪ್ರಮುಖ ಅಂಗಗಳ ಬೆಳವಣಿಗೆ ಮತ್ತು ನಾಯಿಯಲ್ಲಿನ ಮೆದುಳು ಮತ್ತಿತರ ಪ್ರಮುಖ ಅಂಗಗಳ ಬೆಳವಣಿಗೆಗೂ ಸಾಕಷ್ಟು ಸಾಮ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ಮನುಷ್ಯನ ವಿಷಯದಲ್ಲಿ ನಾಯಿ ಹೆಚ್ಚು ಪ್ರೀತಿಪಾತ್ರ ಮತ್ತು ನಂಬಿಕೆಯ ಪ್ರಾಣಿಯಾಗಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದೇ ಹೇಳಬಹುದು.

ಮನುಷ್ಯ ಮತ್ತು ನಾಯಿಯ ನಡುವಿನ ನಂಟು ಗಟ್ಟಿಯಾಗಲು ಇನ್ನೊಂದು ಪ್ರಮುಕವಾದ ಕಾರಣವಿದೆ. ನಾಯಿಗಳಲ್ಲಿ ಕ್ರೋಮೋಸೋಮ್ 6 ರಲ್ಲಿ 3 ಹೆಚ್ಚು ಬೆರೆಯುವ (hyper-sociability) ಜೀನ್ ಗಳು ಇರುವುದು ತಿಳಿದುಬಂದಿದ್ದು ಇದರಿಂದ ಅವುಗಳು ಪ್ರಾಣಿ ಅಥವಾ ಇತರರೊಂದಿಗೆ ಬೇಗನೇ ಬೆರೆಯಲು ಪ್ರಮುಕ ಕಾರಣವಾಗಿದೆ.ಅಚ್ಚರಿಯ ವಿಶಯವೆಂದರೆ ಮನುಶ್ಯರಲ್ಲಿಯೂ ಇದೇ ಬಗೆ ಇದ್ದು ಇತರರೊಂದಿಗೆ ಬೆರೆಯುವ ಜೀನ್ ಗಳು ಕಂಡುಬರುತ್ತವೆ. ಆದ್ದರಿಂದ ಮನುಷ್ಯನ ಹಾಗೂ ನಾಯಿಗಳ ನಡುವೆ ಅಪರೂಪದ ನಂಟು ಮೂಡಿದೆ ಎನ್ನಲಾಗುತ್ತದೆ.

Teenager forced to marry stray DOG in world's most bizarre wedding ceremony - Mirror Online

ನಾಯಿಗೆ ನಿಯತ್ತು ಜಾಸ್ತಿ ಎಂದೇ ಹೇಳಬಹುದು. ತನ್ನ ಮಾಲೀಕನಿಗಾಗಿ ತನ್ನ ಜೀವನವನ್ನೆ ಈ ಶ್ವಾನ ಮುಡುಪಾಗಿಟ್ಟಿರುತ್ತದೆ. ಒಂದೊತ್ತು ಊಟ ಹಾಕಿದರೆ ಸಾಕು ಅಗಲುವವೆರೆಗೂ ಮನೆಯನ್ನು ಕಾಯುತ್ತ ಕುಳಿತಿರುತ್ತದೆ. ಈ ನಾಯಿಯ ನಿಸ್ವಾರ್ಥ ಪ್ರೇಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಇನ್ನು ಪ್ರಪಂಚದಲ್ಲಿ ನಮಗೆ ತಿಳಿಯದ ರೀತಿ ಅದೆಷ್ಟೋ ವಿಚಿತ್ರ ಹಾಗೂ ವಿಶೇಷ ಘಟನೆಗಳು ಜರುಗುತ್ತಲೇ ಇರುತ್ತವೆ. ಹೌದು ಅದರಂತೆ ನಾಯಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 18 ವರ್ಷದ ಸುಂದರಿ ಯುವತಿಯ ಬಾಳು ಮುಂದೆನಾಯಿತು ಎಂಬುದನ್ನು ತಿಳಿಸುವ ಸಲುವಾಗಿ ಈ ಲೇಖನಿಯನ್ನು ಬರೆದಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ನೋಡಲು ಬಹಳನೇ ಮುದ್ದಾಗಿರುವಂತಹ ಈ ಹುಡುಗಿ ನಾಯಿಯೊಂದಿಗೆ ಮದುವೆಯಾಗುತ್ತಿರುವುದನ್ನು ಕಂಡಂತಹ ಅದೆಷ್ಟೋ ಹುಡುಗರು ಎಂಥಾ ಕಾಲ ಬಂತಪ್ಪ? ಹೇಳಿದ್ರೆ ನಾನಾದ್ರು ಮದುವೆಯಾಗುತ್ತಿದ್ನಲ್ಲ ಎಂದಲ್ಲ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಘಟನೆ ನಡೆದಿರುವುದು ಜಾರ್ಖಂಡ್ನ ಮಂಡಳಿ ಮುಂಡಾ ಎಂಬ ಪ್ರದೇಶದಲ್ಲಿ. ಹೌದು ಸಾಮಾನ್ಯವಾಗಿ ನಾಯಿ ಎಂದರೆ ಹೆಣ್ಣುಮಕ್ಕಳಿಗೆ ಬಹಳನೇ ಇಷ್ಟ. ಅದರೊಂದಿಗೆ ಆಟವಾಡಲು ಚೇಷ್ಟೆ ಮಾಡಲು ಹೆಣ್ಣುಮಕ್ಕಳು ಸದಾ ಬಯಸುತ್ತಿದ್ದು ಆದರೆ ಯಾರೂ ಕೂಡ ಮದುವೆಯಾಗುವಂತಹ ಯೋಚನೆಯನ್ನೂ ಮಾಡುವುದಿಲ್ಲ.Indian girl marries a stray dog as part of bizarre tribal ritual to ward off evil spirit | Daily Mail Online

ಆದರೆ 18 ವರ್ಷದ ಈ ಮುದ್ದಾದ ಯುವತಿ ನಾಯಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಾಯಿ ಮೇಲಿರುವಂತಹ ಅಪಾರವಾದ ಪ್ರೀತಿಯಿಂದಾಗಿ ಆಕೆ ಈ ಕೆಲಸವನ್ನು ಮಾಡಿಲ್ಲ. ಹೌದು ಬದಲಿಗೆ ಅಸಲಿ ಸತ್ಯವೇ ಬೇರೆ ಇತ್ತು. ಈಕೆಯ ಜಾತಕದಲ್ಲಿ ನಾಯಿ ಹತ್ಯ ದೋಷ ಇದ್ದ ಕಾರಣ ಜ್ಯೋತಿಷಿಗಳು ಮೊದಲು ಈಕೆಯನ್ನು ಒಂದು ಬೀದಿನಾಯಿ ಮರಿಯೊಂದಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿದ್ದು ಇಲ್ಲವಾದರೆ ಮುಂಬರುವಂತಹ ಗಂಡ ಆಕೆಯನ್ನು ಕೆಲವೇ ಕೆಲವು ವರ್ಷಗಳಲ್ಲಿ ಬಿಟ್ಟು ಹೋಗುತ್ತಾನೆ ಎಂಬ ಸೂಚನೆ ನೀಡಿದ್ದಾರಂತೆ.

Woman marries dog to ward off evil spell

ಹೌದು ಹೀಗಾಗಿ ಆಕೆಯ ಪೋಷಕರು ಜಾರ್ಖಂಡ್ನಲ್ಲಿ ನಡೆಯುವಂತಹ ಸಾಮಾನ್ಯ ಮದುವೆಯಂತೆ ನಾಯಿ ಹಾಗೂ ಹುಡುಗಿಯ ಮದುವೆಯನ್ನು ಬಹಳ ಅದ್ದೂರಿ ತನದಿಂದ ಮಾಡಿದ್ದಾರೆ.  ರಾತ್ರಿ ಹಗಲು ಎನ್ನದೆ ಆ ನಾಯಿಹೌದು ಹೀಗಾಗಿ ಆಕೆಯ ಪೋಷಕರು ಜಾರ್ಖಂಡ್ನಲ್ಲಿ ನಡೆಯುವಂತಹ ಸಾಮಾನ್ಯ ಮದುವೆಯಂತೆ ನಾಯಿ ಹಾಗೂ ಹುಡುಗಿಯ ಮದುವೆಯನ್ನು ಬಹಳ ಅದ್ದೂರಿ ತನದಿಂದ ಮಾಡಿದ್ದಾರೆ.  ರಾತ್ರಿ ಹಗಲು ಎನ್ನದೆ ಆ ನಾಯಿ ಕೂಡ ಈಕೆಯ ಜೊತೆಯಲ್ಲೇ ಓಡಾಡುತ್ತಿದ್ದಿದ್ದು ವಿಶೇಷ  ಹನ್ನೊಂದು ದಿನಗಳ ಬಳಿಕ ಹುಡುಗಿಯ ಜಾತಕದಲ್ಲಿದ್ದ ಕಂಟಕ ಕಳೆದಮೇಲೆ ಆಕೆ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ವಿಚಿತ್ರ ಆಚರಣೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...